ಈ ಚಿಕ್ಕ ಕೆಲಸದಿಂದ ಮನೆಯನ್ನು ಹಣದಿಂದ ತುಂಬುವುದು ಶ್ರೀಮಂತರಾಗುವಿರಿ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ…!! rich saaksha tv
ಇಂದಿನ ಯುಗದಲ್ಲಿ ಎಲ್ಲರೂ ಶ್ರೀಮಂತರಾಗಲು ಬಯಸುತ್ತಾರೆ. ಈಗಾಗಲೇ ಶ್ರೀಮಂತರಾಗಿರುವವರು ಸಹ ತಮ್ಮ ಶ್ರೀಮಂತಿಕೆಗೆ ಯಾವುದೇ ಕೊರತೆ ಇರಬಾರದೆಂದು ಬಯಸುತ್ತಾರೆ. ಯಾರು ಸಹ ಬಡತನವನ್ನು ನೋಡಲು ಬಯಸುವುದಿಲ್ಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದರೆ ಅನೇಕ ಬಾರಿ ದುರದೃಷ್ಟದ ಕಾರಣ ಇಂತಹ ಅನೇಕ ಘಟನೆಗಳು ಸಂಭವಿಸುತ್ತವೆ. ಇದರಿಂದ ಮನುಷ್ಯರು ಒಂದು ಕ್ಷಣದಲ್ಲಿ ಬಡವರು ಆಗುತ್ತಾರೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ಇಂತಹ ಕೆಟ್ಟ ಸಮಯ ಬರುತ್ತದೆ ಎಂದು ನೀವು ಗಮನಿಸಿರಬೇಕು.
ಅದು ನಿರಂತರವಾಗಿ ನಿಮಗೆ ಹಾನಿಯಾಗುತ್ತದೆ. ಶತ್ರುಗಳ ದುಷ್ಟ ಕಣ್ಣುಗಳು ಅದೃಷ್ಟ ಮತ್ತು ಮನೆಯ ನಕಾರಾತ್ಮಕ ವಾತವರಣ ಸೇರಿದಂತೆ ಹಲವು ಕಾರಣಗಳಿಂದ ಇದು ಸಂಭವಿಸಬಹುದು. ಈ ಎಲ್ಲ ವಿಷಯಗಳನ್ನು ತಪ್ಪಿಸಲು ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ನೀವು ಈ ಕ್ರಮಗಳನ್ನು ತೆಗೆದುಕೊಂಡರೆ ಜೀವನದಲ್ಲಿ ಬಡತನದ ಮುಖವನ್ನು ನೀವು ಎಂದಿಗೂ ನೋಡುವುದಿಲ್ಲ.
ನಮಸ್ಕಾರ ಸ್ನೇಹಿತರೆ ನಿಮ್ಮ ಜೀವನವನ್ನು ಭಾಗ್ಯ ಶಾಲಿ ಯನ್ನಾಗಿಸಲು ಸಲು ಮತ್ತು ಶಕ್ತಿ ಶಾಲಿ ಯನ್ನಾ ಗಿಸಲು ಮುಂಜಾನೆಯ ಸಮಯವು ಎಷ್ಟು ಇಂಪಾರ್ಟೆಂಟ್ ಆಗಿದೆ ಅಂದರೆ ಹಲವಾರು ಜನರು ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ ಆದರೆ ನಾವು ನಿಮಗೆ ಹೇಳಬೇಕು ಎಂದರೆ ಮುಂಜಾನೆಯ ಕೆಲವು ಚಿಕ್ಕ ಚಿಕ್ಕ ಹವ್ಯಾಸಗಳು ಯಾವ ರೀತಿ ಇರುತ್ತವೆ ಅಂದರೆ ಒಂದು ವೇಳೆ ಇವುಗಳ ಬಗ್ಗೆ ನೀವು ಸ್ವಲ್ಪನಾದರೂ ಗಮನಹರಿಸಿದರೆ ನೀವು ಭಾಗ್ಯಶಾಲಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಮುಂಜಾನೆಯ ಸಮಯವು ಇಡೀ ದಿನ ಪ್ರಭಾವಬೀರುವ ಸಮಯ ಆಗಿರುತ್ತದೆ ತುಂಬಾ ಜನರು ಇವುಗಳ ಬಗ್ಗೆ ಕಾಳಜಿ ವಹಿಸಿದ ಕಾರಣ ಇವರ ಜೀವನದಲ್ಲಿ ದುರ್ಭಾಗ್ಯ ಗಳು ಎಷ್ಟು ವೇಗವಾಗಿ ಬರುತ್ತವೆ ಎಂದರೆ ಇವರ ಜೀವನದಲ್ಲಿ ಕಷ್ಟ ನೋವುಗಳು ಹೆಚ್ಚುತ್ತಲೇ ಹೋಗುತ್ತವೆ
ಈ ರೀತಿ ಯಾಕೆ ಆಗುತ್ತಿದೆ ಯಾವ ಕಾರಣದಿಂದ ಆಗುತ್ತಿದೆ ಗೊತ್ತೇ ಆಗುವುದಿಲ್ಲ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಯಾರು ಮುಂಜಾನೆಯ ಸಮಯ ಈ ಕೆಲವು ವಿಷಯಗಳ ಮೇಲೆ ಗಮನ ಹರಿಸುತ್ತಾರೆ ಅವರಿಗೆ ಮುಂದೆ ಬರುವ ದಿನಗಳು ಭಾಗ್ಯಗಳನ್ನು ತೆಗೆದುಕೊಂಡು ಬರುತ್ತವೆ ನಿಮ್ಮ ಜೀವನದಲ್ಲಿ ಅದು ಎಷ್ಟೇ ಕಷ್ಟಗಳು ಇದ್ದರೂ ಸಹಿತ ಬೇರುಸಮೇತ ಅವುಗಳು ಕಿತ್ತು ಹೋಗುತ್ತವೆ ಒಂದು ವೇಳೆ ನೀವು ಸಹ ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮುಂಜಾನೆಯ ಸಮಯ ಎಷ್ಟು ಮಹತ್ವವನ್ನು ಪಡೆದಿದೆ ಎಂದು ನಿಮಗೆ ಗೊತ್ತಾಗುತ್ತದೆ ಇದೇ ಒಂದು ಕಾರಣದಿಂದಾಗಿ ನಾವು ನಿಮಗೆ ತುಂಬಾನೇ ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಲೇಖನವನ್ನು ಓದುವ ಮೊದಲು ನಮ್ಮ ಈ ಪ್ರಯತ್ನಕ್ಕೆ ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಯಾವಾಗ ಮನುಷ್ಯನ ಜೀವನದಲ್ಲಿ ಕಷ್ಟ ದುಃಖಗಳು ಬರುತ್ತವೆಯೋ ಅಂದರೆ ಇವರು ಸಾಲದ ಸಮಸ್ಯೆಯಲ್ಲಿ ಸಿಲುಕಿರುತ್ತಾರೆ ನೌಕರಿ ಸಿಗುತ್ತಾ ಇರುವುದಿಲ್ಲ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಜಗಳಗಳು ನಡೆಯುತ್ತಿರುತ್ತವೆ ಯಾರ ಜೀವನದಲ್ಲಿ ಈ ರೀತಿಯ ಸಮಸ್ಯೆಗಳು ನಡೆಯುತ್ತಿರುತ್ತವೆಯೋ ಅಂತವರು ರಾತ್ರಿ ಮಲಗುವಾಗ ಇಂತಹ ಯೋಜನೆಗಳಿಂದ ಯೋಚನೆ ಮಾಡುತ್ತಾ ಮರುಗುತ್ತಾರೆ ಯಾವಾಗ ರಾತ್ರಿ ವೇಳೆ ಇಂತಹ ಚಿಂತೆಯನ್ನು ಮಾಡುತ್ತ ಮಲಗುತ್ತಾರೆ ಅದೇ ಸ್ಥಿತಿಯಲ್ಲಿ ಯೋಚನೆಗಳ ಮೂಲಕ ಅವರು ಬೆಳಿಗ್ಗೆ ಏಳುತ್ತಾರೆ ಒಂದು ವೇಳೆ ಮುಂಜಾನೆಯ ಸಮಯ ತೊಂದರೆಗಳಿಂದ ಶುರುವಾದರೆ ಅದೇ ಕಷ್ಟ ದುಃಖಗಳಿಂದ ಮುಂಜಾನೆಯ ಸಮಯವನ್ನು ಶುರುಮಾಡಿದರೆ
ಇವುಗಳ ಕಾರಣದಿಂದ ನಿಮ್ಮ ಇಡೀ ದಿನ ನಾಶವಾಗಿ ಬಿಡುತ್ತದೆ ಇದೇ ಕಾರಣದಿಂದ ಈ ಒಂದು ಚಿಕ್ಕ ವಿಷಯದ ಮೇಲೆ ಗಮನಹರಿಸುವುದು ಮುಖ್ಯ ಮುಂಜಾನೆ ಎದ್ದ ತಕ್ಷಣ ಪೂರ್ತಿ ಖುಷಿಯಾಗಿರಬೇಕು ನಕಾರಾತ್ಮಕ ವಿಷಯಗಳ ಬಗ್ಗೆ ಓದುವುದಾಗಲಿ ನೋಡುವುದಾಗಲಿ ಮಾಡಬಾರದು ಅಂದರೆ ಇಲ್ಲಿ ನೀವು ಯಾರೊಂದಿಗೂ ಜಗಳ ಮಾಡಬಾರದು ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಇಂತಹ ಕೆಟ್ಟ ವಿಷಯಗಳಲ್ಲಿ ಭಾಗವಹಿಸಬಾರದು ಇವುಗಳ ಬದಲಿಗೆ ಮುಂಜಾನೆಯ ಸಮಯದಲ್ಲಿ ಎಷ್ಟು ಖುಷಿಯಾಗಿ ಸಂತೋಷದಿಂದ ಇರುತ್ತೀರೋ ಅಷ್ಟು ಒಳ್ಳೆಯದು ಈ ರೀತಿ ಆದರೆ ನಿಮಗೆ ಎಲ್ಲಾ ರೀತಿಯ ಸೌಭಾಗ್ಯಗಳು ದೊರೆಯುತ್ತವೆ ಯಾವ ರೀತಿಯಾಗಿ ನಿಮ್ಮ ಜೀವನದಲ್ಲಿ ಈ ರೀತಿ ಬದಲಾವಣೆ ಮಾಡಿಕೊಳ್ಳುತ್ತೀರಿ
ಇಲ್ಲಿ ನಿಮ್ಮ ದಿನಗಳು ಸುಧಾರಿಸುತ್ತಾ ಹೋಗುತ್ತದೆ ದಿನಗಳು ಸುಧಾರಿಸಿದರೆ ವಾರಗಳು ಸುಧಾರಿಸುತ್ತವೆ ವಾರಗಳು ಸುಧಾರಿಸಿದರೆ ತಿಂಗಳು ತಿಂಗಳು ವರ್ಷವಿಡಿ ಸುಖ ಸಂತೋಷದಿಂದ ಇರುತ್ತೀರಾ ಇಲ್ಲಿ ಈ ಒಂದು ವಿಷಯದ ಬಗ್ಗೆ ನೀವು ಮರೆಯದಿರಿ ಮುಂಜಾನೆ ಎದ್ದ ತಕ್ಷಣ ಎಲ್ಲಿಯತನಕ ಸ್ನಾನಾದಿಗಳನ್ನು ಮಾಡುವುದಿಲ್ಲವೋ ಅಲ್ಲಿಯ ತನಕ ಸಕಾರಾತ್ಮಕವಾಗಿ ಪಾಸಿಟಿವ್ ಆಗಿ ಇರಬೇಕು ಯಾವುದೇ ರೀತಿಯ ಕಷ್ಟ ನೋವು ದುಃಖಗಳ ಬಗ್ಗೆ ಯೋಚನೆ ಮಾಡಬಾರದು ಅವುಗಳ ಬಗ್ಗೆ ನೀವು ಚರ್ಚೆ ಕೂಡ ಮಾಡಬೇಡಿ ತುಂಬಾ ಜನರ ಹವ್ಯಾಸಗಳು ಇಲ್ಲಿ ಯಾವ ರೀತಿ ಇರುತ್ತವೆ ಅಂದರೆ ಮುಂಜಾನೆ ಏಳುತ್ತಾರೆ ಎದ್ದ ತಕ್ಷಣ ಹಾಸಿಗೆಮೇಲೆ ಹಾಗೆ ಬಿದ್ದಿರುತ್ತಾರೆ ವ್ಯರ್ಥವಾದ ಯೋಚನೆಗಳು ಚಿಂತೆಗಳನ್ನು ಮಾಡುತ್ತಾ ಇರುತ್ತಾರೆ ಹಾಗಾಗಿ ಮುಂಜಾನೆ ಎದ್ದ ತಕ್ಷಣ ದುಃಖದ ಕಷ್ಟದ ಅನುಭವಗಳು ಆಗುತ್ತಲೇ ಇರುತ್ತವೆ ಇದೊಂದು ಕೆಟ್ಟದಾದ ಹವ್ಯಾಸ ಅಂತಾನೆ ಹೇಳಬಹುದು
ಯಾವಾಗ ನೀವು ಮುಂಜಾನೆ ಏಳುತ್ತೀರೋ ಸುಮ್ಮನೆ ನೀವು ನೆಲದ ಮೇಲೆ ಕಾಲನ್ನು ಇಡಬೇಡಿ ಮುಂಜಾನೆ ಎದ್ದ ತಕ್ಷಣ ನಿಮ್ಮ ಯಾವ ಮೂಗು ನಡೆಯುತ್ತಿದೆ ಎಂದು ನೋಡಿಕೊಳ್ಳಬೇಕು ಯಾವ ಮೂಗು ಮೊದಲಿಗೆ ನಡೆಯುತ್ತಾ ಇರುತ್ತದೆ ಆ ಸೈಡಲ್ಲಿ ಇರುವ ಕೈಯನ್ನು ನೆಲದಮೇಲೆ ಸ್ಪರ್ಶ ಮಾಡಬೇಕು ನೆಲಕ್ಕೆ ಸ್ಪರ್ಶಮಾಡಿದ ನಂತರ ಆ ಅಂಗೈಯನ್ನು ಮುಖಕ್ಕೆ ಸವರಿಕೊಳ್ಳಬೇಕು ಈ ರೀತಿ ಮಾಡಿದಾಗ ಶಕ್ತಿಗಳು ಬ್ಯಾಲೆನ್ಸ್ ಆಗುತ್ತವೆ ಒಂದು ವೇಳೆ ನಿಮ್ಮ ಅಕ್ಕಪಕ್ಕದಲ್ಲಿ ಆಗಲಿ ನಿಮ್ಮಲ್ಲಿ ಆಗಲಿ ನೆಗೆಟಿವ್ ಎನರ್ಜಿ ಇದ್ದರೆ ಎಲ್ಲವೂ ಬ್ಯಾಲೆನ್ಸ್ ಆಗುತ್ತವೆ ಈ ರೀತಿಯಾಗಿ ಯಾರು ಮುಂಜಾನೆ ಎದ್ದ ತಕ್ಷಣ ತಮ್ಮ ಅಂಗೈಯನ್ನು ಮುಖಕ್ಕೆ ಸ್ಪರ್ಶ ಮಾಡಿಕೊಳ್ಳುತ್ತಾರೆ ನಂತರ ಯಾರು ತಮ್ಮ ಪಾದಗಳನ್ನು ನೆಲದ ಮೇಲೆ ಇಡುತ್ತಾರೆ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಇಂಥವರು ಭಾಗ್ಯಶಾಲಿ ಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಇಲ್ಲಿ ನೀವು ಮುಂಜಾನೆ ಎದ್ದ ತಕ್ಷಣ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು ಇಲ್ಲಿ ನಾವು ತಿಳಿಸಿದ ವಿಧಿಯನ್ನು ಪಾಲಿಸಿದ ನಂತರ ಶುದ್ಧವಾದ ನೀರನ್ನು ಕುಡಿಯಬೇಕು ನಂತರ ನೀವು ನಿಮ್ಮ ಇಷ್ಟ ದೇವರನ್ನು ನೆನೆದು ಅವರಿಗೆ ಧನ್ಯವಾದಗಳನ್ನು ತಿಳಿಸಿ ಈ ರೀತಿ ನೀವು ಮಾಡಿದರೆ ನಿಮ್ಮ ನಿಂತುಹೋದ ಕಾರ್ಯಗಳು ಶುರುವಾಗುತ್ತವೆ ನೋಡಲು ಮತ್ತು ಕೇಳಲು ಇದು ತುಂಬಾ ಚಿಕ್ಕದಾದ ಪ್ರಯೋಗ ಅನಿಸುತ್ತದೆ ಆದರೆ ಈ ಪ್ರಯೋಗವನ್ನು ನೀವು ಮಾಡಿ ನೋಡಿ ಇಡೀ ದಿನದಲ್ಲಿ ಒಂದು ಅದ್ಭುತವಾದ ಅನುಭವವನ್ನು ಕಾಣುತ್ತೀರಾ ಹಲವಾರು ಜನರು ಇಂತಹ ವಿಷಯಗಳ ಬಗ್ಗೆ ಗಮನಹರಿಸುವುದಿಲ್ಲ ಅದಕ್ಕಾಗಿ ಅವರ
ಕುಟುಂಬದಲ್ಲಿ ಪ್ರೀತಿಯಲ್ಲಿ ಕೊರತೆ ಸಾಲದ ಸಮಸ್ಯೆ ಇನ್ನೂ ಹಲವು ಸಮಸ್ಯೆಗಳು ಹೆಚ್ಚಾಗಿರುತ್ತವೆ ಹಾಗಾಗಿ ಈ ಕೆಲವು ತಪ್ಪುಗಳನ್ನು ನೀವು ಮಾಡಬೇಡಿ ಮುಂಜಾನೆಯ ಸಮಯದಲ್ಲಿ ಆದಷ್ಟು ಸಸ್ಯಗಳ ಬಳಿ ಹೋಗಿ ನಿಮ್ಮ ಸಮಯವನ್ನು ಕಳೆಯಿರಿ ಹಾಗೆ ಭಗವಂತನಿಗೆ ಧನ್ಯವಾದ ತಿಳಿಸುವುದನ್ನು ಮರೆಯಬಾರದು ಸಾಧ್ಯ ಆದರೆ ನೀರಿನಲ್ಲಿ ನಿಮ್ಮ ಪಾದಗಳನ್ನು ಇಟ್ಟು ಸ್ವಲ್ಪ ಹೊತ್ತು ಕುಳಿತು ಕೊಳ್ಳಬೇಕು ಈ ರೀತಿ ಮಾಡಿದಾಗ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಆಗುತ್ತದೆ ಯಾವಾಗ ಇಂತಹ ಕೆಲಸಗಳನ್ನು ನೀವು ಮಾಡುತ್ತಿರೋ ಬದಲಾವಣೆ ಆಗುವುದನ್ನು ನೀವೇ ಕಾಣುತ್ತೀರಾ ಈ ವಿಶೇಷವಾದ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ನಿಮ್ಮ ಕುಟುಂಬದವರಿಗೆ ಶೇರ್ ಮಾಡಿ ಅವರ ಜೀವನ ಬದಲಾಗುವುದಕ್ಕೆ ಸಹಾಯ ಮಾಡಿ ಹಾಗೂ ಕಮೆಂಟ್ ಬಾಕ್ಸಲ್ಲಿ ಓಂನಮಶಿವಾಯ ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಧನ್ಯವಾದಗಳು