ADVERTISEMENT
Thursday, September 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

`ನಾವೆಲ್ಲಿದ್ದರೂ ಕನ್ನಡಿಗರೇ’ ಎಂದ ಪಡಿಕಲ್

Mahesh M Dhandu by Mahesh M Dhandu
September 27, 2021
in IPL 2021, Newsbeat, ಐಪಿಎಲ್ 2021
ipl-2022-live-auction devdpd07 is SOLD to rajasthanroyals saaksha tv
Share on FacebookShare on TwitterShare on WhatsappShare on Telegram

`ನಾವೆಲ್ಲಿದ್ದರೂ ಕನ್ನಡಿಗರೇ’ ಎಂದ ಪಡಿಕಲ್

ಐಪಿಎಲ್ ನಲ್ಲಿ ಕರ್ನಾಟಕದ ಕ್ರಿಕೆಟರ್ ಗಳು ಮಿಂಚುತ್ತಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ನಲ್ಲಿ ಮಿಂಚಿನ ಆಟವಾಡುತ್ತಿದ್ದಾರೆ.

Related posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

September 24, 2026
ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

September 24, 2026

ದೇವದತ್ ಪಡಿಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಫರ್ಫಾಮರ್. ಉತ್ತಪ್ಪ ಮತ್ತು ಗೌತಮ್ ಸಿಎಸ್‍ಕೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಸನ್ ರೈಸರ್ಸ್ ತಂಡದಲ್ಲಿ ಸುಚಿತ್ ಮತ್ತು ಮನೀಷ್ ಪಾಂಡೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅನಿಲ್ ಕುಂಬ್ಳೆ ಸೇರಿದಂತೆ ಕರ್ನಾಟಕದ ಹಲವು ಕೋಚ್‍ಗಳು, ಸಪೋಟಿರ್ಂಗ್ ಸ್ಟಾಫ್ ಗಳು ಕೂಡ ಐಪಿಎಲ್ ನ ಭಾಗವಾಗಿದ್ದಾರೆ.

ಇದೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಿಂಚಿನ ಆಟವಾಡಲು ಶುರು ಮಾಡಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್‍ಸಿಬಿ ಹವಾ ಜೋರಾಗಿದೆ.

devadatt Padikkal saaksha tv

ಬೆಂಗಳೂರು ಮೂಲದ ಈ ತಂಡದಲ್ಲಿ ಕನ್ನಡಿಗರು ಹೆಚ್ಚಾಗಿ ಇಲ್ಲ ಅನ್ನುವ ಟೀಕೆ ಇದ್ದರೂ, ಈ ಈ ತಂಡ ಕನ್ನಡದ ಪರ ಹಾಕುವ ವಿಡಿಯೋಗಳು ಭಾರೀ ವೈರಲ್ ಆಗುತ್ತವೆ.

ಈಗ ಆರ್‍ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ತಂಡದ ಯುವ ಎಡಗೈ ಆರಂಭಿಕ ಬ್ಯಾಟ್ಸ್‍ಮನ್, ಕನ್ನಡಿಗ ದೇವದತ್ತ ಪಡಿಕ್ಕಲ್ ಮಾತನಾಡುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಪಡಿಕ್ಕಲ್ ಕ್ರಿಕೆಟ್‍ನಲ್ಲಿ ಕನ್ನಡ ಬಳಕೆಯ ಬಗ್ಗೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ದೇವದತ್ ಪಡಿಕಲ್ ಕನ್ನಡದಲ್ಲಿ ಮಾತನಾಡಿರುವ ವಿಡೀಯೊವನ್ನು ಆರ್ ಸಿಬಿ ಪೋಸ್ಟ್ ಮಾಡಿದ್ದು ಅದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡಿಗರು ಮೈದಾನದಲ್ಲಿ ಅಥವಾ ಹೊರಗೆ ಸಿಕ್ಕಾಗ ಕನ್ನಡದಲ್ಲೇ ಮಾತನಾಡೋದು ಅಂತ ಪಡಿಕಲ್ ಹೇಳಿರುವುದು ಕನ್ನಡ ಪ್ರೀತಿಯನ್ನು ತೋರಿಸುತ್ತಿದೆ.

ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ ಎಂದು ಹೇಳಿರುವುದು ಕ್ರಿಕೆಟಿಗರ ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ.

ಪಡಿಕಲ್ ತನ್ನ ಕ್ರಿಕೆಟ್ ಜೀವನದ ವಿಚಾರಗಳನ್ನು ಕೂಡ ಕನ್ನಡದಲ್ಲೇ ಹಂಚಿಕೊಂಡಿದ್ದಾರೆ. ಬೇರೆ ರಾಜ್ಯದ ಆಟಗಾರರೊಂದಿಗೆ ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತೇವೆ. ಆದರೆ ಕನ್ನಡಿಗರೆಲ್ಲ ಕನ್ನಡದಲ್ಲೇ ಮಾತಾನಾಡುತ್ತೇವೆ ಎಂದು ಹೇಳಿರುವುದು ವೈರಲ್ ಆಗಿದೆ.

Tags: #Saaksha TVdevadath padikalipl 2021RCB
ShareTweetSendShare
Join us on:

Related Posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

by Shwetha
September 24, 2026
0

ನವದೆಹಲಿ: ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ...

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

by Shwetha
September 24, 2026
0

ಮೈಸೂರು: ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರಿಗೆ ಈಗ ಹೊಸ ಕಾನೂನು ಸಂಕಷ್ಟ...

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

by Shwetha
September 24, 2026
0

ಮಂಗಳೂರು: ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಒಂದು ಪ್ರಹಸನ ಮತ್ತು ಜನರ ದಾರಿ ತಪ್ಪಿಸುವ ತಂತ್ರವಾಗಿದೆ ಎಂದು ದಕ್ಷಿಣ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಂದೇ ಮಾತರಂ ಬಾಯಿಪಾಠವೂ ಇಲ್ಲ, ಓದಿ ಹಾಡಲು ನಾಲಗೆಯೂ ಹೊರಳಲ್ಲ: ಬಿಜೆಪಿಗರ ದೇಶಪ್ರೇಮದ ಬಣ್ಣ ಬಯಲು -ಸುಪ್ರೀಂ ಕೋರ್ಟ್ ತೀರ್ಪು ಇವರಿಗೇ ರಿಲೀಫ್ ಅಂದಿದ್ದೇಕೆ ಹರಿಪ್ರಸಾದ್

by Shwetha
September 24, 2026
0

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಹೋದ ಬಿಜೆಪಿಗೆ ಈಗ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಚಾಟಿ ಬೀಸಿದ್ದಾರೆ. ಸರ್ಕಾರದ...

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

by Shwetha
September 24, 2026
0

ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram