Astrology: ಕಳಶಕ್ಕೆ ಇಟ್ಟ ಕಾಯಿ ಸೀಳು ಬಿಟ್ಟರೆ, ಮೊಳಕೆ ಬಂದರೆ ಏನನ್ನು ಸೂಚಿಸುತ್ತದೆ ಗೊತ್ತೇ ನಿಮಗೆ..??

1 min read
Astrology Saaksha Tv

ಕಳಶಕ್ಕೆ ಇಟ್ಟ ಕಾಯಿ ಸೀಳು ಬಿಟ್ಟರೆ, ಮೊಳಕೆ ಬಂದರೆ ಏನನ್ನು ಸೂಚಿಸುತ್ತದೆ ಗೊತ್ತೇ ನಿಮಗೆ..??

ಮನೆಯಲ್ಲಿ ಕಳಶಕ್ಕೆ ಇಟ್ಟ ಕಾಯಿ ಮೊಳಕೆ ಬಂದರೆ ಮನೆಗೆ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಶುಭ ಫಲವನ್ನು ನೀಡುತ್ತದೆ. ಈ ರೀತಿ ಕಳಶಕ್ಕೆ ಇಟ್ಟ ಕಾಯಿ ಮೊಳಕೆ ಬಂದರೆ ಐಶ್ವರ್ಯ, ಧನಸಂಪತ್ತು, ಶಾಂತಿ, ನೆಮ್ಮದಿ, ಆರೋಗ್ಯ ವೃದ್ಧಿ ಆಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಒಂದು ವೇಳೆ ಕಳಶಕ್ಕೆ ಇಟ್ಟ ಕಾಯಿಯಲ್ಲಿ ಮೊಳಕೆ ಬಂದರೆ ಆ ಕಾಯಿಯನ್ನು ಜಮೀನಿನಲ್ಲಿ ನೆಡಬೇಕಾಗುತ್ತದೆ. ಒಂದು ವೇಳೆ ಜಮೀನು ಇಲ್ಲ ಎಂದರೆ ಆ ಕಾಯಿಯನ್ನು ಕುಲದೇವರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ನೆಡುವುದಕ್ಕೆ ಯಾವ ಸಿದ್ಧತೆಗಳು ಬೇಕು ಆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮರವು ಯಾವ ರೀತಿ ಬೆಳೆಯುತ್ತದೆಯೋ ಆ ರೀತಿ ನಿಮ್ಮ ಮನೆಯು ಅಭಿವೃದ್ಧಿಯಾಗುತ್ತದೆ.

ವಾತಾವರಣದಲ್ಲಿ ಬಿಸಿಲು ಜಾಸ್ತಿಯಾದಾಗ ಕಳಶಕ್ಕೆ ಇಟ್ಟಿರುವ ಕಾಯಿ ಬಿರುಕು ಮೂಡುತ್ತದೆ, ಆದ್ದರಿಂದ ಜಾಸ್ತಿ ದಿನ ಕಳಶದಲ್ಲಿ ಕಾಯಿಯನ್ನು ಇಡುವುದಾದರೆ ನಾರನ್ನು ತೆಗೆಯದೆ ಹಾಗೇ ಇಡುವುದು ಉತ್ತಮ. ಹೀಗಿದ್ದರೂ ಒಂದು ವೇಳೆ ಕಳಶಕ್ಕೆ ಇಟ್ಟಿರುವ ಕಾಯಿ ಬಿರುಕು ಬಿಟ್ಟರೆ ಯಾವುದೇ ತೊಂದರೆಯಾಗುವುದಿಲ್ಲ.

ಕಳಶಕ್ಕೆ ಕಾಯಿಯನ್ನು ಇಡಬೇಕಾದರೆ ಸರಿಯಾಗಿ ಪರಿಶೀಲಿಸಿ ನಾರು ಇರುವ ಹಾಗೆ ಇಡುವುದು ಒಳ್ಳೆಯದು, ಏಕೆಂದರೆ ಬಿರುಕು ಮೂಡಿದಾಗ ಅದರಲ್ಲಿರುವ ನೀರು ಆವಿಯಾಗಿ ಹೋಗುತ್ತದೆ,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ನೀರು ಆವಿಯಾಗಿ ಹೋದಾಗ ಕಾಯಿ ಕೊಳೆತು ಹೋಗುತ್ತದೆ ಹಾಗು ಇದರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ಕಳಶಕ್ಕೆ ಕಾಯಿಯನ್ನು ಇಡಬೇಕಾದರೆ ಪರಿಶೀಲಿಸಿ ಇಡುವುದು ಉತ್ತಮ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd