ರೈಲ್ವೈ ನೇಮಕಾತಿ – CRIS ನಿಂದ ಸಾಫ್ಟ್ವೇರ್ ಇಂಜಿನಿಯರ್, ಡೇಟಾ ವಿಶ್ಲೇಷಕ ಹುದ್ದೆಗೆ ಅರ್ಜಿ ಅಹ್ವಾನ
CRIS ನೇಮಕಾತಿ 2022: ಸೆಂಟರ್ ಫಾರ್ ರೈಲ್ವೇ ಇನ್ಫರ್ಮೇಷನ್ ಸಿಸ್ಟಮ್ಸ್ ನಲ್ಲಿ 150 ಸಹಾಯಕ ಸಾಫ್ಟ್ವೇರ್ ಇಂಜಿನಿಯರ್ (ASE), ಸಹಾಯಕ ಡೇಟಾ ವಿಶ್ಲೇಷಕ (ADA) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ CRIS Jobs cris.org.in ಮೂಲಕ 24 ಮೇ 2022 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅಸಿಸ್ಟೆಂಟ್ ಸಾಫ್ಟ್ವೇರ್ ಇಂಜಿನಿಯರ್ (ಎಎಸ್ಇ), ಅಸಿಸ್ಟೆಂಟ್ ಡಾಟಾ ಅನಾಲಿಸ್ಟ್ (ಎಡಿಎ) 150 ಹುದ್ದೆಗಳಿಗೆ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ ಹುದ್ದೆಯ ಅಧಿಸೂಚನೆ ಹೊರಡಿಸಿದೆ. 18 ಏಪ್ರಿಲ್ 2022 ರಿಂದ 24 ಮೇ 2022 ರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. CRIS ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನ ಓದಿ …
ಶೈಕ್ಷಣಿಕ ವಿದ್ಯಾರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನವನ್ನು ಹೊಂದಿರಬೇಕು.
ಹೆಚ್ಚಿನ ಶಿಕ್ಷಣ ಅರ್ಹತೆಯ ವಿವರಗಳಿಗಾಗಿ ದಯವಿಟ್ಟು ಅಧಿಕೃತ ವೆಬಸೈಟ್ ನ ಅಧಿಸೂಚನೆಗಳನ್ನ ಓದಿ.
ವಯಸ್ಸಿನ ಮಿತಿ
ಅಭ್ಯರ್ಥಿಗಳ ವಯಸ್ಸಿನ ಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು.
ವಯೋಮಿತಿ ಸಡಿಲಿಕೆ: – SC/ ST/OBC/PWD/ PH ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಯ ಪ್ರಕಾರ ಸಡಿಲಿಕೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: 18 ಏಪ್ರಿಲ್ 2022.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಮೇ 2022.
ಸಂಬಳದ ವಿವರ
ಸಹಾಯಕ ಸಾಫ್ಟ್ವೇರ್ ಎಂಜಿನಿಯರ್ (ಎಎಸ್ಇ), ಸಹಾಯಕ ಡೇಟಾ ವಿಶ್ಲೇಷಕ (ಎಡಿಎ) ಪೋಸ್ಟ್ಪೇ ರೂ. 15000-30000/-
ಆನ್ಲೈನ್ ಮೂಲಕ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಹ ಅಭ್ಯರ್ಥಿಗಳು 24 ಮೇ 2022 ರೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.