ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚರವೆಸಗಿದ ಪಾಪಿ ತಂದೆ
ಮಧ್ಯಪ್ರದೇಶ: ನೀಚ ತಂದೆಯೋರ್ಯ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಚಾರವೆಸಗಿ ಆಕೆಗೆ ತಿಂಗಳುಗಳ ಕಾಲ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಬೆಳಕಿಗೆ ಬಂದಿದೆ.
ಮತ್ತೊಬ್ಬಳ ಹಿಂದೆ ಬಿದ್ದ ಪತಿಗೆ ಒಂದು ಗತಿ ಕಾಣಿಸಿದ ಹೆಂಡತಿ : ಅಸಲಿಗೆ ಆಗಿದ್ದೇನು..!
30 ವರ್ಷದ ಈತ ತನ್ನ ಮಗಳ ಮೇಲೆ ಸುಮಾರು 4 ತಿಂಗಳುಗಳ ಕಾಲ ಅತ್ಯಚಾರವೆಸಗಿದ್ದಾನೆ. ಬಳಿಕ ಈ ವಿಚಾರವನ್ನ ಹೇಗೋ ತಿಳಿದು ಸಂತ್ರಸ್ತೆ ಸಂತ್ರಸ್ತೆಯ ಸ್ಥಿತಿ ಗಮನಿಸಿ ಆಕೆಯ ಬಳಿ ಮಾಹಿತಿ ಪಡೆದ ಗ್ರಾಮಸ್ಥರು ಕಾಮುಕ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನ ಅನ್ವಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








