ಸ್ಯಾಂಡಲ್ ವುಡ್ ನ ‘ಬಹದ್ದೂರ್’ ಗೆ ಬರ್ತ್ ಡೇ ಸಂಭ್ರಮ..!
‘ಅದ್ಧೂರಿ’ಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ‘ಬಹದ್ದೂರ್’ ಆಗಿ ಅಬ್ಬರಿಸಿ ಕೆಲವೇ ಸಮಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿ ‘ಭರ್ಜರಿ’ಯಾಗಿ ಸೌಂಡ್ ಮಾಡಿ ‘ಪೊಗರಿ’ನಲ್ಲಿಯೇ ಸಕ್ಸಸ್ ಕಂಡಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ.