cylinders-ರಾಜ್ಯದ ಜನರಿಗೆ ತೈಲಕಂಪನಿಗಳು ದೊಡ್ಡ ಶಾಕ್ ನೀಡಿವೆ , ತೈಲ ಮಾರುಕಟ್ಟೆ ಕಂಪನಿಗಳು ಮಹತ್ವದ ನಿರ್ಧಾರ ಬಹಿಂಗವಾಗಿ ಘೋಶಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ IOC, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ HPCL, ಭಾರತ್ ಪೆಟ್ರೋಲ್ ಕಾರ್ಪೊರೇಷನ್ BPCL ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿ ಸರ್ಕಾರಿ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಈ ನಿರ್ಧಾರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀದ್ದಿದೆ
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಇಂಧನ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳಿಗೆ ರೂ. 200 ರಿಂದ ರೂ. 300 ರಿಯಾಯಿತಿ ನೀಡುತ್ತಿತ್ತು. ಈಗ ಪ್ರಯೋಜನವನ್ನು ತೆಗೆದುಹಾಕುತ್ತಿರುವುದಾಗಿ ಬಹಿರಂಗವಾಗಿ ಘೋಷಿಸಿವೆ .
ಇಂಧನ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳಿಗೆ ರೂ. 200 ರಿಂದ ರೂ. 300 ರಿಯಾಯಿತಿ ಕೊಡುಗೆಗಳು ಸಿಗುತ್ತಿತ್ತು. ಆದರೆ ಈಗ ಈ ಪ್ರಯೋಜನವನ್ನು ತೆಗೆದುಹಾಕುತ್ತಿದೆ ಎಂದು ತಳಿಸಿವೆ .
ರಿಯಾಯಿತಿ ಸೌಲಭ್ಯದ ವಿರುದ್ದ ದೂರುಗಳು ಹೆಚ್ಚಾಗಿದ್ದ ಕಾರಣ ಈ ನಿರ್ಧಾರವನ್ನು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ರದ್ದು ಗೊಳಿಸಿವೆ .
ಈ ನಿಯಮವನ್ನು ಇಗಾಗಲೆ ತೈಲ ಮಾರುಕಟ್ಟೆ ಕಂಪನಿಗಳ ಹೊಸ ನಿಯಮವನ್ನು ನವೆಂಬರ್ 8 ರಿಂದ ಜಾರಿ ಮಾಡಿವೆ . ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರು ಹಿಂದಿಗಿಂತ ಹೆಚ್ಚು ಹಣ ನೀಡಬೇಕಾದ ಪರೀಸ್ಥಿತಿ ಎದುರಾಗಿವೆ .
ಕಂಪನಿಗಳು ತೆಗೆದುಕೊಂಡಿರುವ ಈ ನಿರ್ಧಾರವನ್ನು ಈಗಾಗಲೇ ಜಾರಿಗೆ ತರಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳ ಹೊಸ ನಿಯಂತ್ರಣವು ನವೆಂಬರ್ 8 ರಿಂದ ಜಾರಿಗೆ ಬಂದಿದೆ. ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರು ಹೆಚ್ಚು ಹಣ ನೀಡಬೇಕಾಗಿದೆ.
ನವೆಂಬರ 8 ರಿಂದ 19 ಕೆಜಿ ಯಿಂದ 47.5 ಕೆಜಿ ಸಿಲಿಂಡರ್‌ಗಳ ಮೇಲಿನ ರಿಯಾಯಿತಿ ರದ್ದು ಮಾಡಿವೆ . ಹಾಗೂ HPCL ಸಿಲೆಂಡರ್ 19 ಕೆಜಿ, 47.5 ಕೆಜಿ ಮತ್ತು 425 ಕೆಜಿ ಸಿಲಿಂಡರ್‌ಗಳ ಮೇಲಿನ ರಿಯಾಯಿತಿಯನ್ನು ರದ್ದು ಮಾದಿವೆ ಎಂದು ತಿಳಿಸಿದೆ.
ಇಂಡಿಯನ್ ಆಯಿಲ್ – 19 ಕೆಜಿ ಮತ್ತು 47.5 ಕೆಜಿ ಸಿಲಿಂಡರ್‌ಗಳ ಮೇಲೆ ಯಾವುದೇ ರಿಯಾಯಿತಿ ಲಭ್ಯವಿಲ್ಲ.
HPCL ಪ್ರಕಾರ, 19 ಕೆಜಿ, 47.5 ಕೆಜಿ ಮತ್ತು 425 ಕೆಜಿ ಸಿಲಿಂಡರ್‌ಗಳ ಮೇಲಿನ ರಿಯಾಯಿತಿಯನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕೆಲವು ಭಾಗಗಳಲ್ಲಿ ಸಿಲಿಂಡರ್ ಬೆಲೆ 1200 ರೂ. ದಾಟಿದೆ.








