2022 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಟ್ಟಿ ಬಿಡುಗಡೆ Saaksha Tv
ಸಿನಿಮಾ ರಂಗಕ್ಕೆ ಕೊಡುವ ಅತ್ಯತ್ತಮ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ. ಈ ಪ್ರಶಸ್ತಿಗೆ 2022ರಲ್ಲಿ ಭಾಜನರಾದ ಪಟ್ಟಿ ಬಿಡುಗಡೆಯಾಗಿದೆ.
ಕಳೆದ ವರ್ಷ ಡಿ.17ರಂದು ತೆರೆಕಂಡ ‘ಪುಷ್ಪ’ ಚಿತ್ರಕ್ಕೆ ವರ್ಷದ ಸಿನಿಮಾ ಎಂದು ಪ್ರಶಸ್ತಿಗೆ ಭಾಜನವಾಗಿದೆ. ಅದೇ ರೀತಿ ಬಾಲಿವುಡ್ನ ಖ್ಯಾತ ನಟ ರಣಬೀರ್ ಸಿಂಗ್ ಕೂಡ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಶೇರ್ಷಾ’, ವಿಕ್ಕಿ ಕೌಶಲ್ ಅಭಿನಯದ ‘ಸರ್ದಾರ್ ಉದ್ಧಮ್’ ಸೇರಿದಂತೆ ಹಲವು ಸಿನಿಮಾಗಳು ಅವಾರ್ಡ್ ಪಡೆದಿವೆ. ಜೊತೆಗೆ ವೆಬ್ ಸಿರೀಸ್ ಮತ್ತು ಧಾರಾವಾಹಿಗಳಿಗೂ ಮನ್ನಣೆ ಸಿಕ್ಕಿದೆ. 2022ರ ‘ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಪಡೆದ ಎಲ್ಲರಿಗೂ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಈ ಪ್ರಶಸ್ತಿ ಪೂರ್ತಿ ಲಿಸ್ಟ್ ಇಲ್ಲಿದೆ
ವರ್ಷದ ಸಿನಿಮಾ: ಪುಷ್ಪ
ಅತ್ಯುತ್ತಮ ಸಿನಿಮಾ: ಶೇರ್ಷಾ
ಅತ್ಯುತ್ತಮ ನಟ: ರಣವೀರ್ ಸಿಂಗ್
ಅತ್ಯುತ್ತಮ ನಟಿ ಕೃತಿ ಸನೋನ್
ಅತ್ಯುತ್ತಮ ನಿರ್ದೇಶಕ: ಕೆನ್ ಘೋಷ್
ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್
ಅತ್ಯುತ್ತಮ ಪೋಷಕ ನಟ: ಸತೀಶ್ ಕೌಶಿಕ್
ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ
ಅತ್ಯುತ್ತಮ ಖಳ ನಟ: ಆಯುಷ್ ಶರ್ಮಾ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್ ಉದ್ಧಮ್
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್ ಮಲ್ಹೋತ್ರ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ
ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ
ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್
ಅತ್ಯುತ್ತಮ ಹೊಸ ನಟ: ಅಹಾನ್ ಶೆಟ್ಟಿ
ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್ ರೌಂಡ್
ಅತ್ಯುತ್ತಮ ವೆಬ್ ಸಿರೀಸ್: ಕ್ಯಾಂಡಿ
ವೆಬ್ ಸಿರೀಸ್ನಲ್ಲಿ ಅತ್ಯುತ್ತಮ ನಟ: ಮನೋಜ್ ಭಾಜಪೇಯಿ
ವೆಬ್ ಸಿರೀಸ್ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್
ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ
ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್ ಶೇಖ್
ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ
ಕಿರುತೆರೆಯ ಭರವಸೆಯ ನಟ: ಧೀರಜ್ ಧೂಪರ್
ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ
ಅತ್ಯುತ್ತಮ ಕಿರುಚಿತ್ರ: ಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್
ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ
2022 ರ ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪ್ರಕಟ
ಅತ್ಯುತ್ತಮ ಸಿನಿಮಾ: ಶೇರ್ಷಾ
ಅತ್ಯುತ್ತಮ ನಟ: ರಣವೀರ್ ಸಿಂಗ್
ಅತ್ಯುತ್ತಮ ನಟಿ ಕೃತಿ ಸನೋನ್
ಅತ್ಯುತ್ತಮ ನಿರ್ದೇಶಕ: ಕೆನ್ ಘೋಷ್








