🇪🇸ಸ್ಪೇನ್ ಗೂಳಿ ತಿವಿತಕ್ಕೆ ಫ್ರಾನ್ಸ್ ನ ಗ್ಯಾಲಿಕ್ ಹುಂಜ ಖಲ್ಲಾಸ್..!🐂💥🐓
🇪🇸ಸ್ಪ್ಯಾನಿಷ್ ಬುಲ್ಸ್ ಒದೆತಕ್ಕೆ ಗ್ಯಾಲಿಕ್ ರೋಸ್ಟರ್ಸ್ ಢಮಾರ್..!🐂🔥🍗
🏆ಎರಡನೇ ಬಾರಿ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿದ ಸ್ಪೇನ್..!
16 ವರ್ಷಗಳ ನಂತರ ಫಿಫಾ ವಿಶ್ವಕಪ್ ಫೈನಲ್ ಅಖಾಡಕ್ಕೆ ಸ್ಪೇನ್..!🏟️⚡
🌟ಎರಡನೇ ಬಾರಿ ಫಿಫಾ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ ಸ್ಪೇನ್..!
⚔️2026ರ ಫಿಫಾ ವಿಶ್ವಕಪ್ ಸೆಮೀಸ್‍ನಲ್ಲಿ ಸ್ಪೇನ್ ವಿರುದ್ಧ 2-0ಯಿಂದ ಸೋತ ಎಂಬಾಪೆ ಬಾಯ್ಸ್ 🇪🇸⚽🎯
👟ಸ್ಪೇನ್ ಗೆಲುವಿನ ರೂವಾರಿಗಳಾದ ಮೈಕೆಲ್ ಒಯರ್ಝಬಲ್ ಮತ್ತು ಪೆಡ್ರೊ ಪೊರ್ರೊ 🇪🇸⚽🎯
🧤ಫ್ರಾನ್ಸ್ ಧಾವಂತಕ್ಕೆ ತಡೆಗೋಡೆಯಾದ ಗೋಲುಕೀಪರ್ ಉನೈ ಸಿಮೋನ್..!🛑🥅
💔ಸತತ ಮೂರನೇ ಭಾರಿ ಫೈನಲ್ ಪ್ರವೇಶಿಸುವ ಫ್ರಾನ್ಸ್ ಕನಸು ಭಗ್ನ..!
ಸ್ಪೇನ್ ಆಕ್ರಮಣಕಾರಿ ಆಟಕ್ಕೆ ಭರವಸೆಯನ್ನೇ ಕಳೆದುಕೊಂಡ ಫ್ರಾನ್ಸ್..!🏳️🏃♂️
ಫಿಫಾ ಗೋಲ್ಡನ್ ಬೂಟ್ ಸ್ಪರ್ಧೆಯಿಂದ ಎಂಬಾಪೆ ಔಟ್..! ಮೆಸ್ಸಿಗೆ ಚಿನ್ನದ ಬೂಟ್ ಗ್ಯಾರಂಟಿ..?🐐🥇
ಫ್ರಾನ್ಸ್ ವಿರುದ್ದ 2006ರ ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡ ಸ್ಪೇನ್..!🇪🇸🔥🇫🇷
2012ರ ನಂತರದ ಪ್ರತಿಷ್ಠಿತ ಐದು ಟೂರ್ನಿಗಳಲ್ಲಿ ಸ್ಪೇನ್‍ಗೆ ತಲೆಬಾಗಿದ ಫ್ರಾನ್ಸ್..! 🙇♂️⚽
======







