ದುಪ್ಪಟ್ಟು ಹಣ ವಸೂಲಿ ಆರೋಪ : ಕೊನೆಗೂ ಟಿಕೆಟ್ ದರ ನಿಗದಿ

1 min read
Ticket

ದುಪ್ಪಟ್ಟು ಹಣ ವಸೂಲಿ ಆರೋಪ : ಕೊನೆಗೂ ಟಿಕೆಟ್ ದರ ನಿಗದಿ

ಬೆಗಳೂರು : ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಸರ್ಕಾರ ಖಾಸಗಿ ಬಸ್ ಗಳ ಜೊತೆ ಒಪ್ಪಂದ ಮಾಡಿಕೊಂಡು, ಬಸ್ ಗಳನ್ನ ರಸ್ತೆಗಿಳಿಸಿದೆ.

ಆದ್ರೆ ಟಿಕೆಟ್ ದರ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಈ ಬಗ್ಗೆ ಸಾರಿಗೆ ಇಲಾಖೆಯಿಂದ ಮಹತ್ವದ ಸಭೆ ನಡೆಸಲಾಗಿದೆ.

ಖಾಸಗಿ ಬಸ್‍ಗಳಿಗೆ ದರ ನಿಗದಿ ಮಾಡುವ ಕುರಿತಂತೆ ಈ ಸಭೆಯಲ್ಲಿ ಮಾತುಕತೆ ನಡೆದಿದೆ.

ಈ ಸಭೆಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರು ಭಾಗಿಯಾಗಿದ್ದರು.

Ticket

ಸಭೆಯಲ್ಲಿ ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್ ಗಳಿಗೆ ದರ ನಿಗಧಿ ಮಾಡಲಾಗಿದ್ದು, ದರ ಹೀಗಿದೆ

ಬೆಂಗಳೂರು ಟು ಹಾಸನ 209
ಬೆಂಗಳೂರು ಟು ಚಿಕ್ಕಮಗಳೂರು 280
ಬೆಂಗಳೂರು ಟು ಶಿವಮೊಗ್ಗ 298
ಬೆಂಗಳೂರು ಟು ದಾವಣಗೆರೆ 312
ಬೆಂಗಳೂರು ಟು ಚಿತ್ರದುರ್ಗ 237
ಬೆಂಗಳೂರು ಟು ಹೊಸ ದುರ್ಗ 173
ಬೆಂಗಳೂರು ಟು ಪಾವಗಡ 164
ಬೆಂಗಳೂರು ಟು ಮಧುಗಿರಿ 111
ಬೆಂಗಳೂರು ಟು ಕೊರಟಗೆರೆ 96
ಬೆಂಗಳೂರು ಟು ಗೌರಿಬಿದನೂರ 88
ಬೆಂಗಳೂರು ಟು ಚಿಕ್ಕಬಳ್ಳಾಪುರ 69
ಬೆಂಗಳೂರು ಟು ಬಾಗೆಪಲ್ಲಿ 117
ಬೆಂಗಳೂರು ಟು ಕೋಲಾರ 76
ಬೆಂಗಳೂರು ಟು ಮೂಳಬಾಗಿಲು 105
ಬೆಂಗಳೂರು ಟು ಚಿಂತಾಮಣಿ 86
ಬೆಂಗಳೂರು ಟು ತುಮಕೂರು 80
ಬೆಂಗಳೂರು ಟು ಕೆಜಿಎಫ್ 110
ಬೆಂಗಳೂರು ಟು ಚಳ್ಳಕೆರೆ 230
ಬೆಂಗಳೂರು ಟು ಬಳ್ಳಾರಿ 360
ಬೆಂಗಳೂರು ಟು ಸಿರಾ 145
ಬೆಂಗಳೂರು ಟು ಹಿರಿಯೂರು 195
ಬೆಂಗಳೂರು ಟು ಧರ್ಮಸ್ಥಳ 343
ಬೆಂಗಳೂರು ಟು ಉಡುಪಿ 470
ಬೆಂಗಳೂರು ಟು ಕುಂದಾಪುರ 519
ಬೆಂಗಳೂರು ಟು ಪುತ್ತೂರು 470
ಬೆಂಗಳೂರು ಟು ಮಡಿಕೇರಿ 326
ಬೆಂಗಳೂರು ಟು ಬಿಜಾಪುರ 678
ಬೆಂಗಳೂರು ಟು ಮಂಗಳೂರು 401
ಬೆಂಗಳೂರು ಟು ಕೊಪ್ಪಳ 462
ಬೆಂಗಳೂರು ಟು ಹೊಸಪೇಟೆ 399
ಬೆಂಗಳೂರು ಟು ಕಲಬುರಗಿ 691
ಬೆಂಗಳೂರು ಟು ಹುಬ್ಬಳ್ಳಿ 489

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd