ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ವ್ಯಾಪಿಸುತ್ತಿದೆ ಕರೊನಾ ಸೋಂಕು. ದಿನದಿಂದ ದಿನಕ್ಕೆ ಹರಡುತ್ತಲೇ ಇದೆ ಫಸ್ಟ್ ನ್ಯೂರೋ ಲಿಂಕ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆಯಿಂದ ಈವರೆಗೆ ಮೂವರಿಗೆ ಸೋಂಕು. ಈವರೆಗೆ ಆಸ್ಪತ್ರೆಯ 190 ಸಿಬ್ಬಂದಿ ಸಹಿತ 200ಕ್ಕೂ ಅಧಿಕ ಜನರ ತಪಾಸಣೆ.ಇನ್ನು ಕೂಡ ಒಟ್ಟು ಜಿಲ್ಲೆಯಲ್ಲಿ 513 ಜನರ ವರದಿ ಬರುವುದಕ್ಕೆ ಬಾಕಿ. ಉಳಿದವರ ರಿಪೋರ್ಟ್ ನಲ್ಲಿ ಏನಿದೆಯೋ ಎಂಬ ಆತಂಕ
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








