Dehli MCD election : ದೆಹಲಿ ಮಹಾನಗರ ಪಾಲಿಕೆಯಲ್ಲಿ AAP ದರ್ಬಾರ್..??
15 ವರ್ಷಗಳ ನಂತರ ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
250 ವಾರ್ಡ್ ಗಳ ಪೈಕಿ
ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ
ಆಮ್ ಆದ್ಮಿ ಪಾರ್ಟಿಗೆ 149 – 179
ಬಿಜೆಪಿಗೆ 69- 91
ಕಾಂಗ್ರೆಸ್ 4-7
ಇತರೇ 5 -9
ಟೈಮ್ಸ್ ನೌ..!!
ಆಮ್ ಆದ್ಮಿ ಪಾರ್ಟಿಗೆ 146 -156
ಬಿಜೆಪಿಗೆ 84 – 90
ಕಾಂಗ್ರೆಸ್ 6- 10
ಇತರೇ 0-4
ಒಟ್ಟಾರೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವರ್ಕೌಟ್ ಆಗಿಲ್ಲ..
ದೆಹಲಿ ಗದ್ದುಗೆಯಲ್ಲಿರುವ ಮೋದಿ ಕಳೆದ ಲೋಕಸಭಾ ಚುನಾವಣೆಯಲ್ಲಿ 7 ರಲ್ಲಿ 7 ಲೋಕಸಭಾ ಸೀಟುಗಳನ್ನ ಪಡೆದಿದ್ದರೂನೂ ಇದೀಗ ಆಮ್ ಆದ್ಮಿಯ ಎದುರು 15 ವರ್ಷಗಳ ನಂತರ ಮೊದಲ ಬಾರಿಗೆ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷವಾಗಿ ಹೊರಹೊಮ್ಮಲಿದೆ..
ದೆಹಲಿಯ ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳ ನಂತರ ಕೇಜ್ರಿವಾಲ್ ನೇತೃತ್ವದ AAP ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ..
ದೆಹಲಿಯ ಮುನ್ಸಿಪಾಲಿಟಿಯ 250 ವಾರ್ಡ್ ಗಳಿಗೆ ಇಂದು ಮತದಾನವಾಗಿದ್ದು , 50 % ಮತದಾರರು ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ..
250 ಅಬ್ಯರ್ಥಿಗಳ ಭವಿಷ್ಯ ಡಿಸೆಂಬರ್ 7 ರಂದು ನಿರ್ಧಾರವಾಗಲಿದೆ..