ADVERTISEMENT
Thursday, November 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ನೀಟ್ ಪರೀಕ್ಷೆ ಪಾಸ್ ಮಾಡಿದ ತಂದೆ-ಮಗಳು

ಮಗಳಿಗೆ ಹೇಳಿಕೊಡುತ್ತ ಓದಿದ್ದ ತಂದೆ

Author2 by Author2
June 18, 2024
in National, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್, ಮಾರ್ಜಲ ಮಂಥನ, ವೈರಲ್ ನ್ಯೂಸ್
Share on FacebookShare on TwitterShare on WhatsappShare on Telegram

ದೆಹಲಿ: ಮಗಳೊಂದಿಗೆ ತಂದೆ ಕೂಡ ನೀಟ್ ಪರೀಕ್ಷೆ ತೇರ್ಗಡೆಯಾಗಿರುವ ಅಪರೂಪದ ಘಟನೆಯೊಂದು ನಡೆದಿದೆ.

ದೆಹಲಿಯಲ್ಲಿ ಕಾರ್ಪೊರೇಟ್ ಉದ್ಯೋಗಿಯಾಗಿದ್ದ ದಾಸ್ ಮಂಗೋತ್ರ(50) ಅವರು ತಮ್ಮ ಮಗಳು ಮೀಮಾಂಸಾ ಮಂಗೋತ್ರ (18) ಜೊತೆ ನೀಟ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಮಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಅನುಮಾನ ಬಂದಿತ್ತು. ತಕ್ಷಣ ಅಪ್ಪನ ಬಳಿ ಬಂದು ಕೇಳಿದಾಗ ಸರಳವಾಗಿ ಹೇಳಿಕೊಟ್ಟಿದ್ದಾರೆ. ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ಅತ್ಯಂತ ಸುಲಭವಾಗಿ ವಿವರಿಸುತ್ತಿದ್ದ ತಂದೆಯನ್ನು ನೋಡಿ ಮಗಳಿಗೆ ಆಶ್ಚರ್ಯವಾಗಿದೆ.

Related posts

ಇಂದಿನ ಜೆನ್ ಝಡ್ ಮತ್ತು ಜೆನ್ ಆಲ್ಫಾ ಉತ್ತರ ಪ್ರದೇಶದ ಕರಾಳ ವರ್ಷಗಳನ್ನು ನೋಡಿಲ್ಲ: ಬಟೇಂಗೆ ತೋ ಕಟೇಂಗೆ ಘೋಷಣೆ ವಿಭಜನೆಯಲ್ಲ,ಯುವ ಪೀಳಿಗೆಗೆ ಸಿಎಂ ಯೋಗಿ ಆದಿತ್ಯನಾಥ್ ಬಿಗ್ ಮೆಸೇಜ್!

ಇಂದಿನ ಜೆನ್ ಝಡ್ ಮತ್ತು ಜೆನ್ ಆಲ್ಫಾ ಉತ್ತರ ಪ್ರದೇಶದ ಕರಾಳ ವರ್ಷಗಳನ್ನು ನೋಡಿಲ್ಲ: ಬಟೇಂಗೆ ತೋ ಕಟೇಂಗೆ ಘೋಷಣೆ ವಿಭಜನೆಯಲ್ಲ,ಯುವ ಪೀಳಿಗೆಗೆ ಸಿಎಂ ಯೋಗಿ ಆದಿತ್ಯನಾಥ್ ಬಿಗ್ ಮೆಸೇಜ್!

November 19, 2026
ಅಮೆರಿಕದ ವೇದಿಕೆಯಲ್ಲಿ ಭಾರತ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂದ ರಾಹುಲ್ ಗಾಂಧಿ: ವಿದೇಶಿ ನೆಲದಲ್ಲಿ ದೇಶಕ್ಕೆ ಮಸಿ ಬಳಿಯುವ ಕೃತ್ಯವೆಂದು ಬಿಜೆಪಿ ಆಕ್ರೋಶ

ಅಮೆರಿಕದ ವೇದಿಕೆಯಲ್ಲಿ ಭಾರತ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂದ ರಾಹುಲ್ ಗಾಂಧಿ: ವಿದೇಶಿ ನೆಲದಲ್ಲಿ ದೇಶಕ್ಕೆ ಮಸಿ ಬಳಿಯುವ ಕೃತ್ಯವೆಂದು ಬಿಜೆಪಿ ಆಕ್ರೋಶ

November 19, 2026

ಆದ್ದರಿಂದ ತಂದೆಯನ್ನೂ ಕೂಡ NEET ಪರೀಕ್ಷೆ ಬರೆಯುವಂತೆ ಮಗಳು ಒತ್ತಾಯಿಸಿದ್ದಳು. ಅದರಂತೆ ಇಬ್ಬರೂ ಸೇರಿ ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ನಂತರ ಇಬ್ಬರೂ ದೆಹಲಿ ಎನ್‌ಸಿಆರ್‌ನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದ್ದಿದ್ದರು. ಫಲಿತಾಂಶ ಹೊರ ಬಿದ್ದಿದ್ದು ಇಬ್ಬರೂ ಒಂದೇ ಪ್ರಯತ್ನದಲ್ಲಿ ಅರ್ಹತೆ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಜಮ್ಮುವಿನ ಮಂಗೋತ್ರ ಅವರು NEET 2022 ರಲ್ಲಿ ಅರ್ಹತೆ ಪಡೆದಿದ್ದರು. 90 ರ ದಶಕದ ಆರಂಭದಲ್ಲಿ ರಾಜ್ಯದ ಪಿಎಂಟಿಗೆ ಹಾಜರಾಗಿ ಮತ್ತು MBBS ಮಾಡಲು ಬಯಸಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಸಾಕಷ್ಟು ಅಂಕಗಳಿದ್ದರೂ, ಕೆಲವು ವೈಯಕ್ತಿಕ ಸಮಸ್ಯೆಗಳಿಂದಾಗಿ ಕೈ ಬಿಟ್ಟಿದ್ದರು. ಸದ್ಯ ಮತ್ತೆ 2024ರಲ್ಲಿ ಪರೀಕ್ಷೆ ಬರೆದಿದ್ದು, ತನ್ನ ಮಗಳನ್ನು ಪ್ರೇರೇಪಿಸಲು ಮತ್ತು ಅವಳ ಬೋಧನಾ ಕೌಶಲ್ಯವನ್ನು ಸುಧಾರಿಸಲು 2024 ರಲ್ಲಿ ಎರಡನೇ ಬಾರಿಗೆ NEET ಪರೀಕ್ಷೆಯನ್ನು ಬರೆದಿದ್ದೇನೆ ಎಂದು ಮಂಗೋತ್ರ ಹೇಳಿದ್ದಾರೆ.

Tags: Father-daughter passed NEET exam
ShareTweetSendShare
Join us on:

Related Posts

ಇಂದಿನ ಜೆನ್ ಝಡ್ ಮತ್ತು ಜೆನ್ ಆಲ್ಫಾ ಉತ್ತರ ಪ್ರದೇಶದ ಕರಾಳ ವರ್ಷಗಳನ್ನು ನೋಡಿಲ್ಲ: ಬಟೇಂಗೆ ತೋ ಕಟೇಂಗೆ ಘೋಷಣೆ ವಿಭಜನೆಯಲ್ಲ,ಯುವ ಪೀಳಿಗೆಗೆ ಸಿಎಂ ಯೋಗಿ ಆದಿತ್ಯನಾಥ್ ಬಿಗ್ ಮೆಸೇಜ್!

ಇಂದಿನ ಜೆನ್ ಝಡ್ ಮತ್ತು ಜೆನ್ ಆಲ್ಫಾ ಉತ್ತರ ಪ್ರದೇಶದ ಕರಾಳ ವರ್ಷಗಳನ್ನು ನೋಡಿಲ್ಲ: ಬಟೇಂಗೆ ತೋ ಕಟೇಂಗೆ ಘೋಷಣೆ ವಿಭಜನೆಯಲ್ಲ,ಯುವ ಪೀಳಿಗೆಗೆ ಸಿಎಂ ಯೋಗಿ ಆದಿತ್ಯನಾಥ್ ಬಿಗ್ ಮೆಸೇಜ್!

by Shwetha
November 19, 2026
0

ಉತ್ತರ ಪ್ರದೇಶವು ಮತ್ತೊಂದು ಮಹತ್ವದ ವಿಧಾನಸಭಾ ಚುನಾವಣೆಯ ಕಣಕ್ಕೆ ಸಜ್ಜಾಗುತ್ತಿರುವ ನಿರ್ಣಾಯಕ ಘಟ್ಟದಲ್ಲಿಯೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದ ಹಾಗೂ ರಾಜ್ಯದ ಯುವ ಪೀಳಿಗೆಗೆ ಅತ್ಯಂತ...

ಅಮೆರಿಕದ ವೇದಿಕೆಯಲ್ಲಿ ಭಾರತ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂದ ರಾಹುಲ್ ಗಾಂಧಿ: ವಿದೇಶಿ ನೆಲದಲ್ಲಿ ದೇಶಕ್ಕೆ ಮಸಿ ಬಳಿಯುವ ಕೃತ್ಯವೆಂದು ಬಿಜೆಪಿ ಆಕ್ರೋಶ

ಅಮೆರಿಕದ ವೇದಿಕೆಯಲ್ಲಿ ಭಾರತ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂದ ರಾಹುಲ್ ಗಾಂಧಿ: ವಿದೇಶಿ ನೆಲದಲ್ಲಿ ದೇಶಕ್ಕೆ ಮಸಿ ಬಳಿಯುವ ಕೃತ್ಯವೆಂದು ಬಿಜೆಪಿ ಆಕ್ರೋಶ

by Shwetha
November 19, 2026
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್‌ನ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನೀಡಿರುವ ಹೇಳಿಕೆಗಳು ಭಾರತದ ರಾಜಕೀಯ ವಲಯದಲ್ಲಿ...

akasa-air-bengaluru-chandigarh-daily-direct-flight-december-2026

ಬೆಂಗಳೂರಿನಿಂದ ಚಂಡೀಗಢಕ್ಕೆ ಮತ್ತೊಂದು ದೈನಂದಿನ ನೇರ ವಿಮಾನ: ಡಿ. 1ರಿಂದ ಹಾರಾಟ ಶುರು

by admin
November 18, 2026
0

ಬೆಂಗಳೂರು: ಬೆಂಗಳೂರಿನಿಂದ ಉತ್ತರ ಭಾರತಕ್ಕೆ ಪ್ರಯಾಣಿಸುವ ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಆಕಾಶ ಏರ್‌ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 1, 2026ರಿಂದ ಬೆಂಗಳೂರು ಮತ್ತು ಚಂಡೀಗಢ ನಡುವೆ...

ಭಾರತದ ಏಳ್ಗೆ ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಯ ಷಡ್ಯಂತ್ರ: ಮೋಹನ್ ಭಾಗವತ್ ಎಚ್ಚರಿಕೆ

ಭಾರತದ ಏಳ್ಗೆ ಸಹಿಸದ ದುಷ್ಟ ಶಕ್ತಿಗಳಿಂದ ದೇಶ ವಿಭಜನೆಯ ಷಡ್ಯಂತ್ರ: ಮೋಹನ್ ಭಾಗವತ್ ಎಚ್ಚರಿಕೆ

by Shwetha
November 18, 2026
0

ಭಾರತದ ಅಭಿವೃದ್ಧಿ ಹಾಗೂ ಏಳ್ಗೆಯನ್ನು ಸಹಿಸದ ಕೆಲವು ದುಷ್ಟ ಶಕ್ತಿಗಳು ದೇಶದ ಜನರಲ್ಲಿ ಪ್ರತ್ಯೇಕತಾವಾದದ ವಿಷಬೀಜ ಬಿತ್ತಿ, ಸಮಾಜವನ್ನು ಒಡೆಯುವ ಮೂಲಕ ರಾಷ್ಟ್ರವನ್ನು ವಿಭಜಿಸಲು ವ್ಯವಸ್ಥಿತ ಷಡ್ಯಂತ್ರ...

ಶಬರಿಮಲೆಯಲ್ಲಿ ಮಿತಿಮೀರಿದ ಜನಸಂದಣಿ: ಅಯ್ಯಪ್ಪ ದರ್ಶನಕ್ಕೆ ಭಕ್ತರ ಮಹಾಪೂರ

ಶಬರಿಮಲೆಯಲ್ಲಿ ಮಿತಿಮೀರಿದ ಜನಸಂದಣಿ: ಅಯ್ಯಪ್ಪ ದರ್ಶನಕ್ಕೆ ಭಕ್ತರ ಮಹಾಪೂರ

by Shwetha
November 18, 2026
0

ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಮೊದಲ ದಿನವೇ ಸಾವಿರಾರು ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದಾರೆ. ನವೆಂಬರ್ 17ರ ಮಂಗಳವಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram