ಉತ್ತರಪ್ರದೇಶ : ಗೃಹಿಣಿ ಮೇಲೆ ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರ..!
ಉತ್ತರಪ್ರದೇಶ : ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಒಬ್ಬಳೇ ಇರುವಾಗ ಸ್ನೇಹಿತನ ಜೊತೆಗೆ ಮನೆಗೆ ನುಗ್ಗಿರುವ ಆಕೆಯ ಸೋದರ ಮಾವ ಗನ್ ಪಾಯಿಂಟ್ ನಲ್ಲಿ ಅತ್ಯಾಚಾರವೆಸಗಿದ್ದಾರೆ. ಇಂತಹ ಆಘಾತಕಾರಿ ಘಟನೆ ಅಪರಾಧಗಳ ಆಗರ ಉತ್ತರಪ್ರದೇಶದ ಮೀರತ್ ನಲ್ಲಿ ಬೆಳಕಿಗೆ ಬಂದಿದೆ.
ಮಹಿಳೆಯ ಪತಿ ಕುಡುಕನಾಗಿದ್ದು, ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಇದನ್ನ ತಿಳಿದುಕೊಂಡಿದ್ದ ಮಹಿಳೆಯ ಸೋದರ ಮಾವ ರಾತ್ರೋ ರಾತ್ರಿ ತನ್ನ ಸ್ನೇಹಿತನ ಜೊತೆ ಮನೆಗೆ ನುಗ್ಗಿ ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಮಹಿಳೆ ಈ ಬಗ್ಗೆ ಪೊಲಿಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.
ಪೋಷಕರು ಫೋನ್ ನಲ್ಲಿ ಗೇಮ್ ಆಡೋದನ್ನ ಬಿಡು ಎಂದಿದ್ದಕ್ಕೆ ನೊಂದ ಬಾಲಕ ಮಾಡಿದ್ದೇನು ಗೊತ್ತಾ..!
ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತ ಪರಿಣಿತಿ ಚೋಪ್ರಾ..!








