ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

Earthquake : ವಿಜಯಪುರದಲ್ಲಿ ಭೂಕಂಪನ – 3.2ರಷ್ಟು ಕಂಪನದ ತೀವ್ರತೆ!

Mahesh M Dhandu by Mahesh M Dhandu
August 21, 2022
in Mumbai Karnataka, Newsbeat, ಮುಂಬೈ ಕರ್ನಾಟಕ
Earthquake
Share on FacebookShare on TwitterShare on WhatsappShare on Telegram

Earthquake : ವಿಜಯಪುರದಲ್ಲಿ ಭೂಕಂಪನ – 3.2ರಷ್ಟು ಕಂಪನದ ತೀವ್ರತೆ!

ವಿಜಯಪುರ ಜಿಲ್ಲೆಯ ವಿವಿಧೆಡೆ ಮತ್ತೆ ಭೂಕಂಪನ

Related posts

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

August 26, 2026
ಪತ್ನಿ ಮನೆಯಾಳಲ್ಲ ಪತಿ ಮಾಲೀಕನಲ್ಲ ಅತ್ತೆ ಮಾವನ ಸೇವೆ ಸೊಸೆಯ ಹೊಣೆಯಲ್ಲ : ಮದುವೆ ಅಂದ್ರೆ ಗುಲಾಮಗಿರಿ ಅಲ್ಲ ಹೈಕೋರ್ಟ್ ಮಹತ್ವದ ತೀರ್ಪಿನಿಂದ ಗಂಡಂದಿರಿಗೆ ಬಿಗ್ ಶಾಕ್

ಪತ್ನಿ ಮನೆಯಾಳಲ್ಲ ಪತಿ ಮಾಲೀಕನಲ್ಲ ಅತ್ತೆ ಮಾವನ ಸೇವೆ ಸೊಸೆಯ ಹೊಣೆಯಲ್ಲ : ಮದುವೆ ಅಂದ್ರೆ ಗುಲಾಮಗಿರಿ ಅಲ್ಲ ಹೈಕೋರ್ಟ್ ಮಹತ್ವದ ತೀರ್ಪಿನಿಂದ ಗಂಡಂದಿರಿಗೆ ಬಿಗ್ ಶಾಕ್

August 26, 2026

3.2 ರಷ್ಟು ಭೂ ಕಂಪನದ ತೀವ್ರತೆ ದಾಖಲು

ಆಗಸ್ಟ್ 19 ರ ರಾತ್ರಿ 8.16ಕ್ಕೆ ಭೂಮಿ ಕಂಪನ

ಭೂಮಿ ಕಂಪನದೊಂದಿಗೆ ಜನರಲ್ಲಿ ಆತಂಕ

ವಿಜಯಪುರ : ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.2 ರಷ್ಟು ದಾಖಲಾಗಿದೆ.

ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ಆಗಸ್ಟ್ 19ರ ರಾತ್ರಿ 8.16 ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಜನರು ಆತಂಕಗೊಂಡಿದ್ದಾರೆ.

Earthquake again in various parts of Vijayapur district  saaksha tv
Earthquake again in various parts of Vijayapur district saaksha tv

ಈ ಬಗ್ಗೆ ಮಾತನಾಡಿರುವ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ, ಇದು ಕಡಿಮೆ ತೀವ್ರತೆಯ ಭೂಕಂಪನವಾಗಿದೆ.

ಆದ್ರೆ ಯಾವುದೇ ಸಮಸ್ಯೆ ಇಲ್ಲ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

Tags: #Saaksha TVEarthquakeVIJAYAPUR
ShareTweetSendShare
Join us on:

Related Posts

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

by Shwetha
August 26, 2026
0

ದೇಶದಲ್ಲಿ ಶಿಕ್ಷಣದ ಸ್ಥಿತಿಗತಿ ಮತ್ತು ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಾವಿರಾರು...

ಪತ್ನಿ ಮನೆಯಾಳಲ್ಲ ಪತಿ ಮಾಲೀಕನಲ್ಲ ಅತ್ತೆ ಮಾವನ ಸೇವೆ ಸೊಸೆಯ ಹೊಣೆಯಲ್ಲ : ಮದುವೆ ಅಂದ್ರೆ ಗುಲಾಮಗಿರಿ ಅಲ್ಲ ಹೈಕೋರ್ಟ್ ಮಹತ್ವದ ತೀರ್ಪಿನಿಂದ ಗಂಡಂದಿರಿಗೆ ಬಿಗ್ ಶಾಕ್

ಪತ್ನಿ ಮನೆಯಾಳಲ್ಲ ಪತಿ ಮಾಲೀಕನಲ್ಲ ಅತ್ತೆ ಮಾವನ ಸೇವೆ ಸೊಸೆಯ ಹೊಣೆಯಲ್ಲ : ಮದುವೆ ಅಂದ್ರೆ ಗುಲಾಮಗಿರಿ ಅಲ್ಲ ಹೈಕೋರ್ಟ್ ಮಹತ್ವದ ತೀರ್ಪಿನಿಂದ ಗಂಡಂದಿರಿಗೆ ಬಿಗ್ ಶಾಕ್

by Shwetha
August 26, 2026
0

ಬೆಂಗಳೂರು ಕೌಟುಂಬಿಕ ಜೀವನದಲ್ಲಿ ಪತ್ನಿಯ ಸ್ಥಾನಮಾನ ಮತ್ತು ಅವಳ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ತೀರ್ಪನ್ನು ನೀಡಿದೆ. ಪತ್ನಿಯಾದವಳು ಕೇವಲ...

ಸಿದ್ದರಾಮಯ್ಯರ ಮೌನ ರಾಜಕೀಯ: ಮಂತ್ರಿಗಿರಿಗಾಗಿ ಕಾದಾಟ ಮತ್ತು ರಾಜೀನಾಮೆ ಭೀತಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಶುರುವಾಯ್ತು ಡೇಂಜರಸ್ ಪವರ್ ಗೇಮ್

ಸಿದ್ದರಾಮಯ್ಯರ ಮೌನ ರಾಜಕೀಯ: ಮಂತ್ರಿಗಿರಿಗಾಗಿ ಕಾದಾಟ ಮತ್ತು ರಾಜೀನಾಮೆ ಭೀತಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಶುರುವಾಯ್ತು ಡೇಂಜರಸ್ ಪವರ್ ಗೇಮ್

by Shwetha
August 26, 2026
0

ರಾಜ್ಯ ರಾಜಕಾರಣದ ಚದುರಂಗದಾಟದಲ್ಲಿ ಈಗ ಕಾಂಗ್ರೆಸ್ ಪಾಳಯದೊಳಗಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ...

‘Toxic’ ಗೆ ಮಂಜುನಾಥನ ಆಶೀರ್ವಾದ! ಧರ್ಮಸ್ಥಳಕ್ಕೆ ಬಂದ Rocking Star Yash

‘Toxic’ ಗೆ ಮಂಜುನಾಥನ ಆಶೀರ್ವಾದ! ಧರ್ಮಸ್ಥಳಕ್ಕೆ ಬಂದ Rocking Star Yash

by Shwetha
August 26, 2026
0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಇಂದು, ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ವಿಶೇಷ ದಿನದ...

ಅದಾನಿ ನಮಗೆ ಕೇವಲ ಗುತ್ತಿಗೆದಾರ ಅಷ್ಟೇ ಮಿತ್ರನಲ್ಲ ಇದು ಕೇವಲ ಬ್ಯುಸಿನೆಸ್ ಮಾತ್ರ ಎಂದ ಪ್ರಿಯಾಂಕ್ ಖರ್ಗೆ

ಅದಾನಿ ನಮಗೆ ಕೇವಲ ಗುತ್ತಿಗೆದಾರ ಅಷ್ಟೇ ಮಿತ್ರನಲ್ಲ ಇದು ಕೇವಲ ಬ್ಯುಸಿನೆಸ್ ಮಾತ್ರ ಎಂದ ಪ್ರಿಯಾಂಕ್ ಖರ್ಗೆ

by Shwetha
August 26, 2026
0

ಬೆಂಗಳೂರು ಉದ್ಯಮಿ ಗೌತಮ್ ಅದಾನಿ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಭೇಟಿ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿಯ ಟೀಕೆಗಳಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram