Gadag : ಕ್ಷುಲ್ಲಕ ಕಾರಣಕ್ಕೆ ನಿವೃತ್ತ ಯೋಧ, ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ
ಗದಗ : ಕ್ಷುಲ್ಲಕ ಕಾರಣಕ್ಕೆ ನಿವೃತ್ತ ಯೋಧ, ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ರೌಡಿಗಳು ಹಲ್ಲೆ ನಡೆಸಿದ್ದಾರೆ… ಗದಗದ ಬೆಟಗೇರಿಯಲ್ಲಿ ಈ ಘಟನೆ ನಡೆದಿದೆ..
ಟ್ರ್ಯಾಕ್ಟರ್ ಚಾಲಕ ಶರಣಪ್ಪಗೌಡ ಹಿರೇಗೌಡರ, ನಿವೃತ್ತ ಯೋಧ ಶ್ರೀನಿವಾಸ್ ವಾಲ್ಮೀಕಿ ಮೇಲೆ ಹಲ್ಲೆ ನಡೆಸಲಾಗಿದೆ..
ರೌಡಿ ಶೀಟರ್ ಗಳಾದ ಶ್ರೀಕಾಂತ್ ಭಜಂತ್ರಿ, ನಾಗೇಶ್ ಭಜಂತ್ರಿ ಸೇರಿ ಆರು ಜನರು ಗೂಂಡಾ ವರ್ತನೆ ತೋರಿದ್ದಾರೆ.. ..
ಹಲ್ಲೆಗೊಳಗಾದ ನಿವೃತ್ತ ಯೋಧ ಚಾಲಕ ಗದಗ ತಾಲೂಕಿನ ನೀರಲಗಿ ಗ್ರಾಮದವರು ಎಂಬುದು ಗೊತ್ತಾಗಿದೆ… ಹಲ್ಲೆಗೊಳಗಾದವರನ್ನ ಖಾಸಗಿ ಆಸ್ಪತ್ರೆ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ…
ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…