Sirsi | ಗಾಂಜಾ ವೇಸನಿಗಳಿಗೆ ಶಿರಸಿ ಪೊಲೀಸರಿಂದ ಶಾಕ್

1 min read
Ganja case Sirsi police arrest saaksha tv

Ganja case Sirsi police arrest saaksha tv

Sirsi | ಗಾಂಜಾ ವೇಸನಿಗಳಿಗೆ ಶಿರಸಿ ಪೊಲೀಸರಿಂದ ಶಾಕ್

ಶಿರಸಿ :  ನಗರದ ಹಲವೆಡೆ ಗಾಂಜಾ ಸಪ್ಲೆ ಮಾಡುತ್ತಿದ್ದ ಪೆಡ್ಲರ್ ಗಳನ್ನು ಶಿರಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳ್ಳಂಬೆಳಿಗ್ಗೆ ಭರ್ಜರಿ ಕಾರ್ಯಚರಣೆ ನಡೆಸಿದ ಶಿರಸಿ ಪೊಲೀಸರು ಎಂಟು ಜನರನ್ನು ವಶಕ್ಕೆ ಪಡೆದಿದ್ದಾರೆ.   

ವಶಕ್ಕೆ ಪಡೆದವರನ್ನು ವೈದ್ಯಕೀಯ ಪರೀಕ್ಷೆಗಾಗಿ ಕಾರವಾರ ಕಿಮ್ಸ್ ಗೆ ರವಾನೆ ಮಾಡಲಾಗಿದೆ.

Ganja case Sirsi police arrest saaksha tv
Ganja case Sirsi police arrest saaksha tv

ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.. ರಾಮಚಂದ್ರ ನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. 

ಮಾರುಕಟ್ಟೆ ಠಾಣೆ ಪಿ.ಎಸ್. . ಭೀಮಶಂಕರ ಹಾಗೂ ಅನಿಲಕುಮಾರ ಡಿ, ಹಾಗೂ ಸಿಬ್ಬಂದಿಗಳು  ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. 

ಆ ಮೂಲಕ  ಗಾಂಜಾ ದಾಸರಿಗೆ ಶಿರಸಿ ಪೊಲೀಸರು ನಡುಕ ಹುಟ್ಟಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd