ADVERTISEMENT
Monday, November 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

UKಯಲ್ಲಿ ಓಮಿಕ್ರಾನ್ ನ ಹೊಸ ರೂಪಾಂತರ  BA.2  ಪತ್ತೆ

Namratha Rao by Namratha Rao
January 18, 2022
in National, Newsbeat, ದೇಶ - ವಿದೇಶ
Omicron variant Saaksha Tv
Share on FacebookShare on TwitterShare on WhatsappShare on Telegram

UKಯಲ್ಲಿ ಓಮಿಕ್ರಾನ್ ನ ಹೊಸ ರೂಪಾಂತರ  BA.2  ಪತ್ತೆ

ಯು.ಕೆ: ಕೊರೊನಾ ರೂಪಾಂತರ ಡೆಲ್ಟಾ, ಓಮಿಕ್ರಾನ ಪತ್ತೆಯಗಿ ಜನರಲ್ಲಿ ಭಯ ಹುಟ್ಟಿಸಿತ್ತು, ಈಗ ಮತ್ತೇ  ಓಮಿಕ್ರಾನ ರೂಪಾತಂತರ BA.2  ಪತ್ತೆಯಾಗಿದ್ದು ಆತಂತಕ ಹೆಚ್ಚಿಸಿದೆ. ಇದರ ಉಪ-ವಂಶಾವಳಿಯ 53 ಸೀಕ್ವೆನ್ಸ್‌ಗಳಿವೆ ಎಂದು UKHSA ಎಚ್ಚರಿಸಿದೆ.

Related posts

instamart-inst aglow-beauty-sale-wedding-winter-season-offers

ಮದುವೆ, ಚಳಿಗಾಲದ ಸೀಸನ್‌ಗೆ ಬಂಪರ್‌ ಆಫರ್: ಸೌಂದರ್ಯ ಪ್ರಿಯರಿಗಾಗಿ ಶುರುವಾಗಿದೆ ಇನ್‌ಸ್ಟಾಗ್ಲೋ ಬ್ಯೂಟಿ ಸೇಲ್

November 23, 2026
wipro-ge-healthcare-new-md-south-asia-ceo-vs-raghavendra-rao

ಬೆಂಗಳೂರಿನ ವಿಪ್ರೋ ಜಿಇ ಹೆಲ್ತ್‌ಕೇರ್ ನೂತನ ಎಂಡಿ, ದಕ್ಷಿಣ ಏಷ್ಯಾ ಸಿಇಒ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕ; ಯಾರಿವರು?

November 23, 2026

ಕಳೆದ 2 – 3 ವರ್ಷಗಳಿಂದ ಜಗತ್ತಿನಾದ್ಯಂತ ಕೊರೊನಾ ಹರಡುತ್ತಲೇ ಇದೆ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಅದೇ ರೀತಿ, ಕೆಲ ತಿಂಗಳುಗಳಿಂದ ಕೊರೊನಾದ ರೂಪಾಂತರ ಓಮಿಕ್ರಾನ್  ಜಗತ್ತಿನಾದ್ಯಂತ ಹರಡುತ್ತಿದೆ. ಕೊರೊನಾ ತಡೆಗಟ್ಟಲು ಲಸಿಕೆ ಹಾಕಿಸಿಕೊಂಡವರಿಗೂ ಈ ಸೋಂಕು ಹರಡುತ್ತದೆ, ಇದರ ವಿರುದ್ಧ ಯಾವ ಔ‍ಷಧಗಳನ್ನು ನೀಡಬೇಕೆಂದು ಇನ್ನೂ ವೈದ್ಯರು, ತಜ್ಞರು ಆತಂಕದಲ್ಲೇ ಇದ್ದಾರೆ. ಆದರೆ, ಈ ನಡುವೆ ಯುಕೆಯಿಂದ ಮತ್ತೊಂದು ಆತಂಕಕಾರಿ ಸುದ್ದಿ ಬಂದಿದೆ.

ಓಮಿಕ್ರಾನ್ ರೂಪಾಂತರವಾದ BA.2  ಅತೀ ವೇಗವಾಗಿ ಹರುಡಡುತ್ತದೆ ಮತ್ತು ಉಪ-ವಂಶಾವಳಿಯ 53 ಸೀಕ್ವೆನ್ಸ್‌ಗಳನ್ನು ದೇಶವು ಪತ್ತೆಹಚ್ಚಿದೆ ಎಂದು ಡೈಲಿ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಆಘಾತಕಾರಿ ಮಾಹಿತಿಯನ್ನು UK ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಪತ್ರಿಕೆ ಉಲ್ಲೇಖಿಸಿದೆ. ಆದರೆ, ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ವಯಸ್ಕರಿಗೆ ಕಡಿಮೆ ತೀವ್ರವಾಗಿದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ತಿಳಿಸಿದೆ.

Omicronನ ಹೊಸ ಉಪ-ವಂಶಾವಳಿ ಪತ್ತೆ:

Omicron, BA.2ನ ಉಪ-ವಂಶಾವಳಿಯ 53 ಸೀಕ್ವೆನ್ಸ್‌ಗಳಿವೆ ಎಂದು UKHSA ಎಚ್ಚರಿಸಿದೆ. ಇದು ಡೆಲ್ಟಾದಿಂದ ಸುಲಭವಾಗಿ ಪ್ರತ್ಯೇಕಿಸಲು ಅನುವು ಮಾಡಿಕೊಡುವ ನಿರ್ದಿಷ್ಟ ರೂಪಾಂತರವನ್ನು ಹೊಂದಿಲ್ಲ ಎಂದೂ ಹೇಳಿದೆ. ಅಲ್ಲದೆ, ಅದನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತೇವೆ ಎಂದೂ UKHSA ತಿಳಿಸಿದೆ. ಈ ಮಧ್ಯೆ, ಕೇವಲ ಒಂದು ದಿನದ ಹಿಂದೆ, ಇಸ್ರೇಲ್‌ನ ಆರೋಗ್ಯ ಸಚಿವಾಲಯ (ಗುರುವಾರ) ಇಸ್ರೇಲ್‌ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್‌ನ ಓಮಿಕ್ರಾನ್ ಸ್ಟ್ರೈನ್‌ನ ಉಪ-ರೂಪಾಂತರದ ಹಲವಾರು ಪ್ರಕರಣಗಳನ್ನು ಘೋಷಿಸಿತು. ಕಾನ್ ಪಬ್ಲಿಕ್ ಬ್ರಾಡ್‌ಕಾಸ್ಟರ್ ಪ್ರಕಾರ, ಇಸ್ರೇಲ್‌ ದೇಶದಲ್ಲಿ ಕನಿಷ್ಠ 20 ಅಂತಹ ಪ್ರಕರಣಗಳನ್ನು ಗುರುತಿಸಲಾಗಿದೆ.

Tags: #Saaksha TVCOVID-19OmicronOmicron BA.2Uk
ShareTweetSendShare
Join us on:

Related Posts

instamart-inst aglow-beauty-sale-wedding-winter-season-offers

ಮದುವೆ, ಚಳಿಗಾಲದ ಸೀಸನ್‌ಗೆ ಬಂಪರ್‌ ಆಫರ್: ಸೌಂದರ್ಯ ಪ್ರಿಯರಿಗಾಗಿ ಶುರುವಾಗಿದೆ ಇನ್‌ಸ್ಟಾಗ್ಲೋ ಬ್ಯೂಟಿ ಸೇಲ್

by admin
November 23, 2026
0

ಬೆಂಗಳೂರು: ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ವೇದಿಕೆಯಾದ ‘ಇನ್‌ಸ್ಟಾಮಾರ್ಟ್’ ತನ್ನ ಮೊದಲ ವಿಶೇಷ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಮಾರಾಟ ಮೇಳವಾದ ‘ಇನ್‌ಸ್ಟಾಗ್ಲೋ’ ಸೇಲ್ ಅನ್ನು ಆರಂಭಿಸಿದೆ....

wipro-ge-healthcare-new-md-south-asia-ceo-vs-raghavendra-rao

ಬೆಂಗಳೂರಿನ ವಿಪ್ರೋ ಜಿಇ ಹೆಲ್ತ್‌ಕೇರ್ ನೂತನ ಎಂಡಿ, ದಕ್ಷಿಣ ಏಷ್ಯಾ ಸಿಇಒ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕ; ಯಾರಿವರು?

by admin
November 23, 2026
0

ಬೆಂಗಳೂರು: ವೈದ್ಯಕೀಯ ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ಪರಿಹಾರಗಳ ಮುಂಚೂಣಿ ಸಂಸ್ಥೆಯಾದ ‘ವಿಪ್ರೋ ಜಿಇ ಹೆಲ್ತ್‌ಕೇರ್’ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಜಿಇ ಹೆಲ್ತ್‌ಕೇರ್ ದಕ್ಷಿಣ ಏಷ್ಯಾ...

cognizant-ai-immersive-learning-centre-chennai-ai-skills-training

ಎಐ ಯುಗಕ್ಕೆ ಭರ್ಜರಿಯಾಗಿ ಸಜ್ಜಾಗುತ್ತಿದೆ ಕಾಗ್ನಿಜೆಂಟ್‌, ದೈತ್ಯ ಐಟಿ ಕಂಪನಿಯಿಂದ ಬೃಹತ್ ಕಲಿಕಾ ಕೇಂದ್ರ ಆರಂಭ

by admin
November 23, 2026
0

ಚೆನ್ನೈ: ದೈತ್ಯ ಟೆಕ್‌ ಕಂಪನಿ ಕಾಗ್ನಿಜೆಂಟ್ ಉದ್ಯೋಗಿಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಉದ್ದೇಶದಿಂದ ಚೆನ್ನೈನ ಸಿರುಸೇರಿ ಕ್ಯಾಂಪಸ್‌ನಲ್ಲಿ ‘ಕಾಗ್ನಿಜೆಂಟ್ ಇಮ್ಮರ್ಸಿವ್ ಲರ್ನಿಂಗ್...

assam-baby-elephant-raja-airlift-vantara-anant-ambani-rescue

ಅಸ್ಸಾಂನಲ್ಲಿ 7 ವಾರಗಳ ಪುಟ್ಟ ಆನೆ ಮರಿ ‘ರಾಜ’ನ ಉಳಿವಿಗಾಗಿ ಏರ್‌ ಲಿಫ್ಟ್‌, ಮಿಡಿದ ‘ವಂತಾರ’ದ ಹೃದಯ!

by admin
November 23, 2026
0

* ಹುಟ್ಟಿದ ದಿನವೇ ಮೂಳೆ ಮುರಿತದ ಆಘಾತಕ್ಕೀಡಾಗದ್ದ ಆನೆ ಮರಿ * ಅನಂತ್‌ ಅಂಬಾನಿ ನಾಯಕತ್ವದಲ್ಲಿ ಭಾರತದಲ್ಲಿ ಆನೆಗಳ ರಕ್ಷಣೆಗೆ ಮೂರನೇ ಏರ್‌ ಲಿಫ್ಟ್ ಜಾಮ್‌ನಗರ /...

saala-muktige-kappu-daara-parihara-ruṇamukteshwara-mantra

ಸಾಲ ತೀರುತ್ತಿಲ್ಲ, ಸಾಲದಿಂದ ಮುಕ್ತಿ ಬೇಕು ಎಂದರೆ ಕಪ್ಪು ದಾರದಿಂದ ಈ ಉಪಾಯವನ್ನು ಮಾಡಿ

by admin
November 23, 2026
0

ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತದೆ, ಒಂದು ವೇಳೆ ಮನುಷ್ಯನಿಗೆ ಹಣದ ವಿಷಯದಲ್ಲಿ ಕಷ್ಟಗಳು ಬಂದಾಗ ಆ ಕಷ್ಟದಿಂದ ಪಾರಾಗಲು ಕೆಲವರು ಬೇರೆಯವರ ಬಳಿ ಸಾಲವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram