ಗಂಡನಿಗೆ ಸರ್ಕಾರಿ ಕೆಲಸ ಸಿಗುತ್ತೆ ಅಂತ ಮಾವನ ಕಥೆ ಮುಗಿಸಿದ ಸೊಸೆ..!
ಬಿಹಾರ : ಮಹಿಳೆಯೊಬ್ಬಳು ಮಾವ ಸತ್ತರೆ ಗಂಡನಿಗೆ ಸರ್ಕಾರಿ ನೌಕರಿ ಸಿಗುತ್ತೆ ಅನ್ನೋ ದುರಾಸೆಯಿಂದ ನೀಚ ಕೃತ್ಯವೊಂದನ್ನ ಮಾಡಿ ಜೈಲು ಪಾರಾಗಿದ್ದಾಳೆ. ಹೌದು ಈಕೆ ತನ್ನ ಗಂಡನ ತಂದೆ ಅಂದ್ರೆ ಮಾವನ ಕೊಲೆಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾಲೆ.
ಸುಪಾರಿ ಕಿಲ್ಲರ್ ಗಳಿಗೆ 2 ಲಕ್ಷ ರೂಪಾಯಿ ನೀಡಿ ಕೊಲೆ ಮಾಡಿಸಿದ್ದಾಲೆ. ಮಾರ್ಚ್ 24 ರಂದು ರೈಲ್ವೇ ಇಲಾಖೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಮಾವನನ್ನು ಸೊಸೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಬಳಿಕ ಪೊಲೀಸ್ತನಿಖೆ ವೇಳೆ ಸಿಕ್ಕಿಬಿದ್ದಿದ್ದಾಳೆ.
ವೈದ್ಯನಿಗೆ ಚಪ್ಪಳಿಯಿಂದ ಹೊಡೆದ ಮಹಿಳೆ… ವಿಡಿಯೋ ವೈರಲ್..!
ಉತ್ತರಪ್ರದೇಶ : ಯುವಕನ ಖಾಸಗಿ ಭಾಗಕ್ಕೆ ರಾಡ್ ನಿಂದ ಹೊಡೆದು ಹಲ್ಲೆ..!
ಸಿಡಿ ಕೇಸ್ : ಡಿಕೆಶಿ ಕಡೆಯವರ ಭಯದಿಂದ ಪೊಲೀಸ್ ಭದ್ರತೆ ಪಡೆದುಕೊಂಡಿದ್ದೇವೆ – ಯುವತಿ ಸಹೋದರ..!








