Bollywood : ಪುರುಷರ ಟಾಯ್ಲೆಟ್ ಗೆ ನುಗ್ಗಿದ್ದೇಕೆ ದೀಪಿಕಾ , ಆಲಿಯಾ…!!
ಮುಂಬೈ : ಗೆಹರಾಯಿಯಾ ಚಿತ್ರದ ಪ್ರಚಾರದ ವೇಳೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಲವೊಂದು ಅಚ್ಚರಿಯ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.. ಇದೇ ವೇಳೆ ತಾವು ಹಾಗೂ ಆಲಿಯಾ ಭಟ್ ಇಬ್ರೂ ಕೂಡ ಪುರುಷರ ವಾಶ್ ರೂಮಿಗೆ ಹೋಗಿದ್ದಾಗಿಯೂ ಹೇಳಿಕೊಂಡಿದ್ದಾರೆ..
ಹೌದು.. ಈ ಇಬ್ಬರೂ ಕೂಡ ಮಹಿಳೆಯರ ವಾಷ್ ರೂಮ್ ಬದಲಿಗೆ ಪುರುಷರ ವಾಷ್ ರೂಮ್ ಗೆ ಹೋಗಿದ್ದರಂತೆ..
ಸಂದರ್ಶನದ ವೇಳೆ ದೀಪಿಕಾಗೆ ಗರ್ಲ್ಸ್ ಟಾಯ್ಲೆಟ್ ಕ್ಲೋಸ್ ಆಗಿದ್ದಾಗ ಅನಿವಾರ್ಯವಾಗಿ ಬಾಯ್ಸ್ ಟಾಯ್ಲೆಟ್ ಬಳಸುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಮೊದಲು ಉತ್ತರಿಸಿದ ಅನನ್ಯಾ ಪಾಂಡೆ, ಸ್ವಚ್ಛವಾಗಿದ್ದರೆ ನಾನು ಹುಡುಗರ ಶೌಚಾಲಯ ಬಳಕೆ ಮಾಡುತ್ತೇನೆ ಎಂದರು.
Deepika padukone and alia bhatt used Mens toilet
Kicchha sudeep : ತೆಲುಗಿನಲ್ಲಿ ನಮ್ಮ ಕಿಚ್ಚನ ದರ್ಬಾರ್ ಶರು..!!!
ಈ ವೇಳೆ ಮಾತನಾಡಿದ ಸಿದ್ಧಾಂತ್ ನೂರಕ್ಕೆ ನೂರು ಬರೆದುಕೊಡಡ್ತೀನಿ ದೀಪಿಕಾ ಆ ಕೆಲಸ ಮಾಡುವುದಿಲ್ಲ ಎಂದ್ದಾರೆ..
ಆದ್ರೆ ದೀಪಿಕಾ ಬಗ್ಗೆ ಉತ್ತರಿಸಿ ನಾನು ಬಾಯ್ಸ್ ಟಾಯ್ಲೆಟ್ ಬಳಸುತ್ತೇನೆ. ಈ ಮೊದಲು ಕೂಡ ಆ ರೀತಿ ಮಾಡಿದ್ದೇನೆ. ನಾನು ಮತ್ತು ಆಲಿಯಾ ಗರ್ಲ್ಸ್ ಟಾಯ್ಲೆಟ್‍ಗೆ ಹೋದೆವು. ಆದರೆ ದೊಡ್ಡ ಕ್ಯೂ ಇತ್ತು. ಹೀಗಾಗಿ ಪುರುಷರ ಶೌಚಾಲಯಕ್ಕೆ ಹೋಗಿದ್ದೆವು.
ನನಗೆ ಶೌಚಾಲಯ ಬಳಸುವ ಸಂದರ್ಭ ಬಂದರೆ ಎಲ್ಲಾದರೂ ಸರಿ ನಾನು ಅದನ್ನು ಬಳಸುತ್ತೇನೆ. ಸ್ವಚ್ಛತೆ ಅಲ್ಲಿ ಮುಖ್ಯವಾಗುತ್ತದೆ ಎಂದಿದ್ದಾರೆ.








