ಕೋವಿಡ್ 19 : ಒಂದು ದಿನದಲ್ಲಿ 12,514 ಹೊಸ ಪ್ರಕರಣಗಳು ಪತ್ತೆ , 251 ಸಾವು

1 min read
Covid test

ಕೋವಿಡ್ 19 : ಒಂದು ದಿನದಲ್ಲಿ 12,514 ಹೊಸ ಪ್ರಕರಣಗಳು ಪತ್ತೆ , 251 ಸಾವು

ನವದೆಹಲಿ :  ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ  12,514  ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಅಲ್ಲದೆ 251 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,42,46,157 ಕ್ಕೆ ತಲುಪಿದೆ.

ಸೋಂಕಿನಿಂದ ಮೃತರಾದವರ ಸಂಖ್ಯೆ 4,58,437 ಕ್ಕೆ ತಲುಪಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd