ಮಹಿಳೆಯ ಸಾಮೂಹಿಕ ಅತ್ಯಾಚಾರ – ಕಾಂಗ್ರೆಸ್ ನಾಯಕ ಹಾಗೂ ಸ್ನೇಹಿತನ ವಿರುದ್ಧ ಕೇಸ್..!
ಕಾಂಗ್ರೆಸ್ ನಾಯಕ ಓಂ ಶುಕ್ಲಾ ಹಾಗೂ ಆತನ ಸ್ನೇಹಿತ ಅಜಯ್ ಅರೋರ ವಿರುದ್ಧ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರದ ಕೇಸ್ ದಾಖಲಾಗಿದೆ.
ಸಂತ್ರಸ್ತ ವಿಧವಾ ಮಹಿಳೆಯು ಕೇಸ್ ದಾಖಲಿಸಿದ್ದು, ಅಜಯ್ ತನನ್ನ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ. ನಂತರ ಓಂ ಶಕ್ಲಾ ಜೊತೆಗೂ ದೈಹಿಕ ಸಂಬಂಧ ಬೆಳೆಸಲು ನನ್ನನ್ನ ಬ್ಲಾಕ್ ಮಾಡಿದ ಎಂದು ಆರೋಪಿಸಿದ್ದಾರೆ.
ಸದ್ಯ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಆತನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನೂ ಮಹಿಳೆಯ ಪತಿ 2017ರಲ್ಲಿ ಬನಿಧನರಾದ ಬಳಿಕ ಆಕೆಯನ್ನ ಮದುವೆಯಾಗುವುದಾಗಿ ಅಜಯ್ ನಂಬಿಸುತ್ತಾ ಬಂದಿದ್ದ.
ಆದ್ರೆ ಆತನಿಗೆ ಮೊದಲೇ ಮದುವೆಯಾದ ವಿಚಾರ ತಿಳಿದ ಬಳಿಕ ಆತನನ್ನ ಅವಾಯ್ಡ್ ಮಾಡಲಿಕ್ಕೆ ಶುರು ಮಾಡಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಆದ್ರೆ ಆತ ಆಕೆಯನ್ನ ಬ್ಲಾಕ್ ಮೇಲೆ ಮಾಡಲು ಶುರು ಮಾಡಿದ್ದ. ಮಾರ್ಚ್ 13 ಕ್ಕೆ ಓಂ ಶುಕ್ಲಾ ಜೊತಗೆ ಮಹಿಳೆಯ ಮನೆಗೆ ನುಗ್ಗಿದ್ದ ಅಜಯ್ ತನ್ನ ಹಾಗೂ ತನ್ನ ಸ್ನೇಹಿತನೊಂದಿಗೆ ದೈಹಿಕ ಸಂಬಂಧ ಮುಂದುವರೆಸುವಂತೆ ಬ್ಲಾಕ್ ಮೇಲ್ ಮಾಡಿರೋದಾಗಿ ಮಹಿಳೆಯು ಆರೋಪಿಸಿದ್ದಾರೆ.
ಮಹಿಳೆಯರನ್ನ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋ ಸೆರೆ – ಪತಿ ವಿರುದ್ಧ ಆರೋಪ ಮಾಡಿದ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ..!
ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ : ಬಾಲಕಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ..!
ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ : 20 ವರ್ಷದ ಕಾಮುಕನಿಗೆ 20 ವರ್ಷ ಜೈಲು..!
ಇಬ್ಬರು ಕಾಮುಕರಿಂದ 14 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ : ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ..!