ಕಳೆದ 24 ಗಂಟೆಗಳಲ್ಲಿ 9,119  ಹೊಸ ಪ್ರಕರಣಗಳು ಪತ್ತೆ..!

1 min read
COVID19 wildfire

ಕಳೆದ 24 ಗಂಟೆಗಳಲ್ಲಿ 9,119  ಹೊಸ ಪ್ರಕರಣಗಳು ಪತ್ತೆ..!

ನವದೆಹಲಿ :  ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 9,119 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

396 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,45,44,882 ಕ್ಕೆ ತಲುಪಿದೆ.

ಸೋಂಕಿನಿಂದ ಮೃತರಾದವರ ಸಂಖ್ಯೆ  4,66,980 ಕ್ಕೆ ತಲುಪಿದೆ.

ಒಟ್ಟು ಗುಣಮುಖರ ಸಂಖ್ಯೆ 3,39,67,962 ಕ್ಕೆ ತಲುಪಿದೆ.

ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,11,481 ಕ್ಕೆ ಇಳಿಕೆಯಾಗಿದೆ. ಇದು 538 ದಿನಗಳಲ್ಲೇ ಕಡಿಮೆ..

ಭಾರತದಲ್ಲಿ ಒಟ್ಟು 1,19,38,44,741 ಕೋಟಿ ಡೋಸ್‌  ಕೋವಿಡ್ ಲಸಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd