ಹಿಂದೂ ಧರ್ಮದಲ್ಲಿ ಗೋ ಮಾತೆ ಏಕೆ ಪೂಜಿಸಬೇಕು ಗೋವಿಗೆ ಈ ಮೂರೂ ಆಹಾರ ತಿನ್ನಿಸಿದರೆ ನಿಮ್ಮ ಅದೃಷ್ಟ ಬದಲಾಗುತ್ತಾ…!!!

1 min read

ಹಿಂದೂ ಧರ್ಮದಲ್ಲಿ ಗೋ ಮಾತೆ ಏಕೆ ಪೂಜಿಸಬೇಕು ಗೋವಿಗೆ ಈ ಮೂರೂ ಆಹಾರ ತಿನ್ನಿಸಿದರೆ ನಿಮ್ಮ ಅದೃಷ್ಟ ಬದಲಾಗುತ್ತಾ…!!!

ಮಂಗಳವಾರ ಹಾಗೂ ಶುಕ್ರವಾರ ದಿನಗಳಂದು ಗೋ ಮಾತೆಗೆ ಈ ಮೂರು ವಸ್ತುಗಳನ್ನು ತಿನ್ನಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ಮನೆಯಲ್ಲಿ ಇರುವ ವಿಶೇಷವಾಗಿ ಎಲ್ಲಾ ದಾರಿದ್ರ್ಯ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಡಿಮೆ ಮಾಡಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ

ನಿಮ್ಮ ಜೀವನದಲ್ಲಿ ಏನಾದರೂ ವಿಪರೀತವಾದ ಕಷ್ಟಗಳು ಹೆಚ್ಚಾಗಿ ಇದ್ದರೆ ನಿಮ್ಮ ವ್ಯಾಪಾರ ಉದ್ಯೋಗ ರಂಗದಲ್ಲಿ ಕೂಡ ತೃಪ್ತಿ ಇಲ್ಲ ಎನ್ನುವವರು ದಾರಿದ್ರ್ಯ ದೋಷ ಕಳೆಯಬೇಕು ಎನ್ನುವವರು ಈ ಮೂರು ವಸ್ತುಗಳನ್ನು ಗೋಮಾತೆಗೆ ತಿನ್ನಿಸಬೇಕು.

ಈ ಅದ್ಬುತವಾದ ವಸ್ತುಗಳು ಯಾವುದು ಯಾವ ವಸ್ತುಗಳನ್ನು ತಿನ್ನಿಸಿದರೆ ಒಳ್ಳೆಯದಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ನಮ್ಮ ಭಾರತೀಯ ಹಿಂದೂ ಶಾಸ್ತ್ರಗಳಲ್ಲಿ ಗೋಮಾತೆಗೆ ವಿಶೇಷವಾಗಿ ಮಹತ್ವವನ್ನು ನೀಡುತ್ತೇವೆ ಮುಕ್ಕೋಟಿ ದೇವತೆಗಳು ನೆಲೆಸಿ ಇರುವ ಗೋಮಾತೆ ಸ್ಪರ್ಶಿಸಿ ನಮಸ್ಕಾರ ಮಾಡುತ್ತೇವೆ ಇದರಿಂದ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ.

ಅದೇ ರೀತಿಯಾಗಿ ದಿನಕ್ಕೆ ಒಂದು ಬಾರಿ ಆದರೂ ಕೂಡ ಗೋಮಾತೆ ಗೆ ಈ ಮೂರು ವಸ್ತುಗಳನ್ನು ವಿಶೇಷವಾಗಿ ನಿಮ್ಮ ಕೈಯಲ್ಲಿ ತಿನಿಸಿದ್ದೆ ಆದಲ್ಲಿ ಅದು ಎಂತಹುದೇ ಕಷ್ಟಗಳು ಇದ್ದರೂ ಕೂಡ ದಾರಿದ್ರ್ಯ ದೋಷ ಇದ್ದರೂ ಕೂಡ ಅವೆಲ್ಲವನ್ನೂ ಕಳೆದು ದಾರಿದ್ರ್ಯ ದೋಷ ಎನ್ನುವುದು ತೊಲಗಿ ಪುಣ್ಯ ಪ್ರಾಪ್ತಿ ಆಗುತ್ತದೆ.

ಕಷ್ಟಗಳೂ ಪ್ರತಿ ವಾರವೂ ಕೂಡ ಕಡಿಮೆ ಆಗುತ್ತಾ ಬರುತ್ತದೆ. ನಿಮ್ಮ ಕಷ್ಟಗಳು ಸಂಪೂರ್ಣವಾಗಿ ಕಡಿಮೆ ಆಗುವ ತನಕ ವಾರಕ್ಕೆ ಒಂದು ಬಾರಿ ನೀವು ಮಂಗಳವಾರ ಈ ಕೆಲಸ ಆರಂಭ ಮಾಡಿದರೆ ಮೂರು ಮಂಗಳವಾರ ಅಥವಾ ಐದು ಮಂಗಳವಾರ

ಈ ಕೆಲಸ ಮಾಡುವುದರಿಂದ ಅಥವಾ ಶುಕ್ರವಾರಗಳಂದು ಈ ಕೆಲಸ ಮಾಡುವುದರಿಂದ ಬಹಳ ಒಳ್ಳೆಯ ಫಲಗಳನ್ನು ಪಡೆಯಬಹುದು.

ಈ ಮೂರು ವಸ್ತುಗಳು ಯಾವುವು ಎಂದರೆ ಮೊದಲನೆಯದು ಕಡಲೆಕಾಳು ಎರಡನೆಯದು ಅಕ್ಕಿ ಮೂರನೆಯದು ಬೆಲ್ಲ. ಈ ಮೂರು ವಸ್ತುಗಳನ್ನು ಇರಿಸಿ ಗೋಮಾತೆಗೆ ತಿನಿಸಬೇಕು. ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ತಿನ್ನಿಸಬಾರದು.

ಒಂದು ದಿನದ ಮುಂಚೆ ಈ ವಸ್ತುಗಳನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದ ತಕ್ಷಣ ಸೂರ್ಯ ಹುಟ್ಟುವ ಮುನ್ನ ಈ ಮೂರು ವಸ್ತುಗಳನ್ನು ನೀವು ಬೆಲ್ಲದ ಜೊತೆ ಬೆರೆಸಿ ನಿಮ್ಮ ಎರಡು ಕೈಗಳಲ್ಲಿ ಗೋಮಾತೆಗೆ ತಿನ್ನಿಸಿದ್ದೆ ಆದಲ್ಲಿ ಅಂದಿನಿಂದ ನಿಮ್ಮ ಅದೃಷ್ಟ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಬಾಳೆ ಎಲೆ ತಟ್ಟೆ ಈ ರೀತಿಯಾಗಿ ಯಾವುದೇ ವಸ್ತುಗಳನ್ನು ಬಳಸಿ ನೀವು ತಿನ್ನಿಸಬಾರದು. ಕೇವಲ ನಿಮ್ಮ ಎರಡು ಕೈಗಳನ್ನು ಬಳಸಿ ಮಾತ್ರ ನೀವು ಈ ಚಿಕ್ಕ ಕೆಲಸ ಮಾಡಬೇಕು ಇದರಿಂದ ಗೋಮಾತೆಯ ನಾಲಿಗೆ ನಿಮ್ಮ ಕೈಗಳಿಗೆ ಸ್ಪರ್ಶ ಮಾಡುತ್ತದೆ ಇದರಿಂದ ನಿಮ್ಮಲ್ಲಿ ಇರುವ ನಕಾರಾತ್ಮಕ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಡಿಮೆ ಆಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd