ಫಿಲ್ಮ್ ಫೇರ್ ಒಟಿಟಿ 2021 ಪ್ರಶಸ್ತಿಗಳ ಪಟ್ಟಿ : ಸಮಂತಾ ಅತ್ಯುತ್ತಮ ನಟಿ ..!
2021 ರ ಸಾಲಿನ ಒಟಿಟಿ ವೆಬ್ ಸರಣಿಗಳಿಗೆ ಫಿಲ್ಮ್ಫೇರ್ ಪ್ರಶಸ್ತಿಯ ಪಟ್ಟಿ ಘೋಷಣೆಯಾಗಿದೆ.. ಈ ಸಾಲಿನನಲ್ಲಿ ‘ಸ್ಕ್ಯಾಮ್ 1992’ ವೆಬ್ ಸರಣಿ ಅತಿ ಹೆಚ್ಚು ಪ್ರಶಸ್ತಿಗಳನ್ನ ಬಾಚಿಕೊಂಡಿದೆ.
ಅಲ್ಲದೇ ಸೌತ್ ಇಂಡಿಯಾದ ನಟಿ ಸಮಂತಾಗೆ ಅತ್ಯುತ್ತಮ ನಟಿಯ ಪ್ರಶಸ್ತಿ ಸಿಕ್ಕಿದೆ.. ‘ದಿ ಫ್ಯಾಮಿಲಿ ಮ್ಯಾನ್ 2′ ಮೂಲಕ ಮೊದಲ ಬಾರಿಗೆ ವೆಬ್ ಸರಣಿಗೆ ಬಂದಿದ್ದ ಸಮಂತಾಗೆ ಯಶಸ್ಸು ಸಿಕ್ಕಿದೆ..
ಪ್ರಶಸ್ತಿಗಳ ಪಟ್ಟಿ
ಅತ್ಯುತ್ತಮ ನಟಿ: ಸಮಂತಾ – ದಿ ಫ್ಯಾಮಿಲಿ ಮ್ಯಾನ್ 2
ಅತ್ಯುತ್ತಮ ನಿರ್ದೇಶಕ : ಹನ್ಸಲ್ ಮೆಹ್ತಾ – ಸ್ಕ್ಯಾಮ್ 1992
ಅತ್ಯುತ್ತಮ ನಟ : ಪ್ರತೀಕ್ ಗಾಂಧಿ – ಸ್ಕ್ಯಾಮ್ 1992
ಅತ್ಯುತ್ತಮ ನಟ (ವಿಮರ್ಶಕರ ಮೆಚ್ಚುಗೆ) : ಮನೋಜ್ ಬಾಜಪೇಯಿ – ದಿ ಫ್ಯಾಮಿಲಿ ಮ್ಯಾನ್
ಅತ್ಯುತ್ತಮ ನಟಿ (ವಿಮರ್ಶಕರ ಮೆಚ್ಚುಗೆ): ಹುಮಾ ಖುರೇಷಿ – ಮಹಾರಾಣಿ
ಅತ್ಯುತ್ತಮ ವೆಬ್ ಸರಣಿ (ವಿಮರ್ಶಕರ ಮೆಚ್ಚುಗೆ) : ಮಿರ್ಜಾಪುರ್ ಸೀಸನ್ 2
ಅತ್ಯುತ್ತಮ ಹಾಸ್ಯ ನಟ (ವಿಮರ್ಶಕರ ಆಯ್ಕೆ) : ಸುನಿಲ್ ಗ್ರೋವರ್ – ಸನ್ ಫ್ಲವರ್
ಅತ್ಯುತ್ತಮ ನಿರ್ದೇಶಕ (ವಿಮರ್ಶಕರ ಮೆಚ್ಚುಗೆ): ಸುಪರ್ಣ ವರ್ಮಾ – ದಿ ಫ್ಯಾಮಿಲಿ ಮ್ಯಾನ್
ಅತ್ಯುತ್ತಮ ಪೋಷಕ ನಟ : ಶರೀಬ್ ಹಷ್ಮಿ – ದಿ ಫ್ಯಾಮಿಲಿ ಮ್ಯಾನ್
ಅತ್ಯುತ್ತಮ ಹಾಸ್ಯ ಸರಣಿ : ಗುಲ್ಲಕ್
ಅತ್ಯುತ್ತಮ ಹಾಸ್ಯ ನಟ : ಜಮೀಲ್ ಖಾನ್ – ಗುಲ್ಲಕ್
ಅತ್ಯುತ್ತಮ ಹಾಸ್ಯ ನಟಿ : ಗೀತಾಂಜಲಿ ಕುಲಕರ್ಣಿ – ಗುಲ್ಲಕ್
ಅತ್ಯುತ್ತಮ ಅಡಾಪ್ಟಿವ್ ಸ್ಕ್ರೀನ್ ಪ್ಲೇ : ಸ್ಕ್ಯಾಮ್ 1992
ಅತ್ಯುತ್ತಮ ಸಿನಿಮಾಟೊಗ್ರಫಿ: ಸ್ಕ್ಯಾಮ್ 1992
ಅತ್ಯುತ್ತಮ ಸಂಗೀತ: ಸ್ಕ್ಯಾಮ್ 1992
ಅತ್ಯುತ್ತಮ ನಾನ್ ಫಿಕ್ಷನಲ್ ಸರಣಿ : ಬ್ಯಾಡ್ ಬಾಯ್ಸ್ ಬಿಲಿಯನೇರ್
ಅತ್ಯುತ್ತಮ ಚಿತ್ರಕತೆ : ಫ್ಯಾಮಿಲಿ ಮ್ಯಾನ್ 2