ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಕೊರೊನಾ ರಿಪೋರ್ಟ್ – 24 ಗಂಟೆಯಲ್ಲಿ 18,166 ಜನರಲ್ಲಿ ಸೋಂಕು ಪತ್ತೆ – 7 ತಿಂಗಳಲ್ಲೇ ಅತಿ ಕಡಿಮೆ

Namratha Rao by Namratha Rao
October 10, 2021
in National, Newsbeat, ದೇಶ - ವಿದೇಶ
covid19
Share on FacebookShare on TwitterShare on WhatsappShare on Telegram

ಕೊರೊನಾ ರಿಪೋರ್ಟ್ – 24 ಗಂಟೆಯಲ್ಲಿ 18,166 ಜನರಲ್ಲಿ ಸೋಂಕು ಪತ್ತೆ – 7 ತಿಂಗಳಲ್ಲೇ ಅತಿ ಕಡಿಮೆ

ದೇಶದಲ್ಲಿ  ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ.   ಕಳೆದ 24 ಗಂಟೆಗಳಲ್ಲಿ 18,166 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ನಿನ್ನೆ ಮಹಾಮಾರಿಗೆ 214   ಸೋಂಕಿತರು ಉಸಿರು ಚೆಲ್ಲಿದ್ದಾರೆ. ಇದು 7 ತಿಂಗಳಲ್ಲೇ ದೈನಂದಿನ ಪ್ರಕರಣಗಳು ದಾಖಲಾದ ಸಂಖ್ಯೆಗೆ ಹೋಲಿಕೆಯಲ್ಲಿ ಅತಿ ಕಡಿಮೆಯಾಗಿದ್ದು, ಸಮಾಧಾನಕರ ಸಂಗತಿಯೂ ಆಗಿದೆ.

Related posts

classic-legends-business-growth-55-percent-target-2-lakh-bikes-production

ಕ್ಲಾಸಿಕ್ ಲೆಜೆಂಡ್ಸ್ ವಹಿವಾಟು ಬರೋಬ್ಬರಿ ಶೇ. 55ರಷ್ಟು ಏರಿಕೆ, 2 ಲಕ್ಷ ಬೈಕ್ ಉತ್ಪಾದನೆ ಗುರಿ

November 17, 2026
diageo-learning-for-life-86-specially-abled-trainees-get-jobs-in-bengaluru

ಬೆಂಗಳೂರಿನ 86 ವಿಶೇಷಚೇತನರಿಗೆ ಆಸರೆಯಾದ ‘ಲರ್ನಿಂಗ್ ಫಾರ್ ಲೈಫ್’: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ

November 17, 2026

ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ  3,39,53,475 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 4,50,589 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 2,30,971, ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇದೇ ಅವಧಿಯಲ್ಲಿ 23,624 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ 3,32,71,915 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

follow COVID-19 norms

ಮುಂದುವರೆದ ತೈಲ ದರ ಏರಿಕೆ ಪರ್ವ – 6ನೇ ದಿನವೂ ಪೆಟ್ರೋಲ್ – ಡೀಸೆಲ್ ದರ ಏರಿಕೆ

ಭಾರತೀಯ ಸೇನೆ – 10+2 ತಾಂತ್ರಿಕ ಪ್ರವೇಶ ನೇಮಕಾತಿ 2021 ಗೆ ಅರ್ಜಿ ಆಹ್ವಾನ

2024 ರಲ್ಲಿ ಮತ್ತೆ ಮೋದಿ ಅವರೇ ಪ್ರಧಾನಿ – ಅಮಿತ್ ಶಾ

Tags: #saakshatvactive casesCovid19daily updatesdeath rateindiapositivity rate
ShareTweetSendShare
Join us on:

Related Posts

classic-legends-business-growth-55-percent-target-2-lakh-bikes-production

ಕ್ಲಾಸಿಕ್ ಲೆಜೆಂಡ್ಸ್ ವಹಿವಾಟು ಬರೋಬ್ಬರಿ ಶೇ. 55ರಷ್ಟು ಏರಿಕೆ, 2 ಲಕ್ಷ ಬೈಕ್ ಉತ್ಪಾದನೆ ಗುರಿ

by admin
November 17, 2026
0

ಬೆಂಗಳೂರು: ಮಹೀಂದ್ರಾ ಸಮೂಹದ ‘ಕ್ಲಾಸಿಕ್ ಲೆಜೆಂಡ್ಸ್’ ಸಂಸ್ಥೆಯ ವಹಿವಾಟು 2026ನೇ ಆರ್ಥಿಕ ವರ್ಷದಲ್ಲಿ ಶೇ. 55ರಷ್ಟು ಭಾರೀ ಏರಿಕೆ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪ್ರಗತಿ...

diageo-learning-for-life-86-specially-abled-trainees-get-jobs-in-bengaluru

ಬೆಂಗಳೂರಿನ 86 ವಿಶೇಷಚೇತನರಿಗೆ ಆಸರೆಯಾದ ‘ಲರ್ನಿಂಗ್ ಫಾರ್ ಲೈಫ್’: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ

by admin
November 17, 2026
0

ಬೆಂಗಳೂರು: ದೇಶದ ಪ್ರಮುಖ ಆಲ್ಕೋಹಾಲ್ ಪಾನೀಯ ಉತ್ಪಾದನಾ ಸಂಸ್ಥೆಯಾದ ಡಿಯಾಜಿಯೋ ಇಂಡಿಯಾ (ಯುನೈಟೆಡ್ ಸ್ಪಿರಿಟ್ಸ್ ಲಿ.), ತನ್ನ ‘ಲರ್ನಿಂಗ್ ಫಾರ್ ಲೈಫ್’ ಕಾರ್ಯಕ್ರಮದಡಿ ವಿಶೇಷಚೇತನರಿಗೆ ಆತಿಥ್ಯ ಮತ್ತು...

ee-bannada-purse-annu-endigu-nimma-bali-ittukollabedi

ಈ ಬಣ್ಣದ ಪರ್ಸ್ ಅನ್ನು ಎಂದಿಗೂ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ.

by admin
November 17, 2026
0

​"ನಿಮ್ಮ ಬಳಿ ಇರುವ ಪರ್ಸ್‌ನ ಬಣ್ಣವನ್ನು ನೀವು ಸರಿಯಾಗಿ ಗುರುತಿಸದಿದ್ದರೆ, ನೀವು ಬಡವರಾಗಿಬಿಡುತ್ತೀರಿ. "ನಿಮ್ಮಲ್ಲಿರುವ ಪರ್ಸ್‌ನ ಬಣ್ಣ ನಿಮಗೆ ಗುರುತಿಸದಿದ್ದರೆ, ನೀವು ಕೆಟ್ಟದಾಗಿ ಕಾಣುತ್ತೀರಿ. ಒಬ್ಬ ವ್ಯಕ್ತಿ...

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

by Shwetha
November 17, 2026
0

ತೆಲಂಗಾಣದ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಭಾರತ್ ಶೃಂಗಸಭೆಯಲ್ಲಿ ವಿದೇಶಿ ರಾಜಕಾರಣಿಯೊಬ್ಬರು ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿರುವ ಪ್ರಕರಣವು ಇದೀಗ ರಾಷ್ಟ್ರೀಯ...

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

by Shwetha
November 17, 2026
0

ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ ಬಾಕಿ ಇರುವ ವೇತನ ಪಾವತಿ ಪ್ರಕ್ರಿಯೆಗೆ ಸರ್ಕಾರ ಮತ್ತೊಂದು ಕಂತಿನ ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ವಿಶೇಷ ಅನುದಾನದಡಿ ನಾಲ್ಕು ಸಾರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram