ADVERTISEMENT
Saturday, November 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Sandalwood : ಬಳ್ಳಾರಿಗೆ ಏಕ್ ಲವ್ ಯಾ ಚಿತ್ರತಂಡ ಭೇಟಿ : ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

Namratha Rao by Namratha Rao
March 5, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬಳ್ಳಾರಿ :  ಬಳ್ಳಾರಿಗೆ ಏಕ್ ಲವ್ ಯಾ ಚಿತ್ರತಂಡ ಭೇಟಿ ನೀಡಿದ್ದು , ಅವರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದ ದೃಶ್ಯ ಕಂಡು ಬಂದಿದೆ..  ನಿರ್ದೇಶಕ ಪ್ರೇಮ , ನಟಿ ಹಾಗೂ ನಿರ್ಮಾಪಕಿ ರಕ್ಷಿತಾ,  ನಟ ರಾಣಾ, ನಟಿ ರಿಶ್ಮಾ ಬಳ್ಳಾರಿಗೆ ಭೇಟಿ ನೀಡಿದ್ದರು.

ಬಳ್ಳಾರಿಯ ಸಿನಿ ಕಾಂಪ್ಲೆಕ್ಸ್ ಗೆ ಚಿತ್ರತಂಡ ಭೇಟಿ ನೀಡಿತ್ತು. ಈ ವೇಳೆ ಪಟಾಟಿ ಸಿಡಿಸಿ ಚಿತ್ರತಂಡವನ್ನ ಅಭಿಮಾನಿಗಳು ಸ್ವಾಗತಿಸಿದ್ಧಾರೆ.. ಪ್ರೇಮ ಜೊತೆ ಸೆಲ್ಪಿ ತಗೆದುಕೊಳ್ಳಲು ಪೇಕ್ಷಕರ ನೂಕು ನುಗ್ಗಲು ಜೋರಿತ್ತು..

Related posts

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

November 14, 2026
ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

November 14, 2026

ಈ ವೇಳೆ ಚಿತ್ರದ ಹಾಡು ಹಾಡಿ ಪೇಕ್ಷಕರನ್ನ ನಿರ್ದೇಶಕ ಪ್ರೇಮ್ ರಂಜಿಸಿದ್ದಾರೆ.  ಅಭಿಮಾನಿಗಳ ಜೊತೆ ಚಿತ್ರಂಡ ಸಿನಿಮಾ ಯಶಸ್ಸನ್ನ ಹಂಚಿಕೊಂಡಿದೆ.  ಈ ವೇಳೆ  ಮಾತನಾಡಿರುವ ಪ್ರೇಮ್ ,  ರಕ್ಷಿತಾ ಉತ್ತರ ಕರ್ನಾಟಕದಲ್ಲಿ ಚಿತ್ರ ಉತ್ತಮವಾಗಿ ಓಡುತ್ತಿದೆ.. 2 ನೇ ವಾರ ಚಿತ್ರ ನಡೆಯುತ್ತಿದೆ.. ಪೇಕ್ಷಕರು ಚಿತ್ರಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ. ಬಳ್ಳಾರಿ ಹೊಸಪೇಟೆಯಲ್ಲಿ ಮಧ್ಯ ರಾತ್ರಿ ಚಿತ್ರ ನೋಡುವ ಅಭಿಮಾನಿಗಳು ಇದ್ದಾರೆ ಎಮದಿದ್ದಾರೆ.. .

ಅಲ್ಲದೇ ಪ್ರೇಮ್ ಹೊಸ ಕಟೆಂಟ್ ಕೊಟ್ಟಿದ್ದಾರೆ ಅಂತಾ ಚಿತ್ರ ನೋಡುತ್ತಿದ್ದಾರೆ. ಚಿತ್ರದಲ್ಲಿನ ಸಂಗೀತ ಪೇಕ್ಷಕರಿಗೆ ಇಷ್ಟವಾಗಿದೆ.  ಚಿತ್ರದ ಕಲಕ್ಷನ್ ಚೆನ್ನಾಗಿದೆ. ನಮ್ಮ ಮ್ಯಾನೇಜರ್ ಇನ್ನೂ ಲೆಕ್ಕ ಕೊಟ್ಟಿಲ್ಲ ಎಂದಿದ್ದಾರೆ ರಕ್ಷಿತಾ..

Tags: #saakshatvEk Love YaPremrakshitha
ShareTweetSendShare
Join us on:

Related Posts

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

ಬೆಂಗಳೂರು ದೇಶದ ಆರ್ಥಿಕತೆಯ ಇಂಜಿನ್: ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಎಂದ ಪ್ರಧಾನಿ ಮೋದಿ

by Shwetha
November 14, 2026
0

ಭಾರತದ ಆರ್ಥಿಕ ಬೆಳವಣಿಗೆಗೆ ಬೆಂಗಳೂರು ಪ್ರಮುಖ ಇಂಜಿನ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬೆಂಗಳೂರಿನ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು...

ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

ಕೇಂದ್ರ ರಾಜಕೀಯದಲ್ಲಿ ಸಂಚಲನ: ಮೋದಿ ಸಂಪುಟದ 12 ಸಚಿವರಿಗೆ ಗೇಟ್‌ಪಾಸ್ ಸಾಧ್ಯತೆ, ನವೆಂಬರ್ 18ರ ಔತಣಕೂಟದತ್ತ ಎಲ್ಲರ ಚಿತ್ತ!

by Shwetha
November 14, 2026
0

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಸ್ಥಿತ್ಯಂತರಗಳಿಗೆ ವೇದಿಕೆ ಸಿದ್ಧವಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಭರ್ಜರಿ ಸಿದ್ಧತೆ...

ಗೃಹಲಕ್ಷ್ಮಿಯರಿಗೆ ಬಂಪರ್ ಸಿಹಿಸುದ್ದಿ: 34ನೇ ಕಂತಿನ ಬೆನ್ನಲ್ಲೇ ಬಾಕಿ ಇರುವ 35 ಹಾಗೂ 36ನೇ ಕಂತಿನ ಒಟ್ಟು 4,000 ರೂ. ಹಣ ಬಿಡುಗಡೆಗೆ ಸರ್ಕಾರದ ಭರ್ಜರಿ ಸಿದ್ಧತೆ!

ಗೃಹಲಕ್ಷ್ಮಿಯರಿಗೆ ಬಂಪರ್ ಸಿಹಿಸುದ್ದಿ: 34ನೇ ಕಂತಿನ ಬೆನ್ನಲ್ಲೇ ಬಾಕಿ ಇರುವ 35 ಹಾಗೂ 36ನೇ ಕಂತಿನ ಒಟ್ಟು 4,000 ರೂ. ಹಣ ಬಿಡುಗಡೆಗೆ ಸರ್ಕಾರದ ಭರ್ಜರಿ ಸಿದ್ಧತೆ!

by Shwetha
November 14, 2026
0

ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಹಾಗೂ ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಕೋಟ್ಯಂತರ ಫಲಾನುಭವಿಗಳಿಗೆ ಸರ್ಕಾರ ಭರ್ಜರಿ...

ಯಾವ ನ್ಯಾಯಮೂರ್ತಿಗಳು ಬಿಜೆಪಿಯವರು, ಯಾರು ಟಿಎಂಸಿಯವರು ಪಟ್ಟಿ ಕೊಡಿ: ಅಭಿಷೇಕ್ ಬ್ಯಾನರ್ಜಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೋಲ್ಕತ್ತಾ ಹೈಕೋರ್ಟ್!

ಯಾವ ನ್ಯಾಯಮೂರ್ತಿಗಳು ಬಿಜೆಪಿಯವರು, ಯಾರು ಟಿಎಂಸಿಯವರು ಪಟ್ಟಿ ಕೊಡಿ: ಅಭಿಷೇಕ್ ಬ್ಯಾನರ್ಜಿ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೋಲ್ಕತ್ತಾ ಹೈಕೋರ್ಟ್!

by Shwetha
November 14, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಈಗ ಮತ್ತೊಂದು ಬೃಹತ್ ಸಂಘರ್ಷ ಭುಗಿಲೆದ್ದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ನೀಡಲಾಗಿದ್ದ...

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

ನನ್ನ ಫೋನ್ ಟ್ಯಾಪ್ ಆಗುತ್ತಿದೆ; ಸಾಕ್ಷ್ಯಗಳಿವೆ ಎಂದ ರಾಹುಲ್ ಗಾಂಧಿ: ಮೋದಿ ಅವರಿಗೆ ಮತ್ತೆ ಬಹಿರಂಗ ಚರ್ಚೆಯ ಸವಾಲು

by Shwetha
November 14, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೋನ್ ಕದ್ದಾಲಿಕೆಯ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊಬೈಲ್ ಫೋನ್‌ನಲ್ಲಿ ತಾವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram