Wednesday, June 7, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Kicchha sudeep : ತೆಲುಗಿನಲ್ಲಿ ನಮ್ಮ ಕಿಚ್ಚನ ದರ್ಬಾರ್ ಶರು..!!!

Namratha Rao by Namratha Rao
January 30, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Kicchha sudeep : ತೆಲುಗಿನಲ್ಲಿ ನಮ್ಮ ಕಿಚ್ಚನ ದರ್ಬಾರ್ ಶರು..!!!

ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಿ ಮಾಸ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿ ಹೊರಹೊಮ್ಮಿತ್ತು.. ಚಿತ್ರವು ಅಕ್ಟೋಬರ್ 15 ರಂದು ಬಿಡುಗಡೆಯಾಗಿತ್ತು,.. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿತ್ತು. ಶಿವ ಕಾರ್ತಿಕ್ ನಿರ್ದೇಶಿಸಿದ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಸಾಧಾರಣ ವಿಮರ್ಶೆಗಳನ್ನು ಕಂಡಿತ್ತು. ಇದೀಗ ಈ ಸಿನಿಮಾದ ತೆಲುಗು ಆವೃತ್ತಿಯು ಫೆಬ್ರವರಿ 4, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

Related posts

Abhishek Ambarish: ಇಂದು ಅವಿವಾ, ಅಭಿಷೇಕ್ ಅಂಬರೀಶ್ ಆರತಕ್ಷತೆ

Abhishek Ambarish: ಇಂದು ಅವಿವಾ, ಅಭಿಷೇಕ್ ಅಂಬರೀಶ್ ಆರತಕ್ಷತೆ

June 7, 2023
Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

June 6, 2023

ಹೌದು, ಮುಂಬರುವ ವಾರದಲ್ಲಿ ಕೋಟಿಗೊಬ್ಬ 3 ತೆಲುಗು ವರ್ಷನ್ ಕೋಟಿಕೊಕ್ಕಡು  ಎಂಬ ಟೈಟಲ್ ನಲ್ಲಿ ರಿಲೀಸ್ ಆಗಲಿದೆ. ಸುದೀಪ್ ಈಗಾಗಲೇ ಈಗ ಚಿತ್ರದ ಮೂಲಕ ಟಾಲಿವುಡ್‌ ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ, ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಲಿರುವುದು ಕಿಚ್ಚನ ತೆಲುಗು  ಅಭಿನಮಾನಿಗಳಿಗೆ ಖುಷಿ ತಂದಿದೆ.. ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ , ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Sandalwood : ‘ಲವ್ಲಿ’ 20 ವರ್ಷದ ಜರ್ನಿ ಮುಗಿಸಿದ ಪ್ರೇಮ್..!!

ಸುದೀಪ್ ಅವರ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು , ಥಿಯೇಟರ್ ಗಳು ಎಂದಿನಂತೆ 100 % ಗೆ ಅನುಪತಿ ಪಡೆಯುವಲ್ಲಿ ಯಶಸ್ವಿಯಾದ್ರೆ , ಫೆಬ್ರವರಿ 24 ಕ್ಕೆ ಸಿನಿಮಾ ರಿಲೀಸ್ ಆಗೋದು ಪಕ್ಕಾ…

vikranth rona - saakshatv

ಇದೊಂದು ಫ್ಯಾಂಟಸಿ ಥ್ರಿಲ್ಲರ್ ಸಿನಿಮಾವಾಗಿದ್ದು,, ಈಗಾಗಲೇ ಕೇವಲ ಗ್ಲಿಂಪ್ಸ್ ನಿಂದಲೇ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡ್ತಿದೆ.. ಅನೂಪ್ ಭಂಡಾರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.. ಈ ಸಿನಿಮಾ 3ಡಿ ಯಲ್ಲಿ ಬರಲಿರುವುದು ವಿಶೇಷ..

ಕೀರ್ತಿ ಸುರೇಶ್ ಅಭಿನಯದ ಸಾಲು ಸಾಲು ಸಿನಿಮಾಗಳ ಸೋಲು – ಮಹೇಶ್ ಬಾಬು ಫ್ಯಾನ್ಸ್ ಗೆ ಆತಂಕ.

Tags: #saakshatvKotigobba 3SandalwoodTollywood
ShareTweetSendShare
Join us on:

Related Posts

Abhishek Ambarish: ಇಂದು ಅವಿವಾ, ಅಭಿಷೇಕ್ ಅಂಬರೀಶ್ ಆರತಕ್ಷತೆ

Abhishek Ambarish: ಇಂದು ಅವಿವಾ, ಅಭಿಷೇಕ್ ಅಂಬರೀಶ್ ಆರತಕ್ಷತೆ

by Honnappa Lakkammanavar
June 7, 2023
0

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಆರತಕ್ಷತೆ ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಆರತಕ್ಷತೆಗಾಗಿ (Reception) ಅರಮನೆ ಮೈದಾನ ಸಿಂಗಾರಗೊಂಡಿದ್ದು,...

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

by Honnappa Lakkammanavar
June 6, 2023
0

ಮಲಯಾಳಂನ ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ಹಾಸ್ಯ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕೊಲ್ಲಂ ಸುಧಿ (Kollam Sudhi)(39) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತ್ರಿಶೂರ್ ಹತ್ತಿರ ಬೆಳಿಗ್ಗೆ 4.30ರ...

ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ

ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ

by Honnappa Lakkammanavar
June 6, 2023
0

ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ್’ (Adipurush) ಚಿತ್ರವು ಜೂನ್ 16ರಂದು ತೆರೆಗೆ ಅಪ್ಪಳಿಸಲಿದ್ದು, ಅದಕ್ಕೂ ಮುನ್ನ ಪ್ರೀ -ಲಿರೀಸ್ ಕಾರ್ಯಕ್ರಮ ಇಂದು ನಡೆಯಲಿದೆ. ಆದಿಪುರುಷ್ ಚಿತ್ರ ಬಿಡುಗಡೆಗೆ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೂನಿಯರ್ ರೆಬಲ್ ಸ್ಟಾರ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೂನಿಯರ್ ರೆಬಲ್ ಸ್ಟಾರ್!

by Honnappa Lakkammanavar
June 5, 2023
0

ಚಂದನವನದ (Sandalwood) ಜ್ಯೂನಿಯರ್ ರೆಬಲ್ ಅಭಿಷೇಕ್- ಅವಿವ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅದ್ದೂರಿ ಮದುವೆಗೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿದೆ. ಮದುವೆ ಸಂಭ್ರಮದಲ್ಲಿನ ಫೋಟೋಗಳು ಇಲ್ಲಿವೆ. ರೆಬೆಲ್...

ಬಾಲಿವುಡ್ ನ ಹಿರಿಯ ನಟಿ ಸುಲೋಚನಾ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟಿ ಸುಲೋಚನಾ ಇನ್ನಿಲ್ಲ

by Honnappa Lakkammanavar
June 5, 2023
0

ಬಾಲಿವುಡ್ (Bollywood) ನ ಹಿರಿಯ ನಟಿ ಸುಲೋಚನಾ ಲಾತ್ಕರ್ (Sulochana Latkar) ನಿಧನರಾಗಿದ್ದಾರೆ. ಅವರು ವಯೋ ಸಹಜ ಕಾಯಿಲೆಯಿಂದ ಮುಂಬಯಿನ ಶುಶ್ರೂಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

35 ಜನ ಸೈನಿಕರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

35 ಜನ ಸೈನಿಕರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

June 7, 2023
Gangster: ಕೋರ್ಟ್ ನಲ್ಲಿಯೇ ಗ್ಯಾಂಗ್ ಸ್ಟರ್ ಹತ್ಯೆ!

Gangster: ಕೋರ್ಟ್ ನಲ್ಲಿಯೇ ಗ್ಯಾಂಗ್ ಸ್ಟರ್ ಹತ್ಯೆ!

June 7, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram