ಕಳೆದ 24 ಗಂಟೆಗಳಲ್ಲಿ 8,865 ಹೊಸ ಪ್ರಕರಣಗಳು ಪತ್ತೆ : ಇದು 287 ದಿನಗಳಲ್ಲೇ ಕಡಿಮೆ..!

1 min read
COVID19 wildfire

ಕಳೆದ 24 ಗಂಟೆಗಳಲ್ಲಿ 8,865 ಹೊಸ ಪ್ರಕರಣಗಳು ಪತ್ತೆ : ಇದು 287 ದಿನಗಳಲ್ಲೇ ಕಡಿಮೆ..!

ನವದೆಹಲಿ :  ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 8,865 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

197  ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,44,56,401 ಕ್ಕೆ ತಲುಪಿದೆ.

ಸೋಂಕಿನಿಂದ ಮೃತರಾದವರ ಸಂಖ್ಯೆ 4,63,852ಕ್ಕೆ ತಲುಪಿದೆ.

ಭಾರತದಲ್ಲಿ ಚೇತರಿಕೆಯ ಪ್ರಮಾಣವು ಪ್ರಸ್ತುತ 98.27% ರಷ್ಟಿದೆ, ಇದು ಮಾರ್ಚ್ 2020 ರಿಂದ ಅತ್ಯಧಿಕವಾಗಿದೆ.

ಒಟ್ಟು ಗುಣಮುಖರ ಸಂಖ್ಯೆ 3,38,49,785 ಕ್ಕೆ ತಲುಪಿದೆ.

ಇನ್ನು ದೇಶದಲ್ಲಿ ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,34,096 ಕ್ಕೆ ಇಳಿಕೆಯಾಗಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd