ADVERTISEMENT
Saturday, June 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology: ನಿಮ್ಮ ಪ್ರೀತಿ ಪಾತ್ರರಾದ ಸ್ತ್ರೀಯನ್ನು ವಶವಾಗಲು ಇಷ್ಟಕಾಮ್ಯ ಸಿದ್ದಿಯ ತಂತ್ರ ಪ್ರಯೋಗ ವಿಧಾನ..

Vivek Biradar by Vivek Biradar
April 24, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ನಿಮ್ಮ ಪ್ರೀತಿ ಪಾತ್ರರಾದ ಸ್ತ್ರೀಯನ್ನು ವಶವಾಗಲು ಇಷ್ಟಕಾಮ್ಯ ಸಿದ್ದಿಯ ತಂತ್ರ ಪ್ರಯೋಗ ವಿಧಾನ..

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಸಹ ತಾವು ಇಷ್ಟಪಡುವಂತಹ ವ್ಯಕ್ತಿಗಳು ಅದು ಯಾರೇ ಆಗಿರಬಹುದು ತಮ್ಮ ಪ್ರೀತಿಪಾತ್ರರಾಗಿರಬಹುದು ಅಥವಾ ಸಹೋದರ-ಸಹೋದರಿಯರು ಸ್ನೇಹಿತರು ಹೀಗೆ ಯಾರಾಗಿರಬಹುದು ನಿಮ್ಮ ಪ್ರೀತಿಪಾತ್ರರ ನಿಮ್ಮ ಮಾತನ್ನು ಕೇಳಬೇಕು ಎಂದರೆ ರಹಸ್ಯವಾಗಿ ಮೆಣಸಿನಕಾಳಿಗೆ ಸಂಬಂಧಿಸಿದಂತೆ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನೀವು ಇಷ್ಟಪಟ್ಟಂತಹ ವ್ಯಕ್ತಿಗಳು ನಿಮ್ಮವರಾಗುತ್ತಾರೆ ಮತ್ತು ಅವರು ನಿಮ್ಮ ಮಾತನ್ನು ಕೇಳುತ್ತಾರೆ.

Related posts

ಅಡೆತಡೆ ನಿವಾರಣೆಗೆ ಐದು ದಿನಗಳ ಗಣೇಶ ಪೂಜೆ – ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭಿಸಿ!

ಅಡೆತಡೆ ನಿವಾರಣೆಗೆ ಐದು ದಿನಗಳ ಗಣೇಶ ಪೂಜೆ – ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭಿಸಿ!

June 14, 2025
೧೪-೦೬-೨೦೨೫, ಸಂಕಷ್ಟಹರ ಚತುರ್ಥಿಯಂದು, ಗಣೇಶನ ಮುಂದೆ ಈ ದೀಪವನ್ನು ಹಚ್ಚಿದರೆ, ಕೋಟಿ ಕೋಟಿ ಹಣ ಹರಿದು ಬರುತ್ತದೆ

೧೪-೦೬-೨೦೨೫, ಸಂಕಷ್ಟಹರ ಚತುರ್ಥಿಯಂದು, ಗಣೇಶನ ಮುಂದೆ ಈ ದೀಪವನ್ನು ಹಚ್ಚಿದರೆ, ಕೋಟಿ ಕೋಟಿ ಹಣ ಹರಿದು ಬರುತ್ತದೆ

June 14, 2025

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಹಾಗಾದರೆ ಮೆಣಸಿನ ಕಾಳನ್ನು ಯಾವ ರೀತಿ ಉಪಯೋಗಿಸಿಕೊಂಡು ಯಾವ ಒಂದು ಪ್ರಯೋಗವನ್ನು ಮಾಡಬೇಕು ಎಂಬುದನ್ನು ನಾವು ನಿಮಗೆ ಇಂದುದು ವಿವರವಾಗಿ ತಿಳಿಸುತ್ತೇವೆ. ನಾವು ಇಷ್ಟಪಡುವಂಥ ವ್ಯಕ್ತಿಗಳು ನಮ್ಮ ಮಾತನ್ನು ಕೇಳಬೇಕು ನಾವು ಹೇಳಿದಂತೆ ನಡೆದುಕೊಳ್ಳಬೇಕು

ನಾವು ಇಷ್ಟ ಪಡುವ ಹಾಗೆ ಅವರು ನಮ್ಮ ಜೊತೆ ಇರಬೇಕು ಎಂದು ಪ್ರತಿಯೊಬ್ಬರೂ ಸಹ ಬಯಸುತ್ತಾರೆ ಅಂತವರಿಗೆ ಈ ಒಂದು ಉಪಯೋಗ, ಈ ಒಂದು ಪ್ರಯೋಗವನ್ನು ಒಳ್ಳೆಯ ವಿಷಯಕ್ಕಾಗಿ ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೇ ಹೊರತು ಕೆಟ್ಟ ಉದ್ದೇಶಗಳಿಗೆ ಬಳಸಿಕೊಂಡರೆ ಇದರ ಫಲವು ಸಿಗುವುದಿಲ್ಲ ವಿಸೂ. ನಿಮ್ಮ ಸಮಸ್ಯೆಗೆ ಉಚಿತ ಪರಿಹಾರ ಒಮ್ಮೆ ಕರೆ ಮಾಡಿರಿ 8548998564

ಆದ್ದರಿಂದ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಇವಂದು ತಂತ್ರವನ್ನು ಮಾಡಿದರು ನೀವು ಇಷ್ಟಪಡುವಂತಹ ವ್ಯಕ್ತಿಗಳು ನೀವು ಹೇಳಿದ ಹಾಗೆ ಕೇಳುತ್ತಾರೆ ಮತ್ತು ನಿಮ್ಮವರಂತೆ ಆಗುತ್ತಾರೆ.

ನಾವು ಇಷ್ಟ ಪಡುವಂತಹ ವ್ಯಕ್ತಿಗಳು ಪ್ರಾರಂಭದಲ್ಲಿ ನಮ್ಮ ಜೊತೆ ಚೆನ್ನಾಗಿ ಇರುತ್ತಾರೆ ಆದರೆ ಇತ್ತೀಚಿಗೆ ಅವರು ನಮ್ಮ ಮಾತನ್ನು ಕೇಳುವುದಿಲ್ಲ ನಮ್ಮ ಬಗ್ಗೆ ನಿರ್ಲಕ್ಷವನ್ನು ಹೊಂದುತ್ತಾರೆ ಎನ್ನುವವರಿಗೆ ಈ ಒಂದು ತಂತ್ರವು ಬಹಳ ಉಪಯುಕ್ತವಾಗಿದೆ. ಇನ್ನು ಯಾವ ರೀತಿಯಾದ ತಂತ್ರವನ್ನು ಮಾಡಿಕೊಳ್ಳಬೇಕು ಎಂದರೆ ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದಂತೆ ಮೆಣಸಿನಕಾಳಿಗೆ ವಿಶೇಷವಾದ ಸ್ಥಾನವಿದೆ,

ಇನ್ನೂ ಒಂದು ಪರಿಹಾರವನ್ನು ಯಾವ ದಿನ ಮಾಡಬೇಕು ಎಂದರೆ ಭಾನುವಾರದ ದಿನ ಅಥವಾ ಅಮಾವಾಸ್ಯೆಯ ದಿನ ಮಾಡಬೇಕು ಈ ಎರಡು ದಿನಗಳಲ್ಲಿ ಯಾವುದಾದರೂ ಒಂದು ದಿನ ಈ ತಂತ್ರವನ್ನು ಮಾಡಿದರೆ ಬಹಳ ವಿಶೇಷವಾದ ಶಕ್ತಿಯು ಮತ್ತು ಫಲವು ದೊರೆಯುತ್ತದೆ,

ಇನ್ನು ಈ ಒಂದು ತಂತ್ರವನ್ನು ಭಾನುವಾರದ ದಿನ ಮಾಡುವುದಾದರೆ ಎರಡು ಭಾನುವಾರ ಮಾಡಬೇಕು ಅಥವಾ ಅಮಾವಾಸ್ಯೆ ದಿನ ಮಾಡುವುದಾದರೆ ಒಂದು ಅಮವಾಸ್ಯೆಯಲ್ಲಿ ಮಾಡಬೇಕು, ಭಾನುವಾರ ಅಥವಾ ಅಮಾವಾಸ್ಯೆ ಈ ಎರಡರಲ್ಲಿ ಒಂದು ದಿನ ನೀವು ಸಂಜೆಯ ಸಮಯದಲ್ಲಿ ಅಂದರೆ ಸಂಜೆ 6 ಗಂಟೆಯ ನಂತರ ಈ ಒಂದು ತಂತ್ರವನ್ನು ಮಾಡಬೇಕು, ಮೊದಲಿಗೆ ಮೆಣಸಿನ ಕಾಳುಗಳನ್ನು ಮೂರು ಕಾಳುಗಳನ್ನು ತೆಗೆದುಕೊಳ್ಳಬೇಕು, ಆ ಮೂರು ಮೆಣಸಿನ ಕಾಳುಗಳನ್ನು ನಿಮ್ಮ ಕೈಯಲ್ಲಿ ಹಿಡಿದು

ಈ ರೀತಿಯಾಗಿ ಪ್ರಾರ್ಥನೆಯನ್ನು ಮಾಡಬೇಕು, ನೀವು ಇಷ್ಟ ಪಟ್ಟಂತಹ ವ್ಯಕ್ತಿಗಳು ಅಂದರೆ ಯಾವ ಒಬ್ಬ ವ್ಯಕ್ತಿಯನ್ನು ನೀವು ಇಷ್ಟಪಡುವಂತೆ ಇರಲು ಬಯಸುತ್ತಿರೋ ಆ ವ್ಯಕ್ತಿಯು ನಿಮಗೆ ಯಾವ ರೀತಿ ಇರಬೇಕು ಆ ರೀತಿ ನೆನೆಸಿಕೊಂಡು ಮನಸ್ಸಿನಲ್ಲಿ ಅವರ ಹೆಸರನ್ನು ಮೂರು ಬಾರಿ ಹೇಳಿಕೊಂಡು ಯಾವ ರೀತಿಯಾದ ಬದಲಾವಣೆಯಾಗಬೇಕು ಎಂದು ಹೇಳಿಕೊಂಡು ಸಂಕಲ್ಪವನ್ನು ಮಾಡಿಕೊಳ್ಳಬೇಕು,

ಹೀಗೆ ಮಾಡಿದ ನಂತರ ಆ ಮೆಣಸಿನ ಕಾಳುಗಳನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ನಂತರ ಅಮೋರು ಮೆಣಸಿನ ಕಾಳನ್ನು ಒಂದು ದೊಡ್ಡ ಸೂಜಿಯಲ್ಲಿ ತೆಗೆದುಕೊಂಡು ಹೂಜಿಯೊಳಗೆ ಹೋಗುವಂತೆ ಚುಚ್ಚಬೇಕು, ಹೀಗೆ ಮಾಡಿದ ನಂತರ ಎರಡು ಕರ್ಪೂರವನ್ನು ತೆಗೆದುಕೊಂಡು ಅದನ್ನು ಹಚ್ಚಿ ಕರ್ಪೂರವು ಉರಿಯುತ್ತಿರುವಾಗ ನೀವು ಸೂಜಿಯಲ್ಲಿ ಚುಚ್ಚಿಕೊಂಡಂತ ಮೂರು ಮೆಣಸಿನ ಕಾಳುಗಳನ್ನು ಆ ಬೆಂಕಿಯಲ್ಲಿ ಸುಡಬೇಕು,

ಒಂದು ವೇಳೆ ಸೂಚಿಯಲ್ಲಿ ಸುಡಲು ಆಗುವುದಿಲ್ಲ ಎಂದರೆ ಒಂದು ಪೇಪರ್ನಲ್ಲಿ ಮೂರು ಮೆಣಸಿನ ಕಾಳುಗಳನ್ನು ಹಾಕಿ ಅದನ್ನು ಕರ್ಪೂರದ ಬೆಂಕಿಯಿಟ್ಟು ಪೂರ್ತಿಯಾಗಿ ಸುಟ್ಟು ಬೂದಿ ಯಾಗುವವರೆಗೂ ಅದನ್ನು ಸುಡಬೇಕು, ಅದರಿಂದ ಬರುವ ಬೂದಿಯನ್ನು ತೆಗೆದುಕೊಂಡು

ಯಾರು ತುಳಿಯದಂತಹ ಓಡಾಡದಂತಹ ಜಾಗದಲ್ಲಿ ಎಸೆಯಬೇಕು ಅಥವಾ ಹರಿಯುವ ನೀರಿಗೆ ಬಿಡಬೇಕು, ಯಾವುದೇ ಕಾರಣಕ್ಕೂ ಗಿಡದ ಬುಡಗಳಿಗೆ ಹಾಕಬಾರದು, ಅಥವಾ ನಿಮ್ಮ ಮನೆಯ ಸಿಂಕ್ ಒಳಗಡೆ ಹಾಕಬಹುದು.

ಇನ್ನು ಈ ಒಂದು ಕೆಲಸವನ್ನು ಮಾಡಬೇಕಾದರೆ ಯಾರು ಸಹ ನೀವು ಈ ಕೆಲಸವನ್ನು ಮಾಡುವುದನ್ನು ನೋಡಬಾರದು ಆದ್ದರಿಂದ ಪ್ರತ್ಯೇಕವಾಗಿ ಯಾವುದಾದರೂ ಒಂದು ರೂಮಿನಲ್ಲಿ ನೀವು ವ್ಯವಸ್ಥೆ ಮಾಡಿಕೊಂಡು ಈ ಒಂದು ತಂತ್ರವನ್ನು ಮಾಡಬೇಕು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಒಂದು ವೇಳೆ ನೀವು ಈ ತಂತ್ರವನ್ನು ಮಾಡುವುದನ್ನು ಬೇರೆ ಯಾರಾದರೂ ನೋಡಿದರೆ ಇದರ ಫಲ ದೊರೆಯುವುದಿಲ್ಲ. ಈ ರೀತಿಯಾಗಿ ನೀವು ಈ ತಂತ್ರವನ್ನು ಮಾಡಿದರೆ ಆದಷ್ಟು ಬೇಗ ನೀವು ಇಷ್ಟಪಡುವಂತಹ ವ್ಯಕ್ತಿಗಳು ನಿಮ್ಮವರಾಗುತ್ತಾರೆ, ನೀವು ಇಷ್ಟ ಪಟ್ಟಂತಹ ವ್ಯಕ್ತಿಗಳು ನಿಮ್ಮ ಮಾತನ್ನು ಕೇಳುತ್ತಾರೆ ಅವರು ನಿಮ್ಮ ಇಷ್ಟದಂತೆಯೇ ನಡೆದುಕೊಳ್ಳುತ್ತಾರೆ.

ಆದರೆ ಮುಖ್ಯವಾಗಿ ನೆನಪಿರಲಿ ಈ ಒಂದು ತಂತ್ರವನ್ನು ಒಳ್ಳೆಯ ಉದ್ದೇಶದಿಂದ ಮಾತ್ರ ಮಾಡಬೇಕು ಆಗ ಮಾತ್ರ ಇದರ ಫಲ ದೊರೆಯುವದು ನೀವೇನಾದರೂ ದುರುದ್ದೇಶವನ್ನು ಇಟ್ಟುಕೊಂಡು ಕೆಟ್ಟ ವಿಷಯಗಳಿಗೆ ಈ ಒಂದು ತಂತ್ರವನ್ನು ಬಳಸಿದರೆ ಈ ಒಂದು ತಂತ್ರದ ಫಲವು ಲಭಿಸುವುದಿಲ್ಲ.

Tags: #astrology#Saaksha TVJotishya
ShareTweetSendShare
Join us on:

Related Posts

ಅಡೆತಡೆ ನಿವಾರಣೆಗೆ ಐದು ದಿನಗಳ ಗಣೇಶ ಪೂಜೆ – ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭಿಸಿ!

ಅಡೆತಡೆ ನಿವಾರಣೆಗೆ ಐದು ದಿನಗಳ ಗಣೇಶ ಪೂಜೆ – ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭಿಸಿ!

by Shwetha
June 14, 2025
0

ನೀವು ಏನೇ ಮಾಡಿದರೂ ಅಡೆತಡೆಗಳು ಬರುತ್ತಲೇ ಇರುತ್ತವೆಯೇ? ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭಿಸಿ ಸತತ ಐದು ದಿನಗಳ ಕಾಲ ಗಣೇಶ ಮಂತ್ರ ಪೂಜಿಸಲು ಪ್ರಯತ್ನಿಸಿ. ನಿಮ್ಮ ಎಲ್ಲಾ ಅಡೆತಡೆಗಳು...

೧೪-೦೬-೨೦೨೫, ಸಂಕಷ್ಟಹರ ಚತುರ್ಥಿಯಂದು, ಗಣೇಶನ ಮುಂದೆ ಈ ದೀಪವನ್ನು ಹಚ್ಚಿದರೆ, ಕೋಟಿ ಕೋಟಿ ಹಣ ಹರಿದು ಬರುತ್ತದೆ

೧೪-೦೬-೨೦೨೫, ಸಂಕಷ್ಟಹರ ಚತುರ್ಥಿಯಂದು, ಗಣೇಶನ ಮುಂದೆ ಈ ದೀಪವನ್ನು ಹಚ್ಚಿದರೆ, ಕೋಟಿ ಕೋಟಿ ಹಣ ಹರಿದು ಬರುತ್ತದೆ

by Shwetha
June 14, 2025
0

೧೪-೦೬-೨೦೨೫, ಸಂಕಷ್ಟಹರ ಚತುರ್ಥಿಯಂದು, ಗಣೇಶನ ಮುಂದೆ ಈ ದೀಪವನ್ನು ಹಚ್ಚಿದರೆ, ಕೋಟಿ ಕೋಟಿ ಹಣ ಹರಿದು ಬರುತ್ತದೆ. ಕೋಟಿ ಕೋಟಿ ಪ್ರಯೋಜನಗಳು ಉಂಟಾಗುತ್ತವೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ...

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

by Shwetha
June 14, 2025
0

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇದರ ವತಿಯಿಂದ ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಮಿನಿಸ್ಟ್ರಿಗಳಲ್ಲಿ ಖಾಲಿಯಾಗಿರುವ ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ...

ಮತ್ತೊಮ್ಮೆ  ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

ಮತ್ತೊಮ್ಮೆ ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

by Shwetha
June 14, 2025
0

ಕೊರೋನಾ ವೈರಸ್‍‌ನ ಹೊಸ ತಳಿ ದೇಶದಾದ್ಯಂತ ಮತ್ತೆ ಆತಂಕ ಸೃಷ್ಟಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ,...

ಅದೃಷ್ಟದ ಸಂಖ್ಯೆಯೇ ಮಾಜಿ ಸಿಎಂ ರೂಪಾನಿಗೆ ಅಶುಭ ಆಯಿತಾ?

ಅದೃಷ್ಟದ ಸಂಖ್ಯೆಯೇ ಮಾಜಿ ಸಿಎಂ ರೂಪಾನಿಗೆ ಅಶುಭ ಆಯಿತಾ?

by Shwetha
June 14, 2025
0

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಭೀಕರವಾಗಿ ಪತನಗೊಂಡ ಪರಿಣಾಮ, ವಿಮಾನದಲ್ಲಿದ್ದ 265 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಗುಜರಾತ್‌ನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram