fifa world cup :
2022ರ ಫೀಫಾ ವರ್ಲ್ಡ್ ಕಪ್ ಪಂದ್ಯಾಟದ ಫೈನಲ್ ಪಂದ್ಯ ಅರ್ಜೆಂಟೈನ ಚಾಂಪಿಯನ್
ಇನ್ನು ಪೆನಾಲ್ಟಿ ಶೂಟ್ ಔಟ್ ನಲ್ಲಿ ಅರ್ಜೆಂಟ್ಯನ್ನ ಫ್ರಾನ್ಸ್ ತಂಡವನ್ನು 4-2 ಅಂತರದಲ್ಲಿ ಬಗ್ಗು ಬಡಿತೋ ಈ ಮೂಲಕ ಮೂರನೇ ಬಾರಿ ಅರ್ಜೆಂಟೈನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೆಸ್ಸಿಯ ಬಹು ವರ್ಷದ ಕನಸು ನನಸಾಗಿದೆ
2022ರ ಫೀಫಾ ವರ್ಲ್ಡ್ ಕಪ್ ಪಂದ್ಯಾಟದ ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ ಮೊದಲಾರ್ಧದಲ್ಲಿ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಅರ್ಜೆಂಟೈನ ತಂಡಕ್ಕೆ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಶಾಕ್ ನೀಡಿತು. ಇನ್ನೇನು ವಿಶ್ವ ಚಾಂಪಿಯನ್ ಎಂದು ಬೀಗುತ್ತಿದ್ದ ಸಮಯದಲ್ಲಿ 15 ನಿಮಿಷ ಬಾಕಿ ಇರಬೇಕಾದರೆ ಎರಡು ಸತತ ಗೋಲನ್ನು ಫ್ರಾನ್ಸ್ ತಂಡದ ಎಂಬಾಕೆ ನಿರಾಸೆ ಗಳಿಸಿದ
ಇನ್ನು ಎಕ್ಸ್ಟ್ರಾ ಟೈಮ್ ಮೊದಲ ಅರ್ಧದ ಹದಿನೈದು ನಿಮಿಷ ನಿಮಿಷದಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ಗೋಲನ್ನು ಗಳಿಸಲು ವಿಫಲವಾಯಿತು
110ನೇ ನಿಮಿಷದಲ್ಲಿ ಮೆಸ್ಸಿ ಅವರ ಅದ್ಭುತವಾದ ಅದ್ಭುತವಾದ ಗೋಲ್ ಗಳಿಸಿದರು, ಎಂಬಾಕೆ ಮತ್ತೆ ಪೆನಾಲ್ಟಿ ಕಾರ್ನರನ್ನು ಗೋಳಾಗಿ ಪರಿವರ್ತಿಸಿ 3-3 ಸಮ ಬಲಗೊಂಡು ಈಗ ಪೆನಾಲ್ಟಿ ಕಾರ್ನರ್ ಗೆ ಪೆನಾಲ್ಟಿ ಕಿಕ್ಕಿಗೆ ಸಜ್ಜಾಗಿದೆ.
ಇನ್ನು ಪೆನಾಲ್ಟಿ ಶೂಟ್ ಔಟ್ ನಲ್ಲಿ ಅರ್ಜೆಂಟ್ಯನ್ನ ಫ್ರಾನ್ಸ್ ತಂಡವನ್ನು 4-2 ಅಂತರದಲ್ಲಿ ಬಗ್ಗು ಬಡಿತೋ ಈ ಮೂಲಕ ಮೂರನೇ ಬಾರಿ ಅರ್ಜೆಂಟೈನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
fifa world cup : 2022 FIFA World Cup final match Argentina champion