ADVERTISEMENT
Tuesday, July 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸರ್ಕಾರವನ್ನ ನಂಬಿ ಕೂರಬೇಡಿ : ನಿಮ್ಮ ಜೀವ ನಿಮ್ಮ ಹೊಣೆ

Mahesh M Dhandu by Mahesh M Dhandu
May 8, 2021
in Newsbeat, Saaksha Special, ಎಸ್ ಸ್ಪೆಷಲ್
narendra-modi
Share on FacebookShare on TwitterShare on WhatsappShare on Telegram

ಸರ್ಕಾರವನ್ನ ನಂಬಿ ಕೂರಬೇಡಿ : ನಿಮ್ಮ ಜೀವ ನಿಮ್ಮ ಹೊಣೆ

ಬೆಂಗಳೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದೆ. ಇದರಿಂದ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿದ್ದು, ಸಾಕಷ್ಟು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ. ಈ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಸರ್ಕಾರಗಳು ಆಮೆಗತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಸರ್ಕಾರಗಳ ಮಂದಬುದ್ಧಿಯ ಪರಿಣಾಮವೇನೋ ದೇಶದಲ್ಲಿ ಹೆಮ್ಮಾರಿ ಕೊರೊನಾದ ತಾಂಡವ ಜೋರಾಗಿದೆ. ಇಂತಹ ಕ್ಲಷ್ಟ ಪರಿಸ್ಥಿತಿಯಲ್ಲಿ ನಾವು ಮತ ಕೊಟ್ಟು ಗೆಲ್ಲಿಸಿದ ಪಕ್ಷದ ನಾಯಕರಾಗಲಿ, ಸರಕಾರದಿಂದ ನಿಮ್ಮ ಜೀವ ಉಳಿಯ ಬಹುದು ಅಂದುಕೊಂಡರೆ ಅದು ಅಸಾಧ್ಯ. ಕಳೆದ ವರ್ಷ ಕೇಂದ್ರ ಸರಕಾರವೇನೂ ಹಿಂದೂ ಮುಂದು ನೋಡದೆ 21 ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಿ ತಡ ನಂತರ 3 ತಿಂಗಳ ವರೆಗೆ ವಿಸ್ತರಣೆ ಮಾಡಿತ್ತು. ಆದುದರಿಂದ ಹೆಚ್ಚಿನ ಸಾವು ನೋವುಗಳನ್ನು ಕಂಡಿಲ್ಲದ ನಮ್ಮ ದೇಶ ಅನೇಕ ಟೀಕೆಗೆ ಗುರಿಯಾಗಿತ್ತು. ಆದರೆ ಕಳೆದ ವರ್ಷದ ಸಾವು ನೋವು ಹೆಚ್ಚಿನ ಇಳಿವಯಸ್ಸಿನವರದಾಗಿತ್ತು. ಆದರೆ ಈ ವರ್ಷ ಕೊರೊನ ಎರಡನೇ ಅಲೆ ತನ್ನ ಆರ್ಭಟವನ್ನು ಯುವ ತರುಣರ ಕಡೆ ಟಾರ್ಗೆಟ್ ಮಾಡಿದ ರೀತಿ ಇದೆ.

Related posts

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

July 7, 2026
ಆರ್ ಎಸ್ ಎಸ್ ಪಥಸಂಚಲನಕ್ಕೆ ಪ್ರಿಯಾಂಕ್ ಖರ್ಗೆ ಬ್ರೇಕ್-ನಾನು ಇರೋವರೆಗೂ ಪರ್ಮಿಷನ್ ಬೇಕೇ ಬೇಕು: ಸಂಘ ಪರಿವಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

ಆರ್ ಎಸ್ ಎಸ್ ಪಥಸಂಚಲನಕ್ಕೆ ಪ್ರಿಯಾಂಕ್ ಖರ್ಗೆ ಬ್ರೇಕ್-ನಾನು ಇರೋವರೆಗೂ ಪರ್ಮಿಷನ್ ಬೇಕೇ ಬೇಕು: ಸಂಘ ಪರಿವಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

July 7, 2026

ಕೇಂದ್ರ ಸರಕಾರ ಈ ವರ್ಷ ಲಾಕ್ ಡೌನ್ ಹೊರೆಯನ್ನು ಭರಿಸಲಾಗದೇ ಜಾಣತನ ಹೆಜ್ಜೆ ಇಟ್ಟಿದ್ದು, ಆಯಾಯ ರಾಜ್ಯಗಳಿಗೆ ಲಾಕ್ ಡೌನ್ ನಿರ್ಧಾರವನ್ನು ತಕ್ಕ ಮಟ್ಟಿಗೆ ಬಿಟ್ಟಿದೆ. ಕೆಲವು ರಾಜ್ಯದ ಮುಖ್ಯಮಂತ್ರಿಗಳು ಸಂಪೂರ್ಣ ಲಾಕ್ ಡೌನ್ ಹೇರಿದ್ದಾರೆ. ಇನ್ನು ಕೆಲವು ರಾಜ್ಯಗಳು ಮೀನಾ ಮೇಷ ಎಣಿಸುತ್ತಿವೆ.

government

ಇನ್ನು ಕರ್ನಾಟಕ ರಾಜ್ಯದ ಬಗ್ಗೆ ಹೇಳಬೇಕಾದರೆ ಈ ಇಂತಹ ಲಾಕ್ ಡೌನ್ ಮಾಡದೇ ಇದ್ದರೂ ಉತ್ತಮ ಎನಿಸುತಿದೆ. ಸಂಕಷ್ಟ ಸ್ಥಿತಿಯಲ್ಲಿ ರಾಜ್ಯದ ಪರ ಧ್ವನಿ ಎತ್ತಬೇಕಿದ್ದ ಸಂಸದರು ಇದ್ದು ಇಲ್ಲದಂತೆ ವರ್ತಿಸುತ್ತಿದ್ದಾರೆ. ಅನುದಾನ ಇಲ್ಲ ಅಂತಾ ಶಾಸಕರು ಮನೆ ಸೇರಿದ್ದಾರೆ. ಇನ್ನು ಮಂತ್ರಿಗಳಂತೂ ಇದೆಲ್ಲಾ ಆರೋಗ್ಯ ಇಲಾಖೆಗೆ ಸಂಭಂಧಿಸಿದ್ದು ನಮಗ್ಯಾಕೆ ಎನ್ನುವಂತೆ ಓಡಾಡಿಕೊಂಡು ಇದ್ದಾರೆ.

ಎಲ್ಲರಿಗೂ ತಿಳಿದಂತೆ ತಜ್ಞರು ಹೇಳಿದಂತೆ ಮಾರ್ಚ್ ವೇಳೆಗೆ ಕೊರೊನಾ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಭದ್ರವಾಗಿ ಬೇರೂರಿತ್ತು. ಆಗ ರಾಜ್ಯ ಸರಕಾರ ಚುನಾವಣೆಯಲ್ಲಿ ಗೆಲ್ಲುವ ಯೋಚನೆಯಲ್ಲಿತ್ತೇ ಹೊರತು ಕೊರೊನಾ ಎದುರಿಸುವ ಬಗ್ಗೆ ಆಲೋಚನೆಯನ್ನೇ ಮಾಡಿರಲಿಲ್ಲ. ಯಕಶ್ಚಿತ್ ಮುಂದೆ ಆಗಬಹುದಾ ಪರಿಣಾಮದ ಬಗ್ಗೆ ಯಾವ ಮಂತ್ರಿಗಳು ಮುಂದಾಲೋಚನೆ ಮಾಡಲಿಲ್ಲ.ಕಳೆದ ವರ್ಷ ಅನಾವಶ್ಯಕವಾಗಿ 10 ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಿ ಯಾವುದೇ ಬಳಕೆ ಮಾಡದೇ ಸರಕಾರದ ದುಡ್ಡು ಪೋಲು ಮಾಡಿದ್ದೆ ಸಾಧನೆ. ಘೋಷಣೆ ಬರಿ ಬಾಯಲ್ಲಿ ಜಾರಿಯಾಯಿತೇ ಹೊರತು ಕಾರ್ಯ ರೂಪಕಾಂತು ಬಂದಿಲ್ಲ.

ಲಕ್ಶ್ಮಣ ರೇಖೆ
ಇದೀಗ ಕೊರೊನ ಆರ್ಭಟ ನಮ್ಮ ಕೈ ಜಾರುತ್ತಿದೆ. ಅಂದು ಸೀತಾ ಮಾತೆಯ ರಕ್ಷಣೆಗೆ ಲಕ್ಷ್ಮಣ ರೇಖೆಯನ್ನು ಎಳೆದ ರೀತಿಯಲ್ಲೇ ಇದೀಗ ಪ್ರತಿ ಕುಟುಂಬದ ಒಬ್ಬ ಸದಸ್ಯ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸದಸ್ಯರಿಗೆ ಬೇಕಾದ ವ್ಯವಸ್ಥೆ ಮಾಡಬೇಕಿದೆ. ಅನವಶ್ಯಕ ಓಡಾಟ ಸಲ್ಲದು . ಪ್ರತಿ ವಾರಕ್ಕೆ ಬೇಕಾದ ಸಾಮಗ್ರಿಗಳಲ್ಲೂ ಒಮ್ಮೆಲೇ ತಂದು ಬಿಡಿ. ಹತ್ತಿರದ ಅಂಗಡಿಯವ, ತರಕಾರಿಯವನ ಪೋನ್ ನಂಬರ್ ಪಡೆದು ತನಗೆ ಬೇಕಾದ ಸಾಮಗ್ರಿಗಳ ಪಟ್ಟಿ ಮಾಡಿ ರೆಡಿ ಮಾಡಲು ಹೇಳಿರಿ, ಸದ್ಯ ಆದರೆ ಅವರಿಂದಲೇ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಉತ್ತಮ.
ಪ್ರತಿ ಸಲ ಮನೆಯಿಂದ ಹೊರಗಡೆ ಹೋಗಿ ಬಂದಕೊಡಲೇ ನೇರವಾಗಿ ಸ್ನಾನ ಗೃಹಕ್ಕೆ ಹೋಗಿ ನಿಮ್ಮ ಬಟ್ಟೆ ಮಾಸ್ಕ್ಗಳನ್ನು ಬಿಸಿ ನೀರಿಗೆ ಹಾಕಿ ಸೋಪ್ ಹಾಕಿ ನೆನಸಲು ಬಿಡಿ. ಸ್ನಾನ ಮಾಡಿಯೇ ಮನೆಯವರೊಂದಿಗೆ ವ್ಯವಹರಿಸಿ. ಆದಷ್ಟು ಮಾಸ್ಕ್ ಮೂಗು ಮತ್ತು ಬಾಯಿಯನ್ನು ಕವರ್ ಮಾಡಲಿ ಮತ್ತು ಡಬಲ್ ಮಾಸ್ಕ ಧರಿಸಿದರೂ ಉತ್ತಮ. ಸಾಮಾಜಿಕ ಅಂತರವಿರಲಿ ಮತ್ತು ತಮ್ಮ ಹತ್ತಿರ ಯಾರಾದರೂ ಬಂದು ಮಾತನಾಡುವ ಪ್ರಯತ್ನ ಮಾಡಿದರೆ ನೇರವಾಗಿ ಹೇಳಿಬಿಡಿ ಮಾತು ಕಹಿ ಆದರೂ ನಿಮ್ಮ ರಕ್ಷಣೆ ಮುಖ್ಯ.

ಮನೆಯಲ್ಲಿ ಕೊರೊನಾದ ಯಾವುದೇ ಲಕ್ಷಣ ಸದಸ್ಯರಲ್ಲಿ ಕಂಡು ಬಂದರೇ ಭಯಪಡದಿರಿ, ಕೂಡಲೇ ಡಾಕ್ಟರ್ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ಮತ್ತು ಕೊರೊನ ಸೋಂಕಿತರನ್ನು ಮನೆಯಲ್ಲಿ ಇತರ ಕುಟುಂಬ ಸದಸ್ಯರಿಂದ ದೂರವಿಡಿ, ಆದರೆ ಬೇಕಾದ ಆಹಾರ ಚಿಕಿತ್ಸೆ ಯನ್ನು ಒದಗಿಸಿ. ಅನಿವಾರ್ಯ ಎನಿಸಿದರೆ ಮಾತ್ರ ಹಾಸ್ಪಿಟಲ್ ಅಗತ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಿ, ಸೀತೆಯನ್ನು ಕದ್ದೊಯ್ದ ರಾವಣ ಯಾವ ರೀತಿ ಅಂತರ ಕಾಪಾಡಿದನೋ ಅದೇ ರೀತಿಯ ಅಂತರವಿರಲಿ ಆದರೆ ಕೊರೊನ ಪೀಡಿತರು ನಿಮ್ಮ ಆರೈಕೆಯಲ್ಲೇ ಇರಲಿ, ಅವರ ಆಗುಹೋಗುಗಳ ಬಗ್ಗೆ ನಿಗಾವಿರಲಿ. ದೇಶದ ಪ್ರತಿ ಕುಟುಂಬ ಕೊರೊನಾ ವಾರಿಯರ್ಸ್ ಆಗಿ ಇದು ಸಾಕ್ಷ ಟಿವಿ ವತಿಯಿಂದ ಮನವಿ, ನೀವು ಕೂಡ ಸಾಕ್ಷ ಟಿವಿ ಹೋರಾಟದೊಂದಿಗೆ ಕೈಜೋಡಿಸಿ. ನಿಮ್ಮ 3 ವಾರದ ಹೋರಾಟ ಕೊರೊನಾವನ್ನು ಪೂರ್ಣ ಹತ್ತೊಟ್ಟಿಗೆ ತರಬಹುದು. ಈಗ ನೀವು ಈ ದೇಶದ ರಕ್ಷಕರು..!!

corona cases

Tags: Corona ViruskarnatakaNarendra modi
ShareTweetSendShare
Join us on:

Related Posts

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
July 7, 2026
0

ಪ್ರಿಯಾಂಕ್ ಖರ್ಗೆ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ...

ಆರ್ ಎಸ್ ಎಸ್ ಪಥಸಂಚಲನಕ್ಕೆ ಪ್ರಿಯಾಂಕ್ ಖರ್ಗೆ ಬ್ರೇಕ್-ನಾನು ಇರೋವರೆಗೂ ಪರ್ಮಿಷನ್ ಬೇಕೇ ಬೇಕು: ಸಂಘ ಪರಿವಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

ಆರ್ ಎಸ್ ಎಸ್ ಪಥಸಂಚಲನಕ್ಕೆ ಪ್ರಿಯಾಂಕ್ ಖರ್ಗೆ ಬ್ರೇಕ್-ನಾನು ಇರೋವರೆಗೂ ಪರ್ಮಿಷನ್ ಬೇಕೇ ಬೇಕು: ಸಂಘ ಪರಿವಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

by Shwetha
July 7, 2026
0

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕಾಂಗ್ರೆಸ್ ನಡುವಿನ ಸಂಘರ್ಷ ಈಗ ಹೊಸ ಹಂತಕ್ಕೆ ತಲುಪಿದೆ. ರಾಜ್ಯದಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಸಲು ಇನ್ಮುಂದೆ ಸರ್ಕಾರದ...

ಕಾಂಗ್ರೆಸ್‌ನ 6ನೇ ಗ್ಯಾರಂಟಿ ಘೋಷಣೆ..! ‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ ಆರಂಭ

ಕರ್ನಾಟಕವೇ ದೇಶಕ್ಕೆ ಮಾದರಿ: ಸಿಎಂ ಡಿ.ಕೆ. ಶಿವಕುಮಾರ್

by Shwetha
July 7, 2026
0

ಡಿ.ಕೆ. ಶಿವಕುಮಾರ್ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರೂಪಿಸಲಾಗಿದ್ದು, ರಾಜ್ಯದ ಹಲವು ಯೋಜನೆಗಳನ್ನು ಈಗ...

ನಮಗೆ ಪಾಕಿಸ್ತಾನ ಬೇಡ ಭಾರತವೇ ಬೇಕು- ಪಾಕಿಸ್ತಾನಕ್ಕೆ ಗುಡ್ ಬೈ ಹೇಳಲು ಸಿದ್ಧರಾದ ಪಿಒಕೆ ನಾಗರಿಕರು

ನಮಗೆ ಪಾಕಿಸ್ತಾನ ಬೇಡ ಭಾರತವೇ ಬೇಕು- ಪಾಕಿಸ್ತಾನಕ್ಕೆ ಗುಡ್ ಬೈ ಹೇಳಲು ಸಿದ್ಧರಾದ ಪಿಒಕೆ ನಾಗರಿಕರು

by Shwetha
July 7, 2026
0

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಈಗ ಪಾಕ್ ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಜನರು ಭಾರತದ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಪಾಕ್ ಸೇನೆಯು ಅಲ್ಲಿನ ನಾಗರಿಕರ ಮೇಲೆ ನಡೆಸುತ್ತಿರುವ ಮಾರಣಾಂತಿಕ...

ಕಾಂಗ್ರೆಸ್ ಮುಗಿಸುವುದೇ ನಮ್ಮ ಮೈತ್ರಿಯ ಗುರಿ-ಬಿಜೆಪಿ ಜೆಡಿಎಸ್ ದೋಸ್ತಿಯ ರಹಸ್ಯ ಸ್ಫೋಟ: ಕಾಂಗ್ರೆಸ್ ಸರ್ವನಾಶಕ್ಕೆ ಸಜ್ಜಾದ ಕುಮಾರಸ್ವಾಮಿ

ಕಾಂಗ್ರೆಸ್ ಮುಗಿಸುವುದೇ ನಮ್ಮ ಮೈತ್ರಿಯ ಗುರಿ-ಬಿಜೆಪಿ ಜೆಡಿಎಸ್ ದೋಸ್ತಿಯ ರಹಸ್ಯ ಸ್ಫೋಟ: ಕಾಂಗ್ರೆಸ್ ಸರ್ವನಾಶಕ್ಕೆ ಸಜ್ಜಾದ ಕುಮಾರಸ್ವಾಮಿ

by Shwetha
July 7, 2026
0

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಹಿಂದಿನ ಅಸಲಿ ಕಾರಣವನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕೊನೆಗೂ ಬಹಿರಂಗಪಡಿಸಿದ್ದಾರೆ. ಬಿಜೆಪಿ ಜೆಡಿಎಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram