ನೀಚ ತಾಯಿ.. ಮಗನನ್ನೇ ಕೊಂದಳು.. ಮಸಾಲೆ ಹಾಕಿ ಬೇಯಿಸಿದಳು..!
ಕೋಲ್ಕೊತ್ತಾ: ಜೀವನದಲ್ಲಿ ಯಾರು ಬೇಕಾದರೂ ನಮಗೆ ಕೆಟ್ಟದ್ದನ್ನ ಮಾಡಬಹುದು. ಆದ್ರೆ ಕೊನೆತನಕ ನಾವೇಷ್ಟೇ ತಪ್ಪು ಮಾಡಿದ್ರು ನಮ್ಮ ಜೊತೆಗೆ ನಿಲ್ಲುವುದು ನಮ್ಮ ಹೆತ್ತ ತಾಯಿ ಮಾತ್ರ.. ಆದ್ರೆ ಕೆಲವು ತಾಯಂದಿರು ಇದನ್ನ ಸುಳ್ಳು ಮಾಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ತಾಯಂದಿರು ಮಕ್ಕಳನ್ನ ಹತ್ಯೆಗೈದ ಪ್ರಕರಣಗಳನ್ನ ಸಹ ನೋಡಿದ್ದೇವೆ.
ಆದ್ರೆ ಈ ಪಾಪಿ ತಾಯಿಯ ಕ್ರೂರತ್ವ ನೋಡಿದ್ರೆ ನಿಜಕ್ಕೂ ಇಂಥವರು ಭೂಮಿಮೇಲೆ ಇರುತ್ತಾರಾ ಅನ್ನಿಸುತ್ತೆ. ಹೌದು ನೀಚ ತಾಯೊಬ್ಬಳು ತನ್ನ ಮಗನನ್ನ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಮಗನನ್ನೇ ಹತ್ಯೆ ಮಾಡಿದ್ದಲ್ಲದೇ ಮಸಾಲೆ ಹಾಕಿ ಬೇಯಿಸಿ ವಿಕೃತಿ ಮೆರೆದಿದ್ದಾಳೆ. ಪಶ್ಚಿಮ ಬಂಗಾಲದಲ್ಲಿ ಇಂತಹ ಎದೆ ಝಲ್ ಎನಿಸುವಂತಹ ಘಟನೆ ನಡೆದಿದೆ.
ರಾತ್ರಿ ನಿದ್ರೆ ಮಾಡಿದ್ದ ಕಂದಮ್ಮ ಮುಂಜಾನೆ ಶವವಾಗಿ ಪತ್ತೆ..!
ಅಷ್ಟಕ್ಕೂ ಆಕೆ ಈ ರೀತಿ ಮಾಡುವುದಕ್ಕೆ ಕಾರಣ ಆಕೆಯ ಮೂಡನಂಬಿಕೆ… ವಾಮಚಾರ… ಹೌದು ವಾಮಮಾರ್ಗದಲ್ಲಿ ನಡೆದು ಮಗನನ್ನೇ ಬಲಿ ಪಡೆದಿದ್ದಾಳೆ ಕ್ರೂರಿ ತಾಯಿ. 25 ವರ್ಷದ ಮಗನ ತಲೆಯನ್ನ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದು ತಲೆಯ ಭಾಗವನ್ನು ಮಮಸಾಲೆ ಹಾಕಿ ರೋಸ್ಟ್ ಮಾಡಿ, ದೇಹದ ಭಾಗವನ್ನು ತುಪ್ಪ ಸವರಿ ಬೇಯಿಸಿದ್ದಾಳೆ. ಇದೀಗ ಮಾಡಿದ ಪಾಪಕ್ಕೆ ಜೈಲು ಸೇರಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel