ನವೆಂಬರ್ 07, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ.
🐏 ಮೇಷ ರಾಶಿ (Mesha Rashi – Aries)
ನವೆಂಬರ್ 7 ನಿಮಗೆ ಅದೃಷ್ಟದ ಪರ್ವಕಾಲದಂತೆ. ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗುವುದು. ಶತ್ರುಗಳಿಂದ ಇದ್ದ ತೊಂದರೆ ದೂರವಾಗಲಿದೆ. ವಿದೇಶ ಪ್ರಯಾಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಅವಕಾಶಗಳು ಸಿಗಲಿವೆ. ನಕಾರಾತ್ಮಕ ಜನರು ಮತ್ತು ಕೆಟ್ಟ ಸಲಹೆಗಳಿಂದ ದೂರವಿರಿ. ಬ್ಯಾಂಕಿಂಗ್, ಬಡ್ಡಿ ವ್ಯವಹಾರ, ಗೇಮಿಂಗ್, ಮತ್ತು ಹಣಕಾಸು ವ್ಯವಹಾರ ಮಾಡುವವರಿಗೆ ಹಣ ಆಗಮನಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
♉ ವೃಷಭ ರಾಶಿ (Vrushabha Rashi – Taurus)
ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ನಕಾರಾತ್ಮಕ ಆಲೋಚನೆಗಳನ್ನು ಆದಷ್ಟು ತಪ್ಪಿಸಿ. ನೀವು ಸಹೋದ್ಯೋಗಿಗಳಿಗೆ ನೀಡಿದ ಭರವಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗುವಿರಿ. ಹೊಸ ಯೋಜನೆಗಳು ಫಲಪ್ರದವಾಗಲಿದ್ದು, ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುವುದು. ಕೃಷಿ, ಕೈಗಾರಿಕೆ, ಪತ್ರಿಕೋದ್ಯಮದಲ್ಲಿ ಇರುವವರಿಗೆ ಇದು ಶುಭ ದಿನ.
♊ ಮಿಥುನ ರಾಶಿ (Mithuna Rashi – Gemini)
ಇದು ನಿಮಗೆ ಸ್ವಲ್ಪ ಒತ್ತಡದ ದಿನವಾಗಿದ್ದರೂ, ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಅಗತ್ಯಗಳಿಗಾಗಿ ಖರ್ಚು ಮಾಡಿದರೂ, ಭವಿಷ್ಯಕ್ಕಾಗಿ ಉಳಿತಾಯದತ್ತ ಗಮನಹರಿಸುವುದು ಮುಖ್ಯ. ಮೊಬೈಲ್ ಉದ್ಯಮ, ಕಟ್ಟಡ ಕಾರ್ಮಿಕರು, ವ್ಯಾಪಾರಸ್ಥರಿಗೆ ಹೆಚ್ಚು ಹಣ ಉಳಿಸಲು ಸಾಧ್ಯವಾಗುವುದು.
♋ ಕಟಕ ರಾಶಿ (Kataka Rashi – Cancer)
ನವೆಂಬರ್ 7 ರಂದು ಕೆಲಸದಲ್ಲಿ ಹೆಚ್ಚು ಜಾಗರೂಕರಾಗಿರಿ. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಅನುಭವಿಸುತ್ತಿದ್ದ ಹಣಕಾಸಿನ ಒತ್ತಡವು ಕೊನೆಗೊಳ್ಳುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
♌ ಸಿಂಹ ರಾಶಿ (Simha Rashi – Leo)
ಇಂದು ನಿಮಗೆ ಮಿಶ್ರ ಫಲಿತಾಂಶ ಇರುವ ದಿನ. ನಿಮ್ಮ ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ಅವು ಇತ್ಯರ್ಥವಾಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸಕ್ಕಾಗಿ ಸ್ವಲ್ಪ ಓಡಾಟ ಮಾಡಬೇಕಾಗಬಹುದು. ನಿಮ್ಮ ಪ್ರಗತಿಗೆ ಸಂಬಂಧಿಸಿದಂತೆ ಸಣ್ಣಪುಟ್ಟ ಅಡತಡೆಗಳು ಬರಬಹುದು. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಸಿಗಬಹುದು.
♍ ಕನ್ಯಾ ರಾಶಿ (Kanya Rashi – Virgo)
ಇಂದು ನೀವು ಜಾಗರೂಕರಾಗಿರಬೇಕಾದ ದಿನ. ವ್ಯವಹಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮ ಬುದ್ಧಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಹೆಚ್ಚಿನ ಲಾಭ ಪಡೆಯುವಿರಿ. ಆರ್ಥಿಕ ಯೋಜನೆಗಳಲ್ಲಿ ಕಳೆದುಹೋದ ಹಣವನ್ನು ಮರಳಿ ಪಡೆಯುವ ಸಂಭವವಿದೆ. ಕುಟುಂಬ ಜೀವನದಲ್ಲಿ ಉತ್ತಮ ದಿನವಿರಲಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
♎ ತುಲಾ ರಾಶಿ (Tula Rashi – Libra)
ಶುಕ್ರವಾರದ ದಿನವು ನಿಮಗೆ ಸಂತೋಷ ಮತ್ತು ಅದೃಷ್ಟದಲ್ಲಿ ಹೆಚ್ಚಳ ತರಲಿದೆ. ಆದಾಯದ ವಿಷಯದಲ್ಲಿ ಇಂದು ಉತ್ತಮ ದಿನವಾಗಲಿದೆ. ಸ್ನೇಹಿತರು ಮತ್ತು ಪರಿಚಿತರ ಸಹಾಯದಿಂದ ಹೆಚ್ಚಿನ ಪ್ರಯೋಜನವಾಗುವುದು. ನಿಮ್ಮ ಬಾಕಿ ಉಳಿದಿರುವ ಯಾವುದೇ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಪ್ರಭಾವ, ಗೌರವ, ಖ್ಯಾತಿ ಹೆಚ್ಚಾಗುವುದು.
♏ ವೃಶ್ಚಿಕ ರಾಶಿ (Vrushchika Rashi – Scorpio)
ಇಂದು ನಿಮಗೆ ಸಂತೋಷದಾಯಕ ದಿನ. ನೀವು ಹೊಸ ಆಸ್ತಿ ಅಥವಾ ವಸ್ತುವನ್ನು ಖರೀದಿಸಬಹುದು. ವ್ಯಾಪಾರಿಗಳಿಗೆ ಇಂದು ಆರಾಮದಾಯಕ ದಿನ. ನಿಮ್ಮ ದೊಡ್ಡ ಸಮಸ್ಯೆಯೊಂದು ಬಗೆಹರಿಯಬಹುದು. ಕೆಲಸದ ಕುರಿತು ಹೆಚ್ಚು ಗಮನ ಹರಿಸಿ.
♐ ಧನು ರಾಶಿ (Dhanu Rashi – Sagittarius)
ಇಂದು ನಿಮ್ಮ ಗೌರವ ಹೆಚ್ಚಾಗುತ್ತದೆ. ಶ್ರಮದಾಯಕ ಕೆಲಸಗಳಲ್ಲಿ ನೀವು ತೊಡಗಿಸಿಕೊಳ್ಳುವಿರಿ. ಗೃಹಿಣಿಯರು ಕೆಲಸದ ಸ್ಥಳದಲ್ಲಿ ಎಚ್ಚರಿಕೆ ವಹಿಸಬೇಕು. ಹಣಕಾಸಿನ ವಿಚಾರವಾಗಿ ಮಿಶ್ರಫಲ ನೀಡುವ ದಿನವಾಗಿರಲಿದೆ. ಕೆಲಸದ ಸ್ಥಳದಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ.
♑ ಮಕರ ರಾಶಿ (Makara Rashi – Capricorn)
ಆಸ್ತಿಯ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನ. ಹಲವಾರು ದಿನಗಳಿಂದ ಯಾವುದಾದರೂ ಇಲಾಖೆ ವಿಚಾರವಾಗಿ ಓಡಾಡುತ್ತಿದ್ದರೆ, ಇಂದು ಧನಾತ್ಮಕ ಫಲಿತಾಂಶ ಸಿಗಬಹುದು. ನೀವು ಪ್ರಯಾಣಗಳಲ್ಲಿ ತೊಡಗಬೇಕಾಗಬಹುದು.
♒ ಕುಂಭ ರಾಶಿ (Kumbha Rashi – Aquarius)
ಕುಂಭ ರಾಶಿಯವರು ಇಂದು ದೊಡ್ಡ ಸವಾಲುಗಳನ್ನು ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಸಹೋದರರು ಅಥವಾ ಮನೆಯವರಿಂದ ಹಣಕಾಸು ವಿಚಾರವಾಗಿ ಮನವಿ ಬರಬಹುದು. ವ್ಯಾಪಾರಿಗಳು ದೊಡ್ಡ ಮಟ್ಟದ ಒಪ್ಪಂದ ಅಥವಾ ವ್ಯವಹಾರ ವಿಸ್ತರಣೆಗೆ ಮುಂದಾಗದಿರುವುದು ಉತ್ತಮ.
♓ ಮೀನ ರಾಶಿ (Meena Rashi – Pisces)
ಮೀನ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ. ದಿನದ ಆರಂಭದಲ್ಲಿ ನಿಮಗೆ ಧನಲಾಭದ ನಿರೀಕ್ಷೆ ಇಡಬಹುದು. ಪ್ರೀತಿಯ ವಿಚಾರದಲ್ಲಿ ಉತ್ತಮ ದಿನವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ದೊಡ್ಡ ಮಟ್ಟದಲ್ಲಿ ಶ್ರಮ ಹಾಕುವುದು ದಿನದ ಅಂತ್ಯದಲ್ಲಿ ಆಯಾಸಕ್ಕೆ ಕಾರಣವಾಗಬಹುದು.








