ಯಾರಾದರೂ ಸೂಸೈಡ್ ಮಾಡ್ಕೊಬೇಕು ಅಂದಾಗ ಕತ್ತಿಗೆ ನೇಣು ಹಾಕಿಕೊಳ್ಳೋದಕ್ಕೆ ಪ್ರಯತ್ನ ಪಡ್ತಾರೆ.
ದೇವರಿಗೂ ಕೂಡ ಇದು ಅದೇ ಕಾನ್ಸೆಪ್ಟ್ನಲ್ಲಿ ಬರುತ್ತೆ.
ನೋಡಿ ನಾವು ಮೊಳೆ ಹೊಡೆದುಬಿಟ್ಟು ದೇವರ ಫೋಟೋ ನೇತಾಕಿ, ಕೆಳಗಡೆ ಯಾವುದೇ ಆಧಾರ ಕೊಡದೆ ನೇತಾಕಿರ್ತೀವಿ, ಅದಕ್ಕೊಂದು ಸಪೋರ್ಟ್ ಅನ್ನೋದು ಇರಲ್ಲ.
ಯಾವಾಗ ಸಪೋರ್ಟ್ ಅನ್ನೋದು ಇರಲ್ಲ, ಹೇಗೆ ಮನುಷ್ಯ ನೇಣು ಹಾಕುವಾಗ ಸಪೋರ್ಟ್ ಇಲ್ಲದೆ ಸಾಯ್ತಾನೋ, ಅದೇ ಒಂದು ಎನರ್ಜಿ ನಿಮ್ಮ ಮನೆಯ ಬಾಗಿಲಿಗೆ ಬಂದಿರುತ್ತೆ.
ಅದಕ್ಕೋಸ್ಕರ ನೀವು ದೇವರ ಫೋಟೋ ಹಾಕಬೇಕು ಅನ್ನೋದಾದ್ರೆ ಒರಗಿಸಿ ನಿಲ್ಲಿಸಿ ಗೋಡೆಗೆ, ಏನು ಸಮಸ್ಯೆ ಇಲ್ಲ.
ಆದರೆ ಕೆಳಗಡೆ ಯಾವುದೇ ಸಪೋರ್ಟ್ ಇಲ್ಲದೇನೆ ನೀವು ದೇವರ ಫೋಟೋನ ಹಾಗೆ ಮೊಳೆ ಹೊಡೆದು ನೇತಾಕಿದರೆ ಅದು ಬಹಳ ಸಮಸ್ಯೆ ಉಂಟುಮಾಡುತ್ತೆ.
ಮೊಳೆ ಹೊಡೆದು ದೇವರ ಫೋಟೋ ನೇತಾಕೋದನ್ನ ಈಗಲಾದರೂ ನಿಲ್ಲಿಸಿ.
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564
ನೆಮ್ಮದಿ ಜೀವನಕ್ಕೆ ತಂತ್ರ ಶಾಸ್ತ್ರದ ವಾಸ್ತು, ನಮಸ್ಕಾರ.”








