ADVERTISEMENT
Wednesday, May 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಲಪಾಡ್ ಕಾಲರ್ ಹಿಡಿದು ಪಕ್ಕಕ್ಕೆ ತಳ್ಳಿದ ಡಿ.ಕೆ.ಸುರೇಶ್

admin by admin
January 11, 2022
in Newsbeat, Politics, ರಾಜಕೀಯ
D K suresh nalapad ramanagara congress padayatre saaksha tv
Share on FacebookShare on TwitterShare on WhatsappShare on Telegram

ನಲಪಾಡ್ ಕಾಲರ್ ಹಿಡಿದು ಪಕ್ಕಕ್ಕೆ ತಳ್ಳಿದ ಡಿ.ಕೆ.ಸುರೇಶ್

ರಾಮನಗರ : ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

Related posts

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

May 13, 2025
ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

May 13, 2025

ಈ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕನಕಪುರದಿಂದ ಪಾದಯಾತ್ರೆ ಆರಂಭವಾಯಿತು.

ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಟ್ಟಾಗಿ ಪಾದಯಾತ್ರೆ ನಡೆಸಿದರು.

ಈ ವೇಳೆ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಯುವನಾಯಕ ನಲಪಾಡ್ ಅವರ ಕೊರಳ ಪಟ್ಟಿ ಹಿಡಿದು ಪಕ್ಕಕ್ಕೆ ತಳ್ಳಿದ ಘಟನೆ ನಡೆಯಿತು.

D K suresh nalapad ramanagara congress padayatre saaksha tv

ಕನಕಪುರದಿಂದ ಆರಂಭವಾದ ಪಾದಯಾತ್ರೆಯಲ್ಲಿ ಡಿಕೆಶಿ, ಸಿದ್ದರಾಮಯ್ಯ ಒಟ್ಟಾಗಿ ಹೆಜ್ಜೆ ಹಾಕಿದರು. ಈ ವೇಳೆ ಅವರಿಗೆ ಬೆಂಗಾವಲಾಗಿ ಸಂಸದ ಡಿ.ಕೆ.ಸುರೇಶ್ ನಿಂತಿದ್ದರು.

ಈ ಸಂದರ್ಭದಲ್ಲಿ ನಲಪಾಡ್ ಡಿಕೆಶಿ. ಸಿದ್ದರಾಮಯ್ಯ ಮುಂದೆ ಬಂದು ಕಾರ್ಯಕರ್ತರಿಗೆ ಏನೋ ಸೂಚನೆ ಕೊಡಲಾರಂಭಿಸಿದರು. ಇದನ್ನು ಕಂಡ ಡಿ.ಕೆ.ಸುರೇಶ್ ನಲಪಾಡ್ ಕೊರಳಪಟ್ಟಿ ಹಿಡಿದು ಪಕ್ಕಕ್ಕೆ ತಳ್ಳಿದರು.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Tags: #Saaksha TVCongressd k shivakumarD K SureshMekedatu padayatrenalapad
ShareTweetSendShare
Join us on:

Related Posts

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

by Shwetha
May 13, 2025
0

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ. ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ...

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

by Shwetha
May 13, 2025
0

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ ಐಪಿಎಲ್ 2025 ಟೂರ್ನಮೆಂಟ್ ಮತ್ತೆ ವೇಗ ಪಡೆಯಲಿದ್ದು, ಮೇ 17 ರಂದು (ಶನಿವಾರ) ಅಧಿಕೃತವಾಗಿ ಪುನಾರಂಭವಾಗಲಿದೆ. ಈ...

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ

by Shwetha
May 13, 2025
0

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ ಕ್ರಿಕೆಟ್ ಆಸ್ಟ್ರೇಲಿಯಾ ಜೂನ್ 11ರಿಂದ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ...

ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಣೆ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ

ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಣೆ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ

by Shwetha
May 13, 2025
0

ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಣೆ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗ್ರಾಮ ಪಂಚಾಯತ್ ಮಿತಿಯೊಳಗೆ...

ಮೇ 19ರವರೆಗೆ ರಾಜ್ಯದಾದ್ಯಂತ ಭಾರಿ ಮಳೆಯ ಎಚ್ಚರಿಕೆ: ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಇರುತ್ತದೆ ಗೊತ್ತಾ ?

ಬ್ರಹ್ಮೋಸ್‌ನ ಶಕ್ತಿಯ ಝಲಕ್ ನೋಡಿಲ್ಲದಿದ್ದರೆ, ಪಾಕಿಸ್ತಾನವನ್ನು ಕೇಳಿ : CM ಯೋಗಿ ಆದಿತ್ಯನಾಥ್

by Shwetha
May 13, 2025
0

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಆಪರೇಷನ್ ಸಿಂಧೂರ್'ನಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿರುವುದನ್ನು ದೃಢಪಡಿಸಿದ್ದಾರೆ. ಈ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram