COVID19 : ಒಂದೇ ವಾರದಲ್ಲಿ ವಿಶ್ವದಲ್ಲಿ 2 ಕೋಟಿಗೂ ಅಧಿಕ ಕೋವಿಡ್ ಕೇಸ್ ಗಳು ಪತ್ತೆ…!!
ಇಡೀ ವಿಶ್ವಾದ್ಯಂತ ಚೀನೀ ವೈರಸ್ ಕೊರೊನಾ ಕಾಟದಿಂದ ಜನ ಕಂಗಾಲಾಗಿದ್ದಾರೆ.. ಸತತ 2 – 3 ವರ್ಷಗಳಿಂದ ಮಹಾಮಾರಿಯ ಕಾಟಕ್ಕೆ ಜನ ರೋಸಿ ಹೋಗಿದ್ದಾನೆ..
ಅನೇಕರ ಜೀವಗಳು ಹೋಗಿದೆ.. ಅನೇಕರು ಅನಾಥರಾಗಿದ್ದಾರೆ, ಪ್ರೀತಿ ಪಾತ್ರರನ್ನ ಕಳೆದಕೊಂಡಿದ್ದಾರೆ.. ಇದೀಗ 3ನೇ ಅಲೆ ಅಪ್ಪಳಿಸಿದ್ದು , ವಿಶ್ವದೆಲ್ಲೆಡೆ ಕಳೆದ ವಾರ ಕೋವಿಡ್ ಗೆ 2.1 ಕೋಟಿಗೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ.
ಅಷ್ಟೇ ಅಲ್ಲ ಕೋವಿಡ್ ಕಾಣಿಸಿಕೊಂಡಾಗಿನಿಂದ ಒಂದೇ ವಾರದ ಅವಧಿಯಲ್ಲಿ ವರದಿಯಾಗಿರುವ ಗರಿಷ್ಠ ಸಂಖ್ಯೆಯ ಪ್ರಕರಣಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಕಳವಳಕಾರಿ ಸಂಗತಿಯಾಗಿದೆ.
ಕಳೆದ ಒಂದು ವಾರದ ಇದೇ ಅವಧಿಯಲ್ಲಿ ಇಡೀ ವಿಶ್ವಾದ್ಯಂತ 50 ಸಾವಿರಕ್ಕೂ ಅಧಿಕ ಮಂದಿ ಮಹಾಮಾರಿಗೆ ಬಲಿಯಾಗಿರೋದಾಗಿ ತಿಳಿದುಬಮದಿದೆ. ಇದೇ ಅವಧಿಯಲ್ಲಿ ಕೊರೊನಾ ವೈರಸ್ ರೂಪಾಂತರ ತಳಿ ಒಮಿಕ್ರಾನ್ ಸಹ ಕಾಡುತ್ತಿದೆ..
covid19 : more than 2 crores cases found in just 1 weak in world