ನಿಮಗೆ ಬೀಳುವ ಕನಸಿನ ಅರ್ಥವೇನು..? ಸ್ವಪ್ನಫಲ ಜೋತಿಷ್ಯ

1 min read
dreams

ಸ್ವಪ್ನಫಲಗಳನ್ನು ಈ ರೀತಿಯಾಗಿ ಜ್ಯೋತಿಷ್ಯಾಸ್ತ್ರದಲ್ಲಿ ತಿಳಿಸಿರುತ್ತಾರೆ.

ಸ್ವಪ್ನದಲ್ಲಿ ನಮ್ಮ ನೆಚ್ಚಿನ ದೈವ, ಮುತ್ತೈದೆಯರು, ಬಿಳಿ ವಸ್ತುಗಳು, ನದಿಗಳು, ಪುಣ್ಯಕ್ಷೇತ್ರಗಳು, ತುಳಸಿ ಗಿಡ, ಕಂಡರೆ ಶುಭಫಲಗಳುಂಟಾಗುತ್ತವೆ.

ಕನಸಿನಲ್ಲಿ ಬೆಂಕಿಯ ಜ್ವಾಲೆಯನ್ನು ಕಂಡರೆ ಭೋಗ ಸಂಪತ್ತು ಲಭಿಸುತ್ತದೆ.

ಅನ್ನವನ್ನು ಕಂಡರೆ ಕೈಗೊಂಡ ಕಾರ್ಯ ನೆರವೇರುವುದು.

ಸತ್ತವರು ಬದುಕಿಬಂದಂತಾದರೆ ಮರಣಭಯ ಉಂಟಾಗುತ್ತದೆ.

 dreams

ಕನಸಿನಲ್ಲಿ ಹಾವು ಕಂಡರೆ ಅಪಮೃತ್ಯು ಭಯವೆಂದು ಹೇಳುತ್ತಾರೆ. ಆದರೆ ಮನಸ್ಸಿನಲ್ಲಿ ಲೈಂಗಿಕ ಆಸಕ್ತಿಗಳಿದ್ದಾಗ ಹಾವು ಕನಸಿನಲ್ಲಿ ಬೀಳುವುದೆಂದು ಮನೋವಿಜ್ಞಾನಿಗಳು ತಿಳಿಸಿರುತ್ತಾರೆ.ಕಟೀಲು ದೇವಿಯ ಆರಾಧಕರು ಆಗಿರುವ ಮಹಾ ಪಂಡಿತ ಶ್ರೀ ಜ್ಞಾನೇಶ್ವರ್ ರಾವ್ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ಮಾತ್ರ. ನೀವು ಅದೆಷ್ಟೋ ಪೂಜೆ ಮತ್ತು ಜೋತಿಷ್ಯರನ್ನ ನೋಡಿರಬಹುದು ಆದ್ರೆ ಕಟೀಲು ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಜ್ಞಾನೇಶ್ವರ್ ರಾವ್ ಅವರು ಸಾಕಷ್ಟು ತಂತ್ರ ಮಂತ್ರ ವಿದ್ಯೆ ಪಾರಂಗತ ಮಾಡಿಕೊಂಡಿದ್ದು ನಿಮ್ಮ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಲಿದ್ದಾರೆ. ಅನೇಕ ವರ್ಷಗಳಿಂದ ಆಗದೆ ಇರುವ ಕೆಲಸ ಕಾರ್ಯಗಳು ಕೆಲವೇ ದಿನದಲ್ಲಿ ಸಂಪೂರ್ಣ ಆಗಲಿದೆ. ಈ ಕೂಡಲೇ ಕರೆ ಮಾಡಿರಿ 8548998564.
ಬಾಳೆಹಣ್ಣು, ಮಾವಿನಹಣ್ಣು ಮುಂತಾದ ಹಣ್ಣನ್ನು ಕಂಡರೆ ಸಂತಾನಪ್ರಾಪ್ತಿಯಾಗುವುದು. ಇಲ್ಲವೆ ಕೈಗೊಂಡ ಕಾರ್ಯಗಳು ನೆರವೇರುವುವು.

ಸ್ವಪ್ನದಲ್ಲಿ ಭೋಜನ ಮಾಡಿದಂತೆ ಕಂಡರೆ ರೋಗಭಯ.

ಸ್ವಪ್ನದಲ್ಲಿ ಮಲವನ್ನು ಕಂಡರೆ ಧನಪ್ರಾಪ್ತಿ ಎಂದು ತಿಳಿಯಬೇಕು.

ಮಳೆ ಬಂದಂತೆ ಕಂಡರೆ ಪ್ರಯಾಣ.

ಹಾರಿಕೊಂಡು ಹೋದಂತೆ ಕಂಡರೆ ಸ್ಥಾನ ಪಲ್ಲಟ.

ಕೆಂಪು ಇಲ್ಲವೆ ಕಪ್ಪು ಬಣ್ಣದ ವಸ್ತುಗಳನ್ನು ಕಂಡರೆ ಕೇಡು.

ಕನಸಿನಲ್ಲಿ ಶೀತ, ನೆಗಡಿಯಾದರೆ ಮನೆಗೆ ನೆಂಟರು ಬರುವರು.

ಸಂಗೀತ ಕೇಳಿದರೆ ಸಾಲ ಮಾಡುವ ಪ್ರಸಂಗ ಬಂದೊದಗಬಹುದು.

ಜಗಳ ಮಾಡುತ್ತಿರುವುದನ್ನು ಕಂಡರೆ ತೊಂದರೆ.

dreams

ದೇವರ ಪೂಜೆ ಮಾಡುತ್ತಿದ್ದಂತೆ ಕಂಡರೆ ಮಾಡಿದ್ದ ಸಾಲ ಪರಿಹಾರವಾಗುವುದು.

ವಿಧವೆಯರು, ಸನ್ಯಾಸಿ, ಬೆತ್ತಲೆ ಇದ್ದವರನ್ನು ಕಂಡರೆ ದುಃಖಕರ.

ಮದ್ಯ, ಹೆಂಡಗಳನ್ನು ಕಂಡರೆ ಶುಭಸೂಚಕ.

ಹಲ್ಲು ಬಿದ್ದಂತೆ ಸ್ವಪ್ನವಾದರೆ ವ್ಯಸನ.

ಸೂರ್ಯ ಚಂದ್ರರನ್ನು ಕಂಡರೆ ರೋಗನಾಶ.

ಹೆಣವನ್ನು ಕಂಡರೆ, ತಾನೇ ಸತ್ತಂತೆ ಕಂಡರೆ ದೀರ್ಘಾಯುಷಿ.

ಸತ್ತವರು ಬಂದು ಅಪ್ಪಿದರೆ ಸಾವು

ಹೆಣ್ಣು ಕಂಡರೆ ಶುಭಸೂಚಕ

ಕನಸುಗಳು ರಾತ್ರಿ 9ಗಂಟೆಯಿಂದ 12ಗಂಟೆಯೊಳಗೆ ಬಿದ್ದರೆ ಒಂದು ತಿಂಗಳೊಳಗಾಗಿ ಫಲವು ಕಂಡುಬರುತ್ತದೆ. ರಾತ್ರಿ 12 ಗಂಟೆಯಿಂದ 3 ಗಂಟೆಯೊಳಗಾಗಿ ಬಿದ್ದ ಸ್ವಪ್ನಕ್ಕೆ ಒಂದು ವಾರದೊಳಗಾಗಿ ಫಲವು ಕಂಡುಬರುವುದು. ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯ ಒಳಗಾಗಿ ಬಿದ್ದ ಸ್ವಪ್ನಕ್ಕೆ ಮೂರು ದಿವಸಗಳೊಳಗಾಗಿ ಫಲವು ಕಂಡುಬರುವುದು. ಸೂರ್ಯೋದಯದ ವೇಳೆಯಲ್ಲಿ ಬಿದ್ದ ಸ್ವಪ್ನವು ಅದೇ ದಿನದಲ್ಲಿ ಫಲವು ಕಂಡುಬರುವುದು.ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ , ಜನ ವಶ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 2 ದಿನಗಳಲ್ಲಿ ಸವರ್ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd