ರಸಗೊಬ್ಬರ ಪರಿಷ್ಕøತ ಮಾರಾಟ ದರ ಪ್ರಕಟ

1 min read

ರಸಗೊಬ್ಬರ ಪರಿಷ್ಕøತ ಮಾರಾಟ ದರ ಪ್ರಕಟ

ಬೆಂಗಳೂರು : ಕೇಂದ್ರ ಸರ್ಕಾರ ರಸಗೊಬ್ಬರದ ಸಹಾಯಧನವನ್ನು ಹೆಚ್ಚಿಸಿದ್ದು, ರಸಗೊಬ್ಬರ ಉತ್ಪಾದಕ ಸಂಸ್ಥೆಗಳು ಪರಿಷ್ಕøತ ಸಹಾಯಧನದ ಬಳಿಕ ಗರಿಷ್ಠ ಮಾರಾಟ ದರವನ್ನು ಪ್ರಕಟಿಸಿದೆ.

ಇದರ ಅನ್ವಯ ಪ್ರತಿ 50 ಕೆ.ಜಿ.ಚೀಲದ ಡಿಎಪಿ 1200 ರೂಪಾಯಿ, 10:26:26ಕ್ಕೆ ರೂಪಾಯಿ 1175,20:20:13ಕ್ಕೆ ರೂಪಾಯಿ975,15:15:15ಕ್ಕೆ 1025 ಮತ್ತು 12:32:16ಕ್ಕೆ ರೂಪಾಯಿ 1185 ದರ ನಿಗದಿಯಾಗಿದೆ.

b c patil

ಇದರನ್ವಯವೇ ಎಲ್ಲರೂ ಪಾಲಿಸಬೇಕು.ಈ ಸೂಚಿತದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಬೇಕು.

ನಿಯಮ ಮೀರಿ ದರ ಹೆಚ್ಚಿಸಿ ಅಥವಾ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿಪಾಟೀಲ್ ತಿಳಿಸಿದ್ದಾರೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd