ಕಳೆದ 24 ಗಂಟೆಗಳಲ್ಲಿ 9,283  ಹೊಸ ಪ್ರಕರಣಗಳು ಪತ್ತೆ..!

1 min read
COVID19 wildfire

ಕಳೆದ 24 ಗಂಟೆಗಳಲ್ಲಿ 9,283  ಹೊಸ ಪ್ರಕರಣಗಳು ಪತ್ತೆ..!

ನವದೆಹಲಿ :  ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 10,488 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

437 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,45,35,763 ಕ್ಕೆ ತಲುಪಿದೆ.

ಸೋಂಕಿನಿಂದ ಮೃತರಾದವರ ಸಂಖ್ಯೆ  4,66,584 ಕ್ಕೆ ತಲುಪಿದೆ.

ಇದೇ ಅವಧಿಯಲ್ಲಿ 10,949 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ.

ಒಟ್ಟು ಗುಣಮುಖರ ಸಂಖ್ಯೆ 3,39,57,698 ಕ್ಕೆ ತಲುಪಿದೆ.

ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,11,481 ಕ್ಕೆ ಇಳಿಕೆಯಾಗಿದೆ. ಇದು 537 ದಿನಗಳಲ್ಲೇ ಕಡಿಮೆ..

ಭಾರತದಲ್ಲಿ ಒಟ್ಟು 118.44  ಕೋಟಿ ಡೋಸ್‌  ಕೋವಿಡ್ ಲಸಿಕೆ ನೀಡಲಾಗಿದೆ.

ನವೆಂಬರ್ 29ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ

ನಟಿ ಕಂಗನಾ ವಿರುದ್ಧ ಪೊಲೀಸ್ ಕೇಸ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd