ಕೊರೊನಾ ಲಸಿಕಾ ಅಭಿಯಾನ : 22 ದಿನಗಳಲ್ಲಿ 57 ಲಕ್ಷ ಜನರಿಗೆ ಲಸಿಕೆ..!
ನವದೆಹಲಿ: ಜನವರಿ 16ರಂದು ರಾಷ್ಟ್ರದಾದ್ಯಂತ ಆರಂಭವಾದ ಲಸಿಕೆ ವಿತರಣೆ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದ್ದು, ವಿಶ್ವದ ಅತಿದೊಡ್ಡ ಕೋವಿಡ್ -19 ಲಸಿಕೆ ಅಭಿಯಾನದಡಿಯಲ್ಲಿ ಒಟ್ಟು 57,75,322 ಜನರಿಗೆ ಈಗಾಗಲೇ ಲಸಿಕೆ ನೀಡಿರೋದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾರ್ಚ್ 1ರಿಂದ ಎಚ್ -1ಬಿ ವೀಸಾ ಅರ್ಜಿ ನೋಂದಣಿ ಪ್ರಕ್ರಿಯೆ ಆರಂಭ
ಇನ್ನೂ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸಚಿವಾಲಯವು ಇದೇ ವೇಳೆ ತಿಳಿಸಿದೆ. ಇನ್ನೂ 22 ದಿನಗಳ ಅವಧಿಯಲ್ಲಿ 57 ಲಕ್ಷ ಕೋವಿಡ್ ಲಸಿಕೆ ವಿತರಿಸಿರುವ ಮೊದಲ ದೇಶವೂ ಸಹ ಭಾರತ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಶರದ್ ಪವಾರ್ ರಿಂದ ಸಚಿನ್ ತೆಂಡುಲ್ಕರ್ ಗೆ ರಾಜಕೀಯ ಪಾಠ..!
ಚುಚ್ಚುಮದ್ದು ಪಡೆದಿರುವ 57,75,322 ಫಲಾನುಭವಿಗಳ ಪೈಕಿ, ಉತ್ತರ ಪ್ರದೇಶದಲ್ಲಿ 6,73,542, ಮತ್ತು ಮಹಾರಾಷ್ಟ್ರ 4,34,943, ರಾಜಸ್ಥಾನ 4,14,422 ಮತ್ತು ಕರ್ನಾಟಕ 3,60,592 ಜನರಿಗೆ ಲಸಿಕೆ ಪಡೆಯಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel