Cricket Australia : ಮೆಲ್ಬೊರ್ನನಲ್ಲಿ ಮತ್ತೆ ಭಾರತ, ಪಾಕ್ ಕದನ..??
ತರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬದ್ಧ ವೈರಿಗಳ ನಡುವೆ ಟೆಸ್ಟ್ ಪಂದ್ಯ ಆಯೋಜನೆಗೆ ಮುಂದಾಗಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದ ಆತಿಥ್ಯ ವಹಿಸಿದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬದ್ಧ ವೈರಿಗಳ ನಡುವೆ ಟೆಸ್ಟ್ ಪಂದ್ಯ ಆಯೋಜನೆಗೆ ಮುಂದಾಗಿವೆ.
ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಭಾರತ –ಪಾಕಿಸ್ತಾನ ನಡುವಿನ ಆತಿಥ್ಯ ವಹಿಸಲು ಸಜ್ಜಾಗಿವೆ. ರಾಜಕೀಯ ಕಾರಣಗಳಿಂದಾಗಿ 2007ರ ನಂತರ ಸಾಂಪ್ರದಾಯಿಕ ಎದುರಾಳಿಗಳು ಟೆಸ್ಟ್ ನಲ್ಲಿ ಮುಖಾಮುಖಿಯಾಗಿಲ್ಲ.

2013ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತವರಿನಲ್ಲಿ ಕೊನೆಯ ಬಾರಿಗೆ ಉಭಯ ಸರಣಿ ಆಡಿದ್ದವು. ನಂತರ ಐಸಿಸಿ ಪ್ರಾಯೋಜತ್ವದ ಟೂರ್ನಿಗಳಲ್ಲಿ ಟಿ20 ಮತ್ತು ಏಕದಿನ ಆವೃತ್ತಿಗಳಲ್ಲಿ ಆಡುತ್ತಾ ಬಂದಿವೆ.

ಭಾರತ –ಪಾಕಿಸ್ತಾನ ನಡುವೆ ಟೆಸ್ಟ್ ಆಡಿಸಲು ವಾತಾವರಣ ಚೆನ್ನಾಗಿದ್ದು ಆತಿಥ್ಯ ನೀಡುವ ವಿಚಾರ ಸಮಸ್ಯೆಯಾಗುವುದಿಲ್ಲ ಎಂದು ಎಂಸಿಸಿ ಮುಖ್ಯ ಕಾರ್ಯ ನಿರ್ವಹಕ ಸ್ಟುವರ್ಟ್ ಫಾಕ್ಸ್ ಹೇಳಿದ್ದಾರೆ.

ಮೆಲ್ಬೋರ್ನ್ ಮೈದಾನದಲ್ಲಿ ಮೂರು ಟೆಸ್ಟ್ ಆಡಿಸಬಹುದು. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ನಿರಂತರ ಮಾತುಕತೆ ನಡೆಯುತ್ತಿದೆ.

ಈ ಶಿಫಾರಸ್ಸನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಐಸಿಸಿ ಮುಂದಿಡಲಿದೆ ಎಂದು ಸ್ಟುವರ್ಟ್ ಫಾಕ್ಸ್ ತಿಳಿಸಿದ್ದಾರೆ.