FIFA World Cup: ಫಿಪಾ ವಿಶ್ವ ಕಪ್ ಉದ್ಘಾಟನಾ ಪಂದ್ಯದಲ್ಲಿ ಕತಾರ್ ಗೆ ಸೋಲು
ಫಿಪಾ ವಿಶ್ವ ಕಪ್ ನ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಕತಾರ್ ಸೋಲು ಕಂಡಿದೆ. ಅಲ್ಬೇತ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈಕ್ವೆಡಾರ್ ವಿರುದ್ಧ ಕತಾರ್ 0-2 ಗೋಲುಗಳ ಅಂತರದಿಂದ ಸೋಲೊಪ್ಪಿಕೊಂಡಿದೆ.
ಫಿಪಾ ವಿಶ್ವ ಕಪ್ ನ ಎರಡನೆಯ ದಿನವಾದ ಇಂದು ಮೂರು ಪಂದ್ಯಗಳು ನಡೆಯಲಿದ್ದು, ಸಂಜೆ 6.30ಕ್ಕೆ ಇಂಗ್ಲೆಂಡ್ – ಇರಾನ್ ಮುಖಾಮುಖಿಯಾಗಲಿದೆ. ರಾತ್ರಿ 9.30ಕ್ಕೆ ಸೆನೆಗಲ್ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಣಸಲಿದ್ದು, 12.30ಕ್ಕೆ ಅಮೆರಿಕ – ವೇಲ್ಸ್ ತಂಡಗಳು ಹೋರಾಟ ನಡೆಸಲಿವೆ.
FIFA World Cup: Defeat to Qatar in opening match of FIFA World Cup