ಲೇಹ್ ಲಡಾಕ್ ನಲ್ಲಿ ಭೂಕಂಪನ : ಬೆಚ್ಚಿಬಿದ್ದ ಕಣಿವೆ ನಾಡಿಗರು..!
ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಲಡಾಖ್ ನ ಲೇಹ್ ನಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದೆ. ಬೆಳಗ್ಗೆ 8.33ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.7 ರಷ್ಟು ತೀವ್ರತೆ ದಾಖಲಾಗಿದೆ.
KGF-2 ಕ್ಲೈಮಾಕ್ಸ್ ಶೂಟಿಂಗ್ ಕಂಪ್ಲೀಟ್ ..! ಕುಂಬಳಕಾಯಿ ಒಡೆದ ಟೀಂ..!
ಲೇಹ್ನ ಆಲ್ಚಿಯಿಂದ ನೈರುತ್ಯಕ್ಕೆ 79 ಕಿ. ಮೀ. ದೂರದಲ್ಲಿ ಹಾಗೂ 5 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇದೆ ಎಂಬ ವರದಿ ಲಭ್ಯವಾಗಿದೆ.
ಅಮೇರಿಕನ್ ಯಾತ್ರೆ; ವಿಶ್ವವಿಖ್ಯಾತ ನಯಾಗರಾ ಜಲಪಾತದ ಕುರಿತು ನಿಮಗೆ ತಿಳಿದಿರದ ಕೆಲವು ಕೌತುಕದ ಸಂಗತಿಗಳು:
ಇತ್ತ ಭೂಕಂಪಿಸಿದ ಅನುಭವವವಾಗ್ತಿದ್ದಂತೆ ಜನರು ಮನೆಗಳಿಂದ, ವಾಣಿಜ್ಯ ಮಳಿಗೆಗಳಿಂದ ಗಾಬರಿಯಿಂದ ಹೊರಗಡೆ ಓಡಿಹೋಗಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
‘ಶಸ್ತ್ರಾಸ್ತ್ರದಿಂದ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆಯವರೆಗೆ’ ಬೆಳವಣಿಗೆ ಕಂಡಿದ್ದೇವೆ : ನಮೋ..!
KGF-2 ಕ್ಲೈಮಾಕ್ಸ್ ಶೂಟಿಂಗ್ ಕಂಪ್ಲೀಟ್ ..! ಕುಂಬಳಕಾಯಿ ಒಡೆದ ಟೀಂ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel