ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತ ಪರಿಣಿತಿ ಚೋಪ್ರಾ..!

1 min read

ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತ ಪರಿಣಿತಿ ಚೋಪ್ರಾ..!

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಇತ್ತೀಚೆಗೆ ಮಾಡಿಸಿರುವ ಫೋಟೋ ಶೂಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟ್ರೋಲಿಗರಿಂದ ಟ್ರೋಲ್ ಗೆ ಒಳಗಾಗಿದ್ರೆ, ಹಾಟ್ ಅಂಡ್ ಬೋಲ್ಡ್ ಲುಕ್ ನಿಂದ ಮೆಚ್ಚುಗೆಗೂ ಪಾತ್ರವಾಗಿದೆ. ಅಂದ್ಹಾಗೆ ನಟಿ ಪರಿಣಿತಿ ಚೋಪ್ರಾ ಈ ಫೋಟೋದಲ್ಲಿ ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಪಡ್ಡೆ ಹೈಕ್ಳ ನಿದ್ದೆ ಗೆಡಿಸಿದೆ.

ಬಾಲಿವುಡ್ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಅವರು ಈ ಫೋಟೋ ಶೂಟ್ ಮಾಡಿದ್ದಾರೆ. ಅಲ್ಲದೇ ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ವೈರಲ್ ಜೊತೆಗೆ ಟ್ರೋಲ್ ಗೂ ಕೂಡ ಈ ಫೋಟೋ ಗುರಿಯಾಗಿದೆ.

ಬಾಲಿವುಡ್ ನ ಆಲಿಯಾ ಗೆ ಕೊರೊನಾ ದೃಢ..!

‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd