Covid19 Report : India : 21,880 ಹೊಸ ಕೇಸ್ ಪತ್ತೆ : ಸಾವಿನ ಸಂಖ್ಯೆ ಏರಿಕೆ
ದಿನೇ ದಿನೇ ದೇಶಾದ್ಯಂತ ಕೋವಿಡ್ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ.. ಕಳೆದ 24 ಗಂಟೆಗಳಲ್ಲಿ ದೇಶದಲಲ್ಲಿ 21,880 ಹೊಸ ಕೇಸ್ ಪತ್ತೆಯಾಗಿದ್ದು , ಇದೇ ಅವಧಿಯಲ್ಲೇ 60 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಈವರೆಗೂ ಒಟ್ಟಾರೆ ಸೋಂಕಿತರ ಸಂಖ್ಯೆ 4,38,47,065ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,25,930ಕ್ಕೆ ಏರಿದೆ.. ಇದುವರೆಗೆ 4,31,71,653 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 1,49,482 ಸಕ್ರಿಯ ಪ್ರಕರಣಗಳಿವೆ.. ದೈನಂದಿನ ಪಾಸಿಟಿವಿಟಿ ದರ ಶೇ 4.42 ರಷ್ಟಿದೆ.








