Covid-19 – ಕೊರೊನಾ ಕೇಕೆ – ಲಕ್ನೋದಲ್ಲಿ 144 ಸೆಕ್ಷನ್
ಲಕ್ನೋ : ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಹೀಗಾಗಿ ಕಾನ್ಪುರದಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.
ಕೊರೊನಾ ಕೇಸ್ ಗಳ ಹೆಚ್ಚದಿಂದಾಗಿ ಕಾನ್ಪುರದಲ್ಲಿ ಒಂದು ತಿಂಗಳ ಕಾಲ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತರ ಮನವಿ ಮಾಡಿದೆ.
144 ಸೆಕ್ಷನ್ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ.
ಪೊಲೀಸರ ಅನುಮತಿ ಇಲ್ಲದೇ ಯಾವುದೇ ಮೆರವಣಿಗೆ ಆಯೋಜಿಸುವಂತಿಲ್ಲ.
ಅಂದಹಾಗೆ ಶನಿವಾರ ದೇಶದಲ್ಲಿ 13,272 ಕೊರೊನಾ ಪ್ರಕರಣಗಳು ವರದಿಯಾಗಿತ್ತು.