ಶ್ವಾನದಿಂದ ಪಾರಾಗಲು ಬಾತುಕೋಳಿಯೊಂದು ಸತ್ತಂತೆ ನಟಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
Acting is all about faking honestly😊
Duck acts as dead to escape the dog… pic.twitter.com/o4zc0W7eHt— Susanta Nanda IFS (@susantananda3) April 12, 2020
ವಿಡಿಯೋದಲ್ಲಿ ನಾಯಿವೊಂದು ಬಾತುಕೋಳಿಯನ್ನು ಬೇಟೆಯಾಡಲು ಬಂದಿತ್ತು. ಇದನ್ನರಿತ ಬಾತುಕೋಳಿ ಚಾಣಾಕ್ಷ್ಯತನದಿಂದ ಅಲ್ಲೇ ಸತ್ತಂತೆ ನಟಿಸಿದೆ. ಈ ವೇಳೆ ಆ ನಾಯಿ ಅತ್ತ ಇತ್ತ ನೋಡಿ ಸ್ಥಳದಿಂದ ಕಾಲ್ಕಿತ್ತಿದೆ. ನಾಯಿ ಅತ್ತ ಹೋಗುತ್ತಿದ್ದಂತೆ ಬಾತುಕೋಳಿ ಪಟ್ ಅಂತಾ ಎದ್ದು ಅಲ್ಲಿಂದ ಪಾರಾರಿ ಆಗಿದೆ. ಈ ವಿಡಿಯೋವನ್ನ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.