ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯಬೇಡಿ ಎಂದು ಚೀನಾ ಭಾರತಕ್ಕೆ ಮನವಿ ಮಾಡಿದೆ. ಈ ಬಗ್ಗೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತದ ವಿದೇಶಾಂಗ ಸಚಿವ ಎಸ್.ಎಸ್ ಜೈ ಶಂಕರ್ ಅವರ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಅನ್ನು ಚೈನೀಸ್ ವೈರಸ್ ಎಂದು ಉಲ್ಲೇಖಿಸಿದ ನಂತರ ಈ ಪದ ಹೆಚ್ಚು ಕಾಣಿಸಿಕೊಂಡಿದೆ. ಇದು ಚೀನಾ ದೇಶದಲ್ಲಿ ಹುಟ್ಟಿರುವ ಕಾರಣ ಚೈನೀಸ್ ವೈರಸ್ ಎನ್ನಲಾಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಈ ಹಿಂದೆ ವೈರಸ್ ಮಧ್ಯ ಚೀನಾದಲ್ಲಿ ಕಾಣಿಕೊಂಡಿರಬಹುದು.ಆದರೆ ಅದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ ಎಂದು ಚೀನಾ ವಾದಿಸಿತ್ತು.
ಚಾಮುಂಡೇಶ್ವರಿಯಲ್ಲಿ ಪಕ್ಷ ಮುಖ್ಯವಲ್ಲ ನಾನು ಮುಖ್ಯ ಎಂದ ಟಿ ದೇವೇಗೌಡ:ನಾನು ಏಕಾಂಗಿಯಲ್ಲ ನನ್ನ ಹಿಂದೆ ಜನರಿದ್ದಾರೆ- ಕುಮಾರಸ್ವಾಮಿಗೆ ಹಳೆ ಇತಿಹಾಸ ನೆನಪಿಸಿದ ಜಿಟಿಡಿ
ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ ಟಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ....








