ಉತ್ತರಪ್ರದೇಶ : ಪತಿಯ ಕಣ್ಣೆದುರೇ ಪತ್ನಿಯ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ..!
ಉತ್ತರಪ್ರದೇಶ : ಪತಿಯ ಎದುರೇ ಮೂವರು ಕಾಮುಕರು ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಅಪರಾಧಗಳ ಆಗರ ಉತ್ತರಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆ ಮತ್ತು ಆಕೆಯ ಪತಿ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ರಸ್ತೆಯಲ್ಲಿ ತಡೆಯೊಡ್ಡಿದ ಮೂವರು ಕಿಡಿಗೇಡಿಗಳು ಇಬ್ಬರನ್ನು ಥಳಿಸಿ ಕಾಡಿಗೆ ಎಳೆದೊಯ್ದು ಅಲ್ಲಿ ಪತಿಯ ಎದುರುಗಡೆಯೇ ಪತ್ನಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ.
ಅಲ್ಲದೇ ಅದನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಅವರ ಬಳಿ ಇದ್ದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
7 ವರ್ಷದ ಪುಟ್ಟು ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು..!
ಗಂಡನಿಗೆ ಸರ್ಕಾರಿ ಕೆಲಸ ಸಿಗುತ್ತೆ ಅಂತ ಮಾವನ ಕಥೆ ಮುಗಿಸಿದ ಸೊಸೆ..!
ಉತ್ತರಪ್ರದೇಶ : ಯುವಕನ ಖಾಸಗಿ ಭಾಗಕ್ಕೆ ರಾಡ್ ನಿಂದ ಹೊಡೆದು ಹಲ್ಲೆ..!
ಸಿಡಿ ಕೇಸ್ : ಡಿಕೆಶಿ ಕಡೆಯವರ ಭಯದಿಂದ ಪೊಲೀಸ್ ಭದ್ರತೆ ಪಡೆದುಕೊಂಡಿದ್ದೇವೆ – ಯುವತಿ ಸಹೋದರ..!








